ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

Sidlaghatta

ADVERTISEMENT

ಶಿಡ್ಲಘಟ್ಟ | ನಿರ್ವಹಣೆ ಇಲ್ಲದ ಕಂದಾಯ ಭವನ: ಗೋಡೆಗಳಲ್ಲಿ ಗಿಡಗಳು ಬೆಳೆದು ಬಿರುಕು

ಬ್ರಿಟ್ರಿಷರ ಕಾಲದಲ್ಲಿ ನಿರ್ಮಾಣವಾದ ಶತಮಾನ ಕಂಡ ನಗರದ ಹೃದಯ ಭಾಗದಲ್ಲಿರುವ ಪಾರಂಪರಿಕ ಕಟ್ಟಡಕ್ಕೆ ಕಾಯಕಲ್ಪ ನೀಡುವ ಅಗತ್ಯವಿದೆ.
Last Updated 18 ನವೆಂಬರ್ 2024, 6:45 IST
ಶಿಡ್ಲಘಟ್ಟ | ನಿರ್ವಹಣೆ ಇಲ್ಲದ ಕಂದಾಯ ಭವನ: ಗೋಡೆಗಳಲ್ಲಿ ಗಿಡಗಳು ಬೆಳೆದು ಬಿರುಕು

ಶಿಡ್ಲಘಟ್ಟ: ಕಾಂಗ್ರೆಸ್ ಕಾರ್ಯಕರ್ತರ ‘ಗಾಂಧಿ ನಡೆ’

ರಾಜ್ಯದ ಬೆಳಗಾವಿಯಲ್ಲಿ 1924ರಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನಕ್ಕೆ ಈಗ ಶತಮಾನದ ಸಂಭ್ರಮ. ಈ ಹಿನ್ನೆಲೆಯಲ್ಲಿ ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ‘ಗಾಂಧಿ ನಡೆ’ ಮೂಲಕ ಸಮಾನತೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ
Last Updated 2 ಅಕ್ಟೋಬರ್ 2024, 14:02 IST
ಶಿಡ್ಲಘಟ್ಟ: ಕಾಂಗ್ರೆಸ್ ಕಾರ್ಯಕರ್ತರ ‘ಗಾಂಧಿ ನಡೆ’

ಶಿಡ್ಲಘಟ್ಟ: ನರೇಗಾದಡಿ ವಿವಿಧ ಅಭಿವೃದ್ದಿ ಕಾಮಗಾರಿ ವೀಕ್ಷಣೆ

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಕೈಗೊಳ್ಳುವಾಗ ಯಾವುದೇ ಕಾರಣಕ್ಕೂ ನೀತಿ ನಿಯಮಗಳನ್ನು ಉಲ್ಲಂಘನೆ ಮಾಡದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಇಒ ಜಿ.ಮುನಿರಾಜ ತಿಳಿಸಿದರು.
Last Updated 16 ಡಿಸೆಂಬರ್ 2023, 13:23 IST
ಶಿಡ್ಲಘಟ್ಟ: ನರೇಗಾದಡಿ ವಿವಿಧ ಅಭಿವೃದ್ದಿ ಕಾಮಗಾರಿ ವೀಕ್ಷಣೆ

ಜಲ ಮೂಲ ಸಂರಕ್ಷಣೆ ನಮ್ಮ ಕರ್ತವ್ಯ: ಇಂದಿರಾ ಕೃಷ್ಣಪ್ಪ

ಪುರಾತನ ಕಾಲದ ಜಲ ಮೂಲಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ಹೇಳಿದರು.
Last Updated 16 ಡಿಸೆಂಬರ್ 2023, 13:06 IST
ಜಲ ಮೂಲ ಸಂರಕ್ಷಣೆ ನಮ್ಮ ಕರ್ತವ್ಯ: ಇಂದಿರಾ ಕೃಷ್ಣಪ್ಪ

ಶಿಡ್ಲಘಟ್ಟ: ಉಪನ್ಯಾಸಕನಿಂದ ಕಿರುಕುಳ ಆರೋಪ; ವಿಡಿಯೊ ಮಾಡಿ ವಿದ್ಯಾರ್ಥಿ ಆತ್ಮಹತ್ಯೆ

ತನ್ನ ಆತ್ಮಹತ್ಯೆಗೆ ಉಪನ್ಯಾಸಕನ ಕಿರುಕುಳ ಕಾರಣ ಎಂದು ಆರೋಪಿಸಿ ವಿಡಿಯೊ ಮಾಡಿ ವಿದ್ಯಾರ್ಥಿಯೊಬ್ಬ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಹಳ್ಳಿಯಲ್ಲಿ ಗುರುವಾರ ನಡೆದಿದೆ.
Last Updated 17 ನವೆಂಬರ್ 2023, 13:33 IST
ಶಿಡ್ಲಘಟ್ಟ: ಉಪನ್ಯಾಸಕನಿಂದ ಕಿರುಕುಳ ಆರೋಪ; ವಿಡಿಯೊ ಮಾಡಿ ವಿದ್ಯಾರ್ಥಿ ಆತ್ಮಹತ್ಯೆ

ಶಿಡ್ಲಘಟ್ಟ: ಅದ್ದೂರಿಯಾಗಿ ಆಚರಿಸಿದ ಶ್ರೀಕೃಷ್ಣ ಜನ್ಮಾಷ್ಠಮಿ

ಶ್ರೀಕೃಷ್ಣನ ಬದುಕೇ ನಮಗೆ ದಾರಿದೀಪ. ಗೀತೆಯ ಮೂಲಕ ನೀಡಿರುವ ಸಂದೇಶ ನಮ್ಮ ಬದುಕನ್ನು ಮುನ್ನಡೆಸುವ ತೋರು ದೀಪದಂತಿದೆ. ಈ ಬೆಳಕಿನ ಆಸರೆಯಲ್ಲಿಯೇ ನಾವು ನಮ್ಮ ಜೀವನದ ಒಂದೊಂದೇ ಹೆಜ್ಜೆಯನ್ನು ಮುಂದಿಡುತ್ತಾ ಸಾಗಬಹುದು ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
Last Updated 6 ಸೆಪ್ಟೆಂಬರ್ 2023, 13:27 IST
ಶಿಡ್ಲಘಟ್ಟ: ಅದ್ದೂರಿಯಾಗಿ ಆಚರಿಸಿದ ಶ್ರೀಕೃಷ್ಣ ಜನ್ಮಾಷ್ಠಮಿ

ವಿಧಾನಸಭೆ ಚುನಾವಣೆ: ಶಿಡ್ಲಘಟ್ಟ ಕಾಂಗ್ರೆಸ್‌ನಲ್ಲಿ ಈ ಬಾರಿಯೂ ಒಡಕೇ?

2018ರ ಚುನಾವಣೆಯಲ್ಲಿಯೂ ಕೈ ಪಕ್ಷದಲ್ಲಿ ಬಂಡಾಯ; ಈ ಬಾರಿ ಬಹಿರಂಗ ಜಟಾಪಟಿ ನಡೆಸಿರುವ ಬಣಗಳು
Last Updated 26 ಫೆಬ್ರುವರಿ 2023, 5:33 IST
ವಿಧಾನಸಭೆ ಚುನಾವಣೆ: ಶಿಡ್ಲಘಟ್ಟ ಕಾಂಗ್ರೆಸ್‌ನಲ್ಲಿ ಈ ಬಾರಿಯೂ ಒಡಕೇ?
ADVERTISEMENT

ಶಿಡ್ಲಘಟ್ಟದಲ್ಲಿ ‘ಕಬ್ಜ’ ಹವಾ

ಉಪೇಂದ್ರ, ‘ಕಿಚ್ಚ’ ಸುದೀಪ್ ಮತ್ತು ಶ್ರಿಯಾ ಸರಣ್‌ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ‘ಕಬ್ಜ’ ರಿಲೀಸ್‌ಗೆ ಭರ್ಜರಿಯಾದ ಸಿದ್ಧತೆಯನ್ನು ನಿರ್ದೇಶಕ ಆರ್‌.ಚಂದ್ರು ನಡೆಸುತ್ತಿದ್ದಾರೆ. ಬಿಡುಗಡೆ ಪೂರ್ವಭಾವಿಯಾಗಿ ಈಗಾಗಲೇ ಎರಡು ಹಾಡುಗಳನ್ನು ಹೈದರಾಬಾದ್‌ ಮತ್ತು ಚೆನ್ನೈನಲ್ಲಿ ರಿಲೀಸ್‌ ಮಾಡಿರುವ ಚಿತ್ರತಂಡ, ಫೆ.26ರಂದು ರಾಜ್ಯದಲ್ಲಿ ಅದ್ಧೂರಿಯಾಗಿ ಆಡಿಯೊ ಲಾಂಚ್‌ ಕಾರ್ಯಕ್ರಮ ಆಯೋಜಿಸಲಿದೆ.
Last Updated 16 ಫೆಬ್ರುವರಿ 2023, 19:30 IST
ಶಿಡ್ಲಘಟ್ಟದಲ್ಲಿ ‘ಕಬ್ಜ’ ಹವಾ

ಶಿಡ್ಲಘಟ್ಟ ಕ್ಷೇತ್ರ ಸ್ಥಿತಿಗತಿ: 11 ಸಲ ಕಾಂಗ್ರೆಸ್ ಪಾರಮ್ಯ, ಈ ಬಾರಿ ಕಣ ಹೇಗಿದೆ?

ಕ್ಷೇತ್ರದಲ್ಲಿ ಹೆಚ್ಚು ಬಾರಿ ಗೆಲುವು ಸಾಧಿಸಿದ ಶಾಸಕ ಮುನಿಯಪ್ಪ
Last Updated 28 ಜನವರಿ 2023, 6:34 IST
ಶಿಡ್ಲಘಟ್ಟ ಕ್ಷೇತ್ರ ಸ್ಥಿತಿಗತಿ: 11 ಸಲ ಕಾಂಗ್ರೆಸ್ ಪಾರಮ್ಯ, ಈ ಬಾರಿ ಕಣ ಹೇಗಿದೆ?

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ: ಜೆಡಿಎಸ್–ಕಾಂಗ್ರೆಸ್‌ ನಡುವೆಯೇ ಪೈಪೋಟಿ

‘ಕೈ’ ಪಾಳಯದ ಒಡಕು ಜೆಡಿಎಸ್‌ಗೆ ಲಾಭವಾಗುವುದೇ?
Last Updated 25 ಜನವರಿ 2023, 4:00 IST
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ: ಜೆಡಿಎಸ್–ಕಾಂಗ್ರೆಸ್‌ ನಡುವೆಯೇ ಪೈಪೋಟಿ
ADVERTISEMENT
ADVERTISEMENT
ADVERTISEMENT