ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

STARTUP INDIA

ADVERTISEMENT

ಸ್ಟಾರ್ಟ್ಅಪ್‌ಗಳಿಗೆ ಧನ ಸಹಾಯ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

‘ಸ್ಟಾರ್ಟ್‌ಅಪ್‌ಗಳಿಗೆ ಧನಸಹಾಯಕ್ಕೆ ಅರ್ಜಿ ಸಲ್ಲಿಸುವ ಕೊನೆ ದಿನವನ್ನು 2024ರ ಜ. 1ರವರೆಗೆ ವಿಸ್ತರಿಸಲಾಗಿದೆ’ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಈ ಹಿಂದೆ ಡಿ. 23ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು.
Last Updated 23 ಡಿಸೆಂಬರ್ 2023, 16:15 IST
fallback

ಹಿರಿಯ ನಾಗರಿಕರಿಗೆ ಒಡನಾಟ ಸೇವೆ: ನವೋದ್ಯಮ ಮೇಲೆ ಹೂಡಿಕೆಗೆ ಒತ್ತು

ಟಾಟಾ ಸಮೂಹದಿಂದ ನಿವೃತ್ತರಾದ ಬಳಿಕ ರತನ್‌ ಟಾಟಾ ಅವರು ನವೋದ್ಯಮಉತ್ತೇಜನವನ್ನು ನೀಡುವ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಇದುವರೆಗೂ 50 ನವೋದ್ಯಮಗಳ ಮೇಲೆ ಬಂಡವಾಳ ಹೂಡಿಕೆ ಮಾಡಿದ್ದಾರೆ.
Last Updated 16 ಆಗಸ್ಟ್ 2022, 16:25 IST
ಹಿರಿಯ ನಾಗರಿಕರಿಗೆ ಒಡನಾಟ ಸೇವೆ: ನವೋದ್ಯಮ ಮೇಲೆ ಹೂಡಿಕೆಗೆ ಒತ್ತು

Podcast ಪ್ರಚಲಿತ: ನವೋದ್ಯಮ, ಕರ್ನಾಟಕದ ಸಾಧನೆ ಅತ್ಯುತ್ತಮ

ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್
Last Updated 5 ಜುಲೈ 2022, 4:09 IST
Podcast ಪ್ರಚಲಿತ: ನವೋದ್ಯಮ, ಕರ್ನಾಟಕದ ಸಾಧನೆ ಅತ್ಯುತ್ತಮ

ಆಳ–ಅಗಲ | ನವೋದ್ಯಮ, ಕರ್ನಾಟಕದ ಸಾಧನೆ ಅತ್ಯುತ್ತಮ

ನವೋದ್ಯಮ ಕ್ಷೇತ್ರದಲ್ಲಿ ಕರ್ನಾಟಕದ ಸಾಧನೆ ಅತ್ಯುತ್ತಮವಾಗಿದೆ. ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯು (ಡಿಪಿಐಐಟಿ) ವಿವಿಧ ರಾಜ್ಯಗಳಲ್ಲಿ ನವೋದ್ಯಮಕ್ಕೆ ಇರುವ ಪ್ರೋತ್ಸಾಹ, ಪೂರಕ ವಾತಾವರಣ ಮತ್ತು ಇತರ ಅಂಶಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸಿ ಶ್ರೇಣಿ ನೀಡಿದೆ. ಅತ್ಯುತ್ತಮ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮತ್ತು ಗುಜರಾತ್ ಸ್ಥಾನ ಪಡೆದಿವೆ. ಸಣ್ಣ ರಾಜ್ಯಗಳ ಪೈಕಿ ಮೇಘಾಲಯ ಅತ್ಯುತ್ತಮ ರಾಜ್ಯ ಎನಿಸಿಕೊಂಡಿದೆ.
Last Updated 4 ಜುಲೈ 2022, 19:30 IST
ಆಳ–ಅಗಲ | ನವೋದ್ಯಮ, ಕರ್ನಾಟಕದ ಸಾಧನೆ ಅತ್ಯುತ್ತಮ

ನಾಲ್ಕು ವರ್ಷಗಳಲ್ಲಿ ಹೊಸದಾಗಿ 122 ಯೂನಿಕಾರ್ನ್‌

ಮುಂದಿನ ಎರಡರಿಂದ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಹೊಸದಾಗಿ 122 ಯೂನಿಕಾರ್ನ್‌ಗಳು ಸೃಷ್ಟಿಯಾಗಲಿವೆ ಎಂದು ಹುರೂನ್ ಇಂಡಿಯಾ ವರದಿಯೊಂದು ಹೇಳಿದೆ.
Last Updated 29 ಜೂನ್ 2022, 16:09 IST
fallback

ಸಂಖ್ಯೆಯೊಂದೇ ಮಾನದಂಡ ಅಲ್ಲ: ಸಚಿವ ಅಶ್ವತ್ಥ ನಾರಾಯಣ

ನವೋದ್ಯಮಗಳ ರಾಜಧಾನಿ ಈಗ ದೆಹಲಿ: ಆರ್ಥಿಕ ಸಮೀಕ್ಷೆ
Last Updated 2 ಫೆಬ್ರುವರಿ 2022, 19:14 IST
fallback

ಮಹಿಳೆಯರೇ ಮುನ್ನಡೆಸುವ ಉದ್ಯಮ...

ಸ್ಫೂರ್ತಿಯ ಉದ್ಯಮಿ
Last Updated 5 ಮೇ 2021, 19:35 IST
ಮಹಿಳೆಯರೇ ಮುನ್ನಡೆಸುವ ಉದ್ಯಮ...
ADVERTISEMENT

₹ 1,000 ಕೋಟಿ ಮೊತ್ತದ ಸ್ಟಾರ್ಟ್‌ಅಪ್‌ ಇಂಡಿಯಾ ಸೀಡ್‌ ಫಂಡ್‌: ಮೋದಿ ಘೋಷಣೆ

ನವೋದ್ಯಮಗಳ ಅನುಕೂಲಕ್ಕಾಗಿ ₹ 1 ಸಾವಿರ ಕೋಟಿ ಮೊತ್ತದ ‘ಸ್ಟಾರ್ಟ್‌ಅಪ್ ಇಂಡಿಯಾ ಸೀಡ್‌ ಫಂಡ್‌’ ಆರಂಭಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಘೋಷಿಸಿದ್ದಾರೆ.
Last Updated 16 ಜನವರಿ 2021, 15:29 IST
₹ 1,000 ಕೋಟಿ ಮೊತ್ತದ ಸ್ಟಾರ್ಟ್‌ಅಪ್‌ ಇಂಡಿಯಾ ಸೀಡ್‌ ಫಂಡ್‌: ಮೋದಿ ಘೋಷಣೆ

ಸ್ಟಾರ್ಟ್‌ ಅಪ್‌ ಇಂಡಿಯಾದಲ್ಲಿ ಭಾಗವಹಿಸಿ: ಯುವ ಸಮೂಹಕ್ಕೆ ಮೋದಿ ಕರೆ

ಜನವರಿ 15 ಮತ್ತು 16ರಂದು ಅಂತರರಾಷ್ಟ್ರೀಯ ಶೃಂಗಸಭೆ ‘ಪ್ರಾರಂಭ್‌‘
Last Updated 11 ಜನವರಿ 2021, 5:21 IST
ಸ್ಟಾರ್ಟ್‌ ಅಪ್‌ ಇಂಡಿಯಾದಲ್ಲಿ ಭಾಗವಹಿಸಿ: ಯುವ ಸಮೂಹಕ್ಕೆ ಮೋದಿ ಕರೆ

ಸಂಶೋಧನೆ, ಸಮಗ್ರತೆ, ಒಳಗೊಳ್ಳುವಿಕೆ- ಆತ್ಮನಿರ್ಭರ ಭಾರತದ ಗುರಿ ಸಾಧನೆಯ ಮಂತ್ರಗಳು

ಐಐಎಂ– ಸಂಬಲ್ಪುರ ಕ್ಯಾಂಪಸ್‌ ಶಂಕುಸ್ಥಾಪನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ
Last Updated 2 ಜನವರಿ 2021, 13:22 IST
ಸಂಶೋಧನೆ, ಸಮಗ್ರತೆ, ಒಳಗೊಳ್ಳುವಿಕೆ- ಆತ್ಮನಿರ್ಭರ ಭಾರತದ ಗುರಿ ಸಾಧನೆಯ ಮಂತ್ರಗಳು
ADVERTISEMENT
ADVERTISEMENT
ADVERTISEMENT