ವಸುಂಧರಾ ರಾಜೇ ಕುರಿತ ಹೇಳಿಕೆ: ಶರದ್ ಯಾದವ್ ವಿಷಾದ
ನನ್ನ ಮಾತುಗಳಿಂದ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಹಾಗೂ ಅವರಿಗೆ ಪತ್ರ ಬರೆಯುತ್ತೇನೆ ಎಂದು ಜೆಡಿಯು ಮಾಜಿ ನಾಯಕ ಶರದ್ ಯಾದವ್ ಶನಿವಾರ ತಿಳಿಸಿದ್ದಾರೆ.Last Updated 8 ಡಿಸೆಂಬರ್ 2018, 14:43 IST