Big Boss 8: ಕೆ.ಎಸ್. ಅಶ್ವತ್ಥ್ ಅವರಿಗಿತ್ತು ಆ ಕೊರಗು.. ಬಹಿರಂಗಪಡಿಸಿದ ಮಗ
ಜೀವನದ ಯಾವುದೋ ಸನ್ನಿವೇಶದಲ್ಲಿ ಯಾರೋ ಮಾಡಿದ ಸಹಾಯ ನಮ್ಮ ಜೀವನದ ದಿಕ್ಕನ್ನೇ ಬದಲಿಸಿರುತ್ತದೆ. ಜೀವನದಲ್ಲಿ ಕಷ್ಟ ಮತ್ತು ಸಂಧಿಗ್ಧ ಸಂದರ್ಭದಲ್ಲಿದ್ದಾಗ ಜೊತೆಗಿದ್ದು, ಸಹಾಯ ಮಾಡಿದ ವ್ಯಕ್ತಿಯನ್ನು ಮತ್ತು ಆ ಘಟನೆಯನ್ನು ನೆನಪು ಮಾಡಿಕೊಂಡು ಮಾತನಾಡಲು ಬಿಗ್ ಬಾಸ್ ಸ್ಪರ್ಧಿಗಳಿಗೆ ಅವಕಾಶ ಮಾಡಿಕೊಟ್ಟಿದ್ದರು.Last Updated 19 ಮಾರ್ಚ್ 2021, 7:21 IST