ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

SDA

ADVERTISEMENT

ಬೆಳಗಾವಿ SDA ಸಾವು ಆತ್ಮಹತ್ಯೆಯಲ್ಲ, ಕೊಲೆ: ಎಸಿಪಿಗೆ ಅನಾಮಧೇಯ ಪತ್ರ

ಬೆಳಗಾವಿ ತಹಶೀಲ್ದಾರ್ ಕಚೇರಿ ಎಸ್‌ಡಿಎ ರುದ್ರಣ್ಣ ಯಡವಣ್ಣವರ ಅವರದ್ದು ಆತ್ಮಹತ್ಯೆಯಲ್ಲ, ಕೊಲೆ’ ಎಂದು ಬರೆದ ಅನಾಮಧೇಯ ಪತ್ರವೊಂದು ಖಡೇಬಜಾರ್‌ ಎಸಿಪಿ ಅವರಿಗೆ ಬಂದಿದೆ.
Last Updated 18 ನವೆಂಬರ್ 2024, 12:16 IST
ಬೆಳಗಾವಿ SDA ಸಾವು ಆತ್ಮಹತ್ಯೆಯಲ್ಲ, ಕೊಲೆ: ಎಸಿಪಿಗೆ ಅನಾಮಧೇಯ ಪತ್ರ

ಎಸ್‌ಡಿಎ ಆತ್ಮಹತ್ಯೆ ಪ್ರಕರಣ: ಪ್ರಮುಖ ಆರೋಪಿ ತಹಶೀಲ್ದಾರ್‌ ಕಚೇರಿಗೆ ಹಾಜರ್‌

ಬೆಳಗಾವಿ: ಎಸ್‌ಡಿಎ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ, ತಹಶೀಲ್ದಾರ್‌ ಬಸವರಾಜ ನಾಗರಾಳ ಶುಕ್ರವಾರ ತಮ್ಮ ಕಚೇರಿಗೆ ಬಂದು ಕೆಲಸ ಮಾಡಿದರು.
Last Updated 15 ನವೆಂಬರ್ 2024, 14:49 IST
ಎಸ್‌ಡಿಎ ಆತ್ಮಹತ್ಯೆ ಪ್ರಕರಣ: ಪ್ರಮುಖ ಆರೋಪಿ ತಹಶೀಲ್ದಾರ್‌ ಕಚೇರಿಗೆ ಹಾಜರ್‌

ಕಚೇರಿಯಲ್ಲಿ ಎಸ್‌ಡಿಎ ಆತ್ಮಹತ್ಯೆ: ಸವದತ್ತಿಗಿಂತ ಸಾವಿನ ಮನೆ ಹತ್ತಿರವಾಗಿತ್ತೇ?

ತಹಶೀಲ್ದಾರ್‌ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಮಾಡಿಕೊಂಡು ವಾರವಾಗಿದೆ.
Last Updated 12 ನವೆಂಬರ್ 2024, 4:44 IST
ಕಚೇರಿಯಲ್ಲಿ ಎಸ್‌ಡಿಎ ಆತ್ಮಹತ್ಯೆ: ಸವದತ್ತಿಗಿಂತ ಸಾವಿನ ಮನೆ ಹತ್ತಿರವಾಗಿತ್ತೇ?

ಎಸ್‌ಡಿಎ ಆತ್ಮಹತ್ಯೆ ಪ್ರಕರಣ: ಯಾರಿಗೂ ಹೇಳಿಕೊಳ್ಳದ ಪರಿಸ್ಥಿತಿ ಐತಿ ಯವ್ವಾ...

‘ಬಾಳ್‌ ದಿನದಿಂದ ನನ್ನ ಮಗಾ ಬ್ಯಾಸರದಾಗ ಇದ್ದ. ಸೋಮವಾರ ರಾತ್ರಿ ಊಟ ಹಚ್ಚಿಕೊಟ್ಟಿದ್ದೆ. ಅಷ್ಟೊತ್ತಿಗೆ ಒಂದು ಫೋನ್‌ ಬಂತು. ಕೈಯ್ಯಾಗ್‌ ತಾಟ ಹಿಡಕೊಂಡು ಅತ್ತಿತ್ತ ನಡೆದಾಡಲಿಕತ್ತ. ಹಿಂಗ್ಯಾಕ ಮಾಡಾತಿ ಮಗನ ಒಂದು ಕಡೆ ಕುಂತ ಉಣ್ಣು ಅಂದೆ.
Last Updated 7 ನವೆಂಬರ್ 2024, 7:30 IST
ಎಸ್‌ಡಿಎ ಆತ್ಮಹತ್ಯೆ ಪ್ರಕರಣ: ಯಾರಿಗೂ ಹೇಳಿಕೊಳ್ಳದ ಪರಿಸ್ಥಿತಿ ಐತಿ ಯವ್ವಾ...

ರಾಯಚೂರು | ಎಸ್‌ಡಿಎ ಪರೀಕ್ಷೆ: ಅಂಗಿ ತೋಳು ಕತ್ತರಿಸಿಕೊಂಡ ಅಭ್ಯರ್ಥಿಗಳು

ರಾಯಚೂರು ನಗರದ 9 ಪರೀಕ್ಷಾ ಕೇಂದ್ರಗಳಲ್ಲಿ ಎಸ್‍ಡಿಎ ದ್ವಿತೀಯ ವೃಂದದ ಪರೀಕ್ಷೆ ಭಾನುವಾರ ಸುಸೂತ್ರವಾಗಿ ನಡೆಯಿತು. ಪರೀಕ್ಷಾ ಪ್ರಾಧಿಕಾರ ವಸ್ತಸಂಹಿತೆ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಯುವತಿಯರು ಪ್ರವೇಶ ದ್ವಾರದಲ್ಲೇ ಹೈಹಿಲ್‌ ಚಪ್ಪಲಿ ಕಳೆದರೆ, ಯುವಕರು ಅಂಗಿ ತೋಳು ಕತ್ತರಿಸಿಕೊಂಡು ಪರೀಕ್ಷೆಗೆ ಹಾಜರಾದರು
Last Updated 19 ನವೆಂಬರ್ 2023, 8:12 IST
ರಾಯಚೂರು | ಎಸ್‌ಡಿಎ ಪರೀಕ್ಷೆ: ಅಂಗಿ ತೋಳು ಕತ್ತರಿಸಿಕೊಂಡ ಅಭ್ಯರ್ಥಿಗಳು

ಬೀದರ್‌ | 25 ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಡಿಎ, ಎಫ್‌ಡಿಎ ಪರೀಕ್ಷೆ

ಪೂರ್ಣ ತೋಳಿನ ಅಂಗಿ, ಜೀನ್ಸ್‌, ಶೂ ನಿಷೇಧ; ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗೂ ನಿರ್ಬಂಧ
Last Updated 26 ಅಕ್ಟೋಬರ್ 2023, 13:42 IST
ಬೀದರ್‌ | 25 ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಡಿಎ, ಎಫ್‌ಡಿಎ ಪರೀಕ್ಷೆ

ಜಲ ಸಂಪನ್ಮೂಲ ಇಲಾಖೆ: 155 SDA ಹುದ್ದೆಗಳಿಗೆ ಅರ್ಜಿ; ಪಿಯುಸಿ ವಿದ್ಯಾರ್ಹತೆ

ಕರ್ನಾಟಕ ಜಲ ಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ.
Last Updated 24 ಸೆಪ್ಟೆಂಬರ್ 2022, 6:57 IST
ಜಲ ಸಂಪನ್ಮೂಲ ಇಲಾಖೆ: 155 SDA ಹುದ್ದೆಗಳಿಗೆ ಅರ್ಜಿ; ಪಿಯುಸಿ ವಿದ್ಯಾರ್ಹತೆ
ADVERTISEMENT

ಎಸ್‌ಡಿಎ ಸಾಮಾನ್ಯ ಕನ್ನಡ ಪರೀಕ್ಷೆ ಮಾದರಿ ಪ್ರಶ್ನೆ

ಕರ್ನಾಟಕ ಲೋಕಸೇವಾ ಆಯೋಗವು ಇದೇ 18ರಂದು ನಡೆಸಲಿರುವ ದ್ವಿತೀಯ ದರ್ಜೆ ಸಹಾಯಕರ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯ ಕಡ್ಡಾಯ ಭಾಷಾ ಕನ್ನಡ ಪತ್ರಿಕೆಯ ಮಾದರಿ ಪ್ರಶ್ನೆಗಳು ಇಲ್ಲಿವೆ.
Last Updated 15 ಸೆಪ್ಟೆಂಬರ್ 2021, 19:30 IST
ಎಸ್‌ಡಿಎ ಸಾಮಾನ್ಯ ಕನ್ನಡ ಪರೀಕ್ಷೆ ಮಾದರಿ ಪ್ರಶ್ನೆ

ಎಸ್‌ಡಿಎ ಸಾಮಾನ್ಯ ಪರೀಕ್ಷೆಯಲ್ಲಿ ಮೆಂಟಲ್‌ ಎಬಿಲಿಟಿ

ಕರ್ನಾಟಕ ಲೋಕ ಸೇವಾ ಆಯೋಗವು ದ್ವಿತೀಯ ದರ್ಜೆ ಸಹಾಯಕರ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ಇದೇ ಸೆ. 18ರಂದು ನಡೆಸಲಿದೆ. ಎಸ್‌ಡಿಎ ಪರೀಕ್ಷೆಯಲ್ಲಿ ಸಾಮಾನ್ಯ ಕನ್ನಡ ಪತ್ರಿಕೆಯ ಸಿದ್ಧತೆಗೆ ಕೆಲವು ಮಾದರಿ ಪ್ರಶ್ನೆಗಳನ್ನು ನೀಡಲಾಗಿದೆ.
Last Updated 9 ಸೆಪ್ಟೆಂಬರ್ 2021, 2:02 IST
ಎಸ್‌ಡಿಎ ಸಾಮಾನ್ಯ ಪರೀಕ್ಷೆಯಲ್ಲಿ ಮೆಂಟಲ್‌ ಎಬಿಲಿಟಿ

ಎಸ್‌ಡಿಎ ಸಾಮಾನ್ಯ ಪರೀಕ್ಷೆಯಲ್ಲಿ ಮೆಂಟಲ್ ಎಬಿಲಿಟಿ

ಬಹುತೇಕ ವಿದ್ಯಾರ್ಥಿಗಳು ಸಾಮಾನ್ಯ ಕನ್ನಡವೆಂದರೆ ಕೇವಲ ಕನ್ನಡ ವ್ಯಾಕರಣ ಎಂದು ಭಾವಿಸುತ್ತಾರೆ. ಆದರೆ ಈ ಪತ್ರಿಕೆಯಲ್ಲಿ ಕೇವಲ ವ್ಯಾಕರಣ ಮಾತ್ರ ಇರುವುದಿಲ್ಲ. ಕನ್ನಡ ವ್ಯಾಕರಣದ ಜೊತೆಗೆ ಅದರಾಚೆಯ ವಿಷಯ ಇರುತ್ತವೆ. ಅವು ಯಾವುವು ಎಂಬುದನ್ನು ನೋಡೋಣ.
Last Updated 1 ಸೆಪ್ಟೆಂಬರ್ 2021, 19:31 IST
ಎಸ್‌ಡಿಎ ಸಾಮಾನ್ಯ ಪರೀಕ್ಷೆಯಲ್ಲಿ ಮೆಂಟಲ್ ಎಬಿಲಿಟಿ
ADVERTISEMENT
ADVERTISEMENT
ADVERTISEMENT