ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Sabarimala verdict

ADVERTISEMENT

ಶಬರಿಮಲೆ: ಜನವರಿಯಲ್ಲಿ ವಿಚಾರಣೆ ಸಾಧ್ಯತೆ

ಪೂಜಾ ಸ್ಥಳಗಳಿಗೆ ಮಹಿಳೆಯರಿಗೆ ಪ್ರವೇಶ ಕಲ್ಪಿಸುವುದು, ಧಾರ್ಮಿಕ ಕ್ರಿಯೆಗಳಲ್ಲಿ ಪಾಲ್ಗೊಳ್ಳಲು ಅವರಿಗೆ ಅವಕಾಶ ನೀಡುವುದು ಮತ್ತು ಕೆಲವು ಸಂಪ್ರದಾಯಗಳ ಬದಲಾವಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಜನವರಿ ತಿಂಗಳಲ್ಲಿ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
Last Updated 21 ಡಿಸೆಂಬರ್ 2019, 19:56 IST
ಶಬರಿಮಲೆ: ಜನವರಿಯಲ್ಲಿ ವಿಚಾರಣೆ ಸಾಧ್ಯತೆ

ಶಬರಿಮಲೆ: 'ಸುಪ್ರೀಂ' ತೀರ್ಪು ಇಂದು

ದೇವಸ್ಥಾನಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ; ಆದೇಶ ಮರುಪರಿಶೀಲನೆಗೆ ಕೋರಿದ್ದ ಪ್ರಕರಣ
Last Updated 13 ನವೆಂಬರ್ 2019, 22:46 IST
ಶಬರಿಮಲೆ: 'ಸುಪ್ರೀಂ' ತೀರ್ಪು ಇಂದು

ಶಬರಿಮಲೆ ದೇಗುಲ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಮಹಿಳೆಯರು

50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಿಂದು, ಕನಕದುರ್ಗಾರಿಂದ ದೇಗುಲ ಪ್ರವೇಶ
Last Updated 2 ಜನವರಿ 2019, 5:06 IST
ಶಬರಿಮಲೆ ದೇಗುಲ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಮಹಿಳೆಯರು

ಶಬರಿಮಲೆ ಜಲಿಯನ್‌ ವಾಲಾಬಾಗ್‌ ಆಗುತ್ತಿದೆ: ಸಂಸದ ಕಟೀಲ್‌ ಆರೋಪ

ಸಂಸದ ನಳಿನ್‌ಕುಮಾರ್‌ ಕಟೀಲ್‌ ಆರೋಪ
Last Updated 21 ನವೆಂಬರ್ 2018, 13:08 IST
ಶಬರಿಮಲೆ ಜಲಿಯನ್‌ ವಾಲಾಬಾಗ್‌ ಆಗುತ್ತಿದೆ: ಸಂಸದ ಕಟೀಲ್‌ ಆರೋಪ

ಶಬರಿಮಲೆಗೆ ಮಹಿಳೆ: ಸರ್ವ ಪಕ್ಷ ಸಭೆಯಿಂದ ಹೊರನಡೆದ ಬಿಜೆಪಿ, ಯುಡಿಎಫ್‌

ಮಾತುಕತೆ ವಿಫಲ: ಸಮಸ್ಯೆ ಮತ್ತಷ್ಟು ಜಟಿಲ
Last Updated 15 ನವೆಂಬರ್ 2018, 9:22 IST
ಶಬರಿಮಲೆಗೆ ಮಹಿಳೆ: ಸರ್ವ ಪಕ್ಷ ಸಭೆಯಿಂದ ಹೊರನಡೆದ ಬಿಜೆಪಿ, ಯುಡಿಎಫ್‌

ಶಬರಿಮಲೆಗೆ ಮಹಿಳೆ: ಮುಖ್ಯಮಂತ್ರಿ ವಿಜಯನ್ ನೇತೃತ್ವದಲ್ಲಿ ಸರ್ವ ಪಕ್ಷ ಸಭೆ ಆರಂಭ

ನವೆಂಬರ್‌ 17ರಿಂದ ‘ಮಂಡಲ ಮಕರವಿಲಕ್ಕು’ ವಾರ್ಷಿಕ ಯಾತ್ರಾ ಋತು ಪ್ರಾರಂಭವಾಗಲಿದೆ
Last Updated 15 ನವೆಂಬರ್ 2018, 6:42 IST
ಶಬರಿಮಲೆಗೆ ಮಹಿಳೆ: ಮುಖ್ಯಮಂತ್ರಿ ವಿಜಯನ್ ನೇತೃತ್ವದಲ್ಲಿ ಸರ್ವ ಪಕ್ಷ ಸಭೆ ಆರಂಭ

ಶಬರಿಮಲೆಗೆ ಮಹಿಳೆ: ಸರ್ವ ಪಕ್ಷ ಸಭೆ ಕರೆದ ಕೇರಳ ಸರ್ಕಾರ

ಶಬರಿಮಲೆ ದೇವಾಲಯದ ವಿಚಾರವಾಗಿ ಸದ್ಯ ತಲೆದೋರಿರುವ ಸಮಸ್ಯೆಗಳ ಕುರಿತು ಚರ್ಚಿಸಲು ನವೆಂಬರ್‌ 15ರಂದು ಸಭೆ ನಡೆಸಲು ಉದ್ದೇಶಿಸಿರುವ ಕೇರಳ ಸರ್ಕಾರ ಸರ್ವ ಪಕ್ಷಗಳನ್ನು ಆಹ್ವಾನಿಸಿದೆ.
Last Updated 14 ನವೆಂಬರ್ 2018, 4:51 IST
ಶಬರಿಮಲೆಗೆ ಮಹಿಳೆ: ಸರ್ವ ಪಕ್ಷ ಸಭೆ ಕರೆದ ಕೇರಳ ಸರ್ಕಾರ
ADVERTISEMENT

ಅಯ್ಯಪ್ಪನ ಕೃಪೆ ನಮ್ಮ ಮೇಲಿದೆ: ಮುಖ್ಯ ತಂತ್ರಿ ಕಂಟರರ್ ರಾಜೀವರ್

ಹಿಂದಿನ ತೀರ್ಪಿಗೆ ತಡೆಯಿಲ್ಲ * ಈಗಲೂ ಮಹಿಳೆಯರು ದೇಗುಲ ಪ್ರವೇಶಿಸಬಹುದು
Last Updated 14 ನವೆಂಬರ್ 2018, 3:48 IST
ಅಯ್ಯಪ್ಪನ ಕೃಪೆ ನಮ್ಮ ಮೇಲಿದೆ: ಮುಖ್ಯ ತಂತ್ರಿ ಕಂಟರರ್ ರಾಜೀವರ್

ಶಬರಿಮಲೆ: ನ್ಯಾಯಾಲಯದಲ್ಲೇ ಮರುಪರಿಶೀಲನೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಜ.22ರಂದು ವಿಚಾರಣೆ
Last Updated 13 ನವೆಂಬರ್ 2018, 18:43 IST
ಶಬರಿಮಲೆ: ನ್ಯಾಯಾಲಯದಲ್ಲೇ ಮರುಪರಿಶೀಲನೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಶಬರಿಮಲೆಗೆ ಮಹಿಳೆ: ತೀರ್ಪು ಮರುಪರಿಶೀಲನಾ ಅರ್ಜಿಗಳ ವಿಚಾರಣೆ ಮಧ್ಯಾಹ್ನ 3ಕ್ಕೆ

ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೂ ಅವಕಾಶ ನೀಡಿರುವ ತೀರ್ಪು ಆಕ್ಷೇಪಿಸಿ ಸಲ್ಲಿಕೆಯಾಗಿರುವ ಪುನರ್‌ಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಇಂದು(ಮಂಗಳವಾರ) ಮಧ್ಯಾಹ್ನ 3ಗಂಟೆಗೆ ನಡೆಸಲಿದೆ.
Last Updated 13 ನವೆಂಬರ್ 2018, 10:54 IST
ಶಬರಿಮಲೆಗೆ ಮಹಿಳೆ: ತೀರ್ಪು ಮರುಪರಿಶೀಲನಾ ಅರ್ಜಿಗಳ ವಿಚಾರಣೆ ಮಧ್ಯಾಹ್ನ 3ಕ್ಕೆ
ADVERTISEMENT
ADVERTISEMENT
ADVERTISEMENT