ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Sculpture

ADVERTISEMENT

ಅಮೆರಿಕ ವೀಸಾ ನಿರಾಕರಣೆ: ಶಿಲ್ಪಿ ಅರುಣ್‌ ಯೋಗಿರಾಜ್ ಬೇಸರ

ಅಯೋಧ್ಯೆ ಬಾಲರಾಮನ ಮೂರ್ತಿ ಕೆತ್ತಿದ ಮೈಸೂರು ಮೂಲದ ಶಿಲ್ಪಿ ಅರುಣ್‌ ಯೋಗಿರಾಜ್‌ ಹಾಗೂ ಕುಟುಂಬಕ್ಕೆ ಅಮೆರಿಕ ವೀಸಾ ನೀಡಲು ನಿರಾಕರಿಸಲಾಗಿದೆ.
Last Updated 14 ಆಗಸ್ಟ್ 2024, 13:31 IST
ಅಮೆರಿಕ ವೀಸಾ ನಿರಾಕರಣೆ: ಶಿಲ್ಪಿ ಅರುಣ್‌ ಯೋಗಿರಾಜ್ ಬೇಸರ

ಅಮೆರಿಕ ಪ್ರವಾಸ: ಶಿಲ್ಪಿ ಅರುಣ್‌ಗೆ ವೀಸಾ ನಿರಾಕರಣೆ

ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಬಾಲರಾಮನ ಮೂರ್ತಿ ಕೆತ್ತನೆ ಮಾಡಿದ್ದ ಇಲ್ಲಿನ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಅಮೆರಿಕ ವೀಸಾ ನಿರಾಕರಿಸಲಾಗಿದೆ.
Last Updated 14 ಆಗಸ್ಟ್ 2024, 13:30 IST
ಅಮೆರಿಕ ಪ್ರವಾಸ: ಶಿಲ್ಪಿ ಅರುಣ್‌ಗೆ ವೀಸಾ ನಿರಾಕರಣೆ

ಮಹಾರಾಷ್ಟ್ರ: ಎಎಸ್‌ಐ ಉತ್ಖನನದ ವೇಳೆ ಶೇಷಶಾಯಿ ವಿಷ್ಣು ವಿಗ್ರಹ ಪತ್ತೆ

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಬುಲ್‌ಢಾಣಾ ಜಿಲ್ಲೆಯ ಸಿಂಧಖೇಡ್‌ ರಾಜಾ ಪಟ್ಟಣದಲ್ಲಿ ನಡೆಸಿದ ಉತ್ಖನನದ ವೇಳೆ ‘ಶೇಷಶಾಯಿ ವಿಷ್ಣು’ (ವಿರಮಿಸುತ್ತಿರುವ ವಿಷ್ಣು) ಪ್ರತಿಮೆ ಸಿಕ್ಕಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 23 ಜೂನ್ 2024, 5:25 IST
ಮಹಾರಾಷ್ಟ್ರ: ಎಎಸ್‌ಐ ಉತ್ಖನನದ ವೇಳೆ ಶೇಷಶಾಯಿ ವಿಷ್ಣು ವಿಗ್ರಹ ಪತ್ತೆ

ಮೋದಿ ಪ್ರಮಾಣವಚನ: ಮರಳು ಕಲಾಕೃತಿ ರಚಿಸಿ ಶುಭಕೋರಿದ ಕಲಾವಿದ

ಇಂದು ಸಂಜೆ 7:15ಕ್ಕೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಸಮಾರಂಭಕ್ಕೂ ಮುನ್ನ ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪುರಿಯ ಸಮುದ್ರ ತೀರದಲ್ಲಿ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರ ಮರಳು ಶಿಲ್ಪವನ್ನು ರಚಿಸಿ ಶುಭಕೋರಿದ್ದಾರೆ.
Last Updated 9 ಜೂನ್ 2024, 7:53 IST
ಮೋದಿ ಪ್ರಮಾಣವಚನ: ಮರಳು ಕಲಾಕೃತಿ ರಚಿಸಿ ಶುಭಕೋರಿದ ಕಲಾವಿದ

ರಾಮಮಂದಿರ: ಈ ಗೌರವ ಸರ್ಕಾರಿ ಹುದ್ದೆಗಿಂತಲೂ ದೊಡ್ಡದು- ಯೋಗಿರಾಜ್‌ ತಾಯಿ ಸರಸ್ವತಿ

ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಕೆತ್ತಿರುವ ರಾಮ ದೇವರ ಮೂರ್ತಿ ಆಯ್ಕೆಯಾಗಿದೆ. ತಮ್ಮ ಮಗ ಕೆತ್ತಿರುವ ರಾಮ ವಿಗ್ರಹ ಆಯ್ಕೆಯಾಗಿರುವುದಕ್ಕೆ ಅರುಣ್‌ ಯೋಗಿರಾಜ್‌ ಅವರ ತಾಯಿ ಸರಸ್ವತಿ ಸಂತಸ ವ್ಯಕ್ತ ಪಡಿಸಿದ್ದಾರೆ.
Last Updated 16 ಜನವರಿ 2024, 11:28 IST
ರಾಮಮಂದಿರ: ಈ ಗೌರವ ಸರ್ಕಾರಿ ಹುದ್ದೆಗಿಂತಲೂ ದೊಡ್ಡದು- ಯೋಗಿರಾಜ್‌ ತಾಯಿ ಸರಸ್ವತಿ

ರಾಮ ಮಂದಿರ: ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿರುವ ರಾಮ ಲಲ್ಲಾ ಮೂರ್ತಿಯೇ ಅಂತಿಮ

ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಇಂದು ಖಚಿತಪಡಿಸಿದ್ದಾರೆ
Last Updated 15 ಜನವರಿ 2024, 13:07 IST
ರಾಮ ಮಂದಿರ: ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿರುವ ರಾಮ ಲಲ್ಲಾ ಮೂರ್ತಿಯೇ ಅಂತಿಮ

ಕ್ರಿಸ್‌ಮಸ್‌: ಪುರಿ ಬೀಚ್‌ನಲ್ಲಿ ಮರಳು, ಈರುಳ್ಳಿಯಲ್ಲಿ ಮೂಡಿದ ಸೆಂಟಾ ಕ್ಲಾಸ್‌

ಎಲ್ಲೆಡೆ ಕ್ರಿಸ್‌ಮಸ್‌ ಸಂಭ್ರಮ ಮನೆ ಮಾಡಿದ್ದು, ಜನರು ವಿವಿಧ ರೀತಿಯ ಆಚರಣೆಯಲ್ಲಿ ತೊಡಗಿದ್ದಾರೆ. ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ಒಡಿಶಾದ ಪುರಿ ಬೀಚ್‌ನಲ್ಲಿ ಮರಳು ಮತ್ತು ಈರುಳ್ಳಿ ಬಳಸಿ ಸೆಂಟಾ ಕ್ಲಾಸ್‌ನ ಕಲಾಕೃತಿಯನ್ನು ರಚಿಸಲಾಗಿದ್ದು, ಜನರ ಗಮನ ಸೆಳೆಯುತ್ತಿದೆ.
Last Updated 25 ಡಿಸೆಂಬರ್ 2023, 10:24 IST
ಕ್ರಿಸ್‌ಮಸ್‌: ಪುರಿ ಬೀಚ್‌ನಲ್ಲಿ ಮರಳು, ಈರುಳ್ಳಿಯಲ್ಲಿ ಮೂಡಿದ ಸೆಂಟಾ ಕ್ಲಾಸ್‌
ADVERTISEMENT

ಪ್ರಾಚೀನ ಕಾಲದ ಶಿಲ್ಪ ಪತ್ತೆ

ಪ್ರಾಚೀನ ಕಾಲದ ಶಿಲ್ಪ ಪತ್ತೆ
Last Updated 2 ಜೂನ್ 2023, 13:52 IST
ಪ್ರಾಚೀನ ಕಾಲದ ಶಿಲ್ಪ ಪತ್ತೆ

ವಸ್ತುಸಂಗ್ರಹಾಲಯ: ಕಲೆ, ಚಿತ್ರಪಟಗಳ ‘ಜ್ಯೂಯೆಲ್‌ ಬಾಕ್ಸ್‌’

2015ರಲ್ಲಿ ಡಿಜಿಟಲ್‌ ವೇದಿಕೆಯಲ್ಲಿ ಆರಂಭಗೊಂಡ ಕಲೆ ಮತ್ತು ಚಿತ್ರಪಟಗಳ ವಸ್ತುಸಂಗ್ರಹಾಲಯ (ಮ್ಯಾಪ್‌) ಇದೀಗ ಆಫ್‌ಲೈನ್‌ ರೂಪ ಪಡೆಯುತ್ತಿದೆ. ಫೆ.18ರಿಂದ ಜನರು ಮ್ಯಾಪ್‌ಗೇ ಭೇಟಿ ನೀಡಿ ಕಲಾಭಂಡಾರದ ಸಾಗರದಲ್ಲಿ ಈಜಬಹುದಾಗಿದೆ. ಹಾಗಾದರೆ ಈ ಮ್ಯಾಪ್‌ ವಿಶೇಷವೇನು?
Last Updated 11 ಫೆಬ್ರುವರಿ 2023, 19:30 IST
ವಸ್ತುಸಂಗ್ರಹಾಲಯ: ಕಲೆ, ಚಿತ್ರಪಟಗಳ ‘ಜ್ಯೂಯೆಲ್‌ ಬಾಕ್ಸ್‌’

VIDEO | ಸುಭಾಷ್ ಚಂದ್ರ ಬೋಸ್‌ ನೆನಪು: ಅರುಣ್ ಉಳಿಯಲ್ಲಿ ಅರಳಿದ ನೇತಾಜಿ

Last Updated 21 ಜನವರಿ 2023, 15:32 IST
VIDEO | ಸುಭಾಷ್ ಚಂದ್ರ ಬೋಸ್‌ ನೆನಪು: ಅರುಣ್ ಉಳಿಯಲ್ಲಿ ಅರಳಿದ ನೇತಾಜಿ
ADVERTISEMENT
ADVERTISEMENT
ADVERTISEMENT