ಸಾಂಗ್ಲಿ: ಅಂಗನವಾಡಿ ಆಹಾರ ಪೊಟ್ಟಣದಲ್ಲಿ ಸಾವಿಗೀಡಾಗಿದ್ದ ಹಾವಿನಮರಿ ಪತ್ತೆ
: ಆರು ತಿಂಗಳಿಂದ ಮೂರು ವರ್ಷ ವಯಸ್ಸಿನ ಮಕ್ಕಳಿಗಾಗಿ ಅಂಗನವಾಡಿಯಲ್ಲಿ ವಿತರಿಸಲಾಗುವ ಆಹಾರದ ಪೊಟ್ಟಣದಲ್ಲಿ ಸತ್ತಿದ್ದ ಹಾವಿನಮರಿ ಪತ್ತೆಯಾದ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಪಲುಸ್ನಲ್ಲಿ ನಡೆದಿದೆ. ಸಂಬಂಧಪಟ್ಟ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.Last Updated 4 ಜುಲೈ 2024, 15:10 IST