ಸರ್ದಾರ್ ಪಟೇಲ್ರ ಜನ್ಮದಿನ: ಶಾಸಕರು, ಸಂಸದರು, ಸಾರ್ವಜನಿಕರ ಭಾಗಿಗೆ ನಡ್ಡಾ ಆಗ್ರಹ
‘ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನಾಚರಣೆ (ಅ. 29) ಸಂದರ್ಭದಲ್ಲಿ ಆಯೋಜಿಸಲಾಗುತ್ತಿರುವ ‘ಏಕತೆಗಾಗಿ ಓಟ’ದಲ್ಲಿ ಸಂಸದರು, ಶಾಸಕರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾಗಿಯಾಗಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆಗ್ರಹಿಸಿದ್ದಾರೆ.Last Updated 28 ಅಕ್ಟೋಬರ್ 2024, 13:30 IST