ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Startup

ADVERTISEMENT

ಶಾರ್ಕ್‌ ಟ್ಯಾಂಕ್‌ 4ನೇ ಆವೃತ್ತಿ: Swiggy ಪ್ರಾಯೋಜಕತ್ವ; Zomato ಸಿಇಒ ಔಟ್!

ಹೊಸ ಆಲೋಚನೆಗಳೊಂದಿಗೆ ಉದ್ದಿಮೆ ಆರಂಭಿಸುವವರಿಗೆ ಮಾರ್ಗದರ್ಶನ ಹಾಗೂ ನೆರವು ನೀಡುವ ರಿಯಾಲಿಟಿ ಶೋ ‘ಶಾರ್ಕ್‌ ಟ್ಯಾಂಕ್ ಇಂಡಿಯಾ’ 4ನೇ ಆವೃತ್ತಿ ಆರಂಭವಾಗುತ್ತಿದ್ದು, ಈ ಬಾರಿ ಇದನ್ನು ಸ್ವಿಗ್ಗಿ ಪ್ರಾಯೋಜಿಸುತ್ತಿದೆ. ಇದರ ಪರಿಣಾಮ ಆಗಿದ್ದು ಮಾತ್ರ ಜೊಮಾಟೊಗೆ.
Last Updated 7 ಅಕ್ಟೋಬರ್ 2024, 9:33 IST
ಶಾರ್ಕ್‌ ಟ್ಯಾಂಕ್‌ 4ನೇ ಆವೃತ್ತಿ: Swiggy ಪ್ರಾಯೋಜಕತ್ವ; Zomato ಸಿಇಒ ಔಟ್!

ಸ್ಟಾರ್ಟ್‌ಅಪ್‌ ಯಶಸ್ಸಿಗೆ ಸಿ.ಎ ಪಾತ್ರ ಹಿರಿದು: ಕೆ. ಖಂಡೇಲ್ವಾಲ್‌

ಸ್ಟಾರ್ಟ್‌ಅಪ್‌ ಸ್ಪೇರ್‌ ಕಾರ್ಯಕ್ರಮ
Last Updated 27 ಜೂನ್ 2024, 16:15 IST
ಸ್ಟಾರ್ಟ್‌ಅಪ್‌ ಯಶಸ್ಸಿಗೆ ಸಿ.ಎ ಪಾತ್ರ ಹಿರಿದು: ಕೆ. ಖಂಡೇಲ್ವಾಲ್‌

ನಳಂದ ಕ್ಯಾಂಪಸ್‌ ಉದ್ಘಾಟನೆ | ಸಂಶೋಧನಾಧಾರಿತ ಶಿಕ್ಷಣ ವ್ಯವಸ್ಥೆಗೆ ಯೋಜನೆ: ಮೋದಿ 

‘ಆಧುನಿಕ ಹಾಗೂ ಸಂಶೋಧನಾಧಾರಿತ ಉನ್ನತ ಶಿಕ್ಷಣ ವ್ಯವಸ್ಥೆ ಜಾರಿ ಮೂಲಕ ಭಾರತವು ಜಗತ್ತಿನ ಅತ್ಯಂತ ಪ್ರಮುಖ ಜ್ಞಾನ ಕೇಂದ್ರವನ್ನಾಗಿ ರೂಪಿಸುವ ಯೋಜನೆಯನ್ನು ಸರ್ಕಾರ ಹೊಂದಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Last Updated 19 ಜೂನ್ 2024, 10:39 IST
ನಳಂದ ಕ್ಯಾಂಪಸ್‌ ಉದ್ಘಾಟನೆ | ಸಂಶೋಧನಾಧಾರಿತ ಶಿಕ್ಷಣ ವ್ಯವಸ್ಥೆಗೆ ಯೋಜನೆ: ಮೋದಿ 

ಬಜೆಟ್‌ 2024–25 | ನವೋದ್ಯಮಕ್ಕೆ ಹೆಚ್ಚಿನ ಅನುದಾನ ನಿರೀಕ್ಷೆ

ಮುಂಬರುವ ಜುಲೈ ತಿಂಗಳಿನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಸರ್ಕಾರ ಮಂಡಿಸಲಿರುವ 2024–25ನೇ ಆರ್ಥಿಕ ಸಾಲಿನ ಬಜೆಟ್‌ನಲ್ಲಿ ನವೋದ್ಯಮಗಳಿಗೆ (ಸ್ಟಾರ್ಟ್ಅಪ್‌) ಹೆಚ್ಚಿನ ಅನುದಾನವನ್ನು ನಿರೀಕ್ಷಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.
Last Updated 9 ಜೂನ್ 2024, 13:00 IST
ಬಜೆಟ್‌ 2024–25 | ನವೋದ್ಯಮಕ್ಕೆ ಹೆಚ್ಚಿನ ಅನುದಾನ ನಿರೀಕ್ಷೆ

ಐಸಿಎಐ: ಜೂನ್‌ 27ರಿಂದ ಸ್ಟಾರ್ಟ್‌ಅಪ್‌ ಸ್ಪೇರ್‌

ಜೂನ್‌ 27ರಿಂದ 29ರ ವರೆಗೆ ಮೂರು ದಿನಗಳ ಕಾಲ ನಗರದ ಕರ್ನಾಟಕ ವ್ಯಾಪಾರ ಉತ್ತೇಜನ ಸಂಸ್ಥೆಯ (ಕೆಟಿಪಿಒ) ಆವರಣದಲ್ಲಿ ಸ್ಟಾರ್ಟ್‌ಅಪ್‌ ಸ್ಪೇರ್‌– 2024 ಕಾರ್ಯಕ್ರಮ ಆಯೋಜಿಸಲಾಗಿದೆ
Last Updated 24 ಮೇ 2024, 10:21 IST
ಐಸಿಎಐ: ಜೂನ್‌ 27ರಿಂದ ಸ್ಟಾರ್ಟ್‌ಅಪ್‌ ಸ್ಪೇರ್‌

ಹೆತ್ತ ಮಗು ಹತ್ಯೆ: ಸುಚನಾ ಸೇಠ್‌ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ ಗೋವಾ ಪೊಲೀಸ್

ಹೆತ್ತ ಮಗುವನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸುಚನಾ ಸೇಠ್‌ ವಿರುದ್ಧ ಗೋವಾ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ (ಚಾರ್ಜ್‌ಶೀಟ್‌) ಸಲ್ಲಿಸಿದ್ದಾರೆ.
Last Updated 3 ಏಪ್ರಿಲ್ 2024, 3:40 IST
ಹೆತ್ತ ಮಗು ಹತ್ಯೆ: ಸುಚನಾ ಸೇಠ್‌ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ ಗೋವಾ ಪೊಲೀಸ್

ಜನರ ಅಗತ್ಯ ಪೂರೈಕೆಗೆ ಪ್ಯಾನಸೋನಿಕ್ ಸಜ್ಜು

ಪ್ಯಾನಸೋನಿಕ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 12 ಸ್ಟಾರ್ಟ್ಅಪ್‌ಗಳು ಭಾಗವಹಿಸಿ, ತಮ್ಮ ಉತ್ಪನ್ನಗಳ ಹಾಗೂ ಕಂಪನಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಪ್ಯಾನಸೋನಿಕ್ ಇಗ್ನಿಷನ್ ಕಾರ್ಯಕ್ರಮದ ವಿಜೇತರನ್ನು ಘೋಷಿಸಲಾಯಿತು.
Last Updated 29 ಮಾರ್ಚ್ 2024, 11:18 IST
ಜನರ ಅಗತ್ಯ ಪೂರೈಕೆಗೆ ಪ್ಯಾನಸೋನಿಕ್ ಸಜ್ಜು
ADVERTISEMENT

ಅಂತಿಮ ಹಂತದಲ್ಲಿ ಡೀಪ್ ಟೆಕ್ ನವೋದ್ಯಮ ಮೀಸಲು ನೀತಿ

ಡೀಪ್ ಟೆಕ್ ನವೋದ್ಯಮಗಳಿಗಾಗಿ ಮೀಸಲಾದ ನೀತಿಯು ಅಂತರ-ಸಚಿವಾಲಯದ ಚರ್ಚೆಯ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಅದನ್ನು‍ಪ್ರ ಕಟಿಸಲಾಗುವುದು ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
Last Updated 18 ಮಾರ್ಚ್ 2024, 15:58 IST
ಅಂತಿಮ ಹಂತದಲ್ಲಿ ಡೀಪ್ ಟೆಕ್ ನವೋದ್ಯಮ ಮೀಸಲು ನೀತಿ

ನವ ಭಾರತ ನಿರ್ಮಾಣಕ್ಕೆ ನವೋದ್ಯಮ ಬೆನ್ನೆಲುಬು: ಗೋಯಲ್

ಭಾರತದ ಜಿಡಿಪಿ ಗಾತ್ರವು 2047ರ ವೇಳೆಗೆ ₹2,905 ಲಕ್ಷ ಕೋಟಿಗೆ (35 ಟ್ರಿಲಿಯನ್‌ ಡಾಲರ್‌) ತಲುಪುವ ನಿರೀಕ್ಷೆಯಿದೆ.
Last Updated 27 ಫೆಬ್ರುವರಿ 2024, 15:51 IST
ನವ ಭಾರತ ನಿರ್ಮಾಣಕ್ಕೆ 
ನವೋದ್ಯಮ ಬೆನ್ನೆಲುಬು: ಗೋಯಲ್

ಸ್ಟಾರ್ಟ್‌ ಅಪ್‌: ಅನ್ವೇಷಣೆಯ ‘ಹುಚ್ಚು’, ಸಾಧನೆಗೆ ಕಿಚ್ಚು

ಉತ್ತರ ಕರ್ನಾಟಕ ಭಾಗದ ಸ್ಟಾರ್ಟ್‌ ಅಪ್ ಸಾಧಕರ ಯಶೋಗಾಥೆ: ಸಂವಾದ
Last Updated 24 ಫೆಬ್ರುವರಿ 2024, 15:38 IST
ಸ್ಟಾರ್ಟ್‌ ಅಪ್‌: ಅನ್ವೇಷಣೆಯ ‘ಹುಚ್ಚು’, ಸಾಧನೆಗೆ ಕಿಚ್ಚು
ADVERTISEMENT
ADVERTISEMENT
ADVERTISEMENT