ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

saplings

ADVERTISEMENT

ಎಫ್‌ಐಆರ್‌ ರದ್ದು: 150 ಬೇವಿನ ಗಿಡ ನೆಡಲು ದೆಹಲಿ ಹೈಕೋರ್ಟ್‌ ಸೂಚನೆ

ಸಂಬಂಧಿ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ ಆರೋಪದಡಿ ಮೂವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ಅನ್ನು ವಜಾಗೊಳಿಸಿದ ದೆಹಲಿ ಹೈಕೋರ್ಟ್‌, ಆರೋಪಿಗಳಿಗೆ ತಲಾ 50 ಬೇವಿನ ಸಸಿಗಳನ್ನು ನೆಡುವಂತೆ ಆದೇಶಿಸಿದೆ.
Last Updated 9 ಆಗಸ್ಟ್ 2024, 23:38 IST
ಎಫ್‌ಐಆರ್‌ ರದ್ದು: 150 ಬೇವಿನ ಗಿಡ ನೆಡಲು ದೆಹಲಿ ಹೈಕೋರ್ಟ್‌ ಸೂಚನೆ

ಮಳೆಗೆ ಪಪ್ಪಾಯ ಸಸಿಗಳಿಗೆ ಹಾನಿ, ಸಂಕಷ್ಟಕ್ಕೆ ಸಿಲುಕಿದ ರೈತ

ತೋಗಲೂರತಾಲ್ಲೂಕಿನ ತೋಗಲೂರ ಗ್ರಾಮದ ರೈತ ಓಂಕಾರ ಪಾಟೀಲ ಅವರು ತಮ್ಮ 2 ಎಕರೆ ಜಮೀನಿನಲ್ಲಿ ಬಿತ್ತಿದ್ದ ಪಪ್ಪಾಯ ಸಸಿಗಳು ಮಳೆಯಿಂದಾಗಿ ಹಾನಿಗೀಡಾಗಿವೆ.
Last Updated 19 ಅಕ್ಟೋಬರ್ 2021, 6:58 IST
ಮಳೆಗೆ ಪಪ್ಪಾಯ ಸಸಿಗಳಿಗೆ ಹಾನಿ, ಸಂಕಷ್ಟಕ್ಕೆ ಸಿಲುಕಿದ ರೈತ

ತೆಲಸಂಗ: ಒಣಗುತ್ತಿರುವ ಸಸಿಗಳು

ಹೊರವಲಯದಲ್ಲಿ ನೆಡಲಾಗಿರುವ ಸಸಿಗಳು ಒಣಗುತ್ತಿವೆ.
Last Updated 27 ಆಗಸ್ಟ್ 2021, 7:57 IST
ತೆಲಸಂಗ: ಒಣಗುತ್ತಿರುವ ಸಸಿಗಳು

ಹರಪನಹಳ್ಳಿ: ಕೃಷಿ ಹೊಂಡಕ್ಕೆ ನೀರು- ಸಸಿ ನೆಟ್ಟು ಸಂಭ್ರಮ

ಹರಪನಹಳ್ಳಿತಾಲ್ಲೂಕಿನ ಬಾಗಳಿ ಗ್ರಾಮದಲ್ಲಿ ನಿರ್ಮಿಸಿದ್ದ ಕೃಷಿ ಹೊಂಡ ಭರ್ತಿಯಾಗಿದ್ದರಿಂದ ಗ್ರಾಮದ ಯುವಕರು ಒಂದೇ ಬಣ್ಣದ ಟೀಶರ್ಟ್ ಧರಿಸಿ ಗಂಗಾಪೂಜೆ ಸಲ್ಲಿಸುವ ಮೂಲಕ ಗಮನ ಸೆಳೆದರು.
Last Updated 14 ಜುಲೈ 2021, 3:31 IST
ಹರಪನಹಳ್ಳಿ: ಕೃಷಿ ಹೊಂಡಕ್ಕೆ ನೀರು- ಸಸಿ ನೆಟ್ಟು ಸಂಭ್ರಮ

ಕೊಳ್ಳೇಗಾಲ: ನಿರ್ವ‌ಹಣೆ ಇಲ್ಲದೆ ಸೊರಗಿದ ಗಿಡಗಳು

ಸಾಮಾಜಿಕ ಅರಣ್ಯ ಯೋಜನೆ ಅಡಿಯಲ್ಲಿ ನೆಟ್ಟ ಸಸಿಗಳು, ಪರಿಸರ ಪ್ರೇಮಿಗಳ ಆಕ್ಷೇಪ
Last Updated 7 ನವೆಂಬರ್ 2020, 20:30 IST
ಕೊಳ್ಳೇಗಾಲ: ನಿರ್ವ‌ಹಣೆ ಇಲ್ಲದೆ ಸೊರಗಿದ ಗಿಡಗಳು

ಬಂಡೀಪುರ: ಮರದ ಪೊಟರೆಯೊಳಗೆ ಗಿಡ ಚಿಗುರಿಸುವ ಸಾಹಸ

ಅರಣ್ಯ ಇಲಾಖೆಯಿಂದ ವಿಶಿಷ್ಟ ಪ್ರಯತ್ನ, 10 ಸಾವಿರ ಗಿಡ ನೆಡುವ ಗುರಿ
Last Updated 29 ಅಕ್ಟೋಬರ್ 2020, 16:00 IST
ಬಂಡೀಪುರ: ಮರದ ಪೊಟರೆಯೊಳಗೆ ಗಿಡ ಚಿಗುರಿಸುವ ಸಾಹಸ

ಅರಣ್ಯ ಇಲಾಖೆ ಲೋಪ: ಸಾರ್ವಜನಿಕರಿಗೆ ವಿತರಿಸಬೇಕಾಗಿದ್ದ 5 ಸಾವಿರ ಸಸಿಗಳ ನಾಶ

ಚಿತ್ರದುರ್ಗ ಜಿಲ್ಲೆಯ ಐನಹಳ್ಳಿಯಲ್ಲಿರುವ ಅರಣ್ಯ ಇಲಾಖೆಯ ನರ್ಸರಿಯಲ್ಲಿ 5 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನಾಶ ಮಾಡಲಾಗಿದೆ.
Last Updated 17 ಅಕ್ಟೋಬರ್ 2018, 6:31 IST
ಅರಣ್ಯ ಇಲಾಖೆ ಲೋಪ:  ಸಾರ್ವಜನಿಕರಿಗೆ ವಿತರಿಸಬೇಕಾಗಿದ್ದ 5 ಸಾವಿರ ಸಸಿಗಳ ನಾಶ
ADVERTISEMENT
ADVERTISEMENT
ADVERTISEMENT
ADVERTISEMENT