ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Sulwadi tragedy

ADVERTISEMENT

ಸುಳ್ವಾಡಿ ದುರಂತ ಪ್ರಕರಣಕ್ಕೆ 2 ವರ್ಷ; ಸಂತ್ರಸ್ತರ ಕುಟುಂಬ ಇನ್ನೂ ಅತಂತ್ರ

ದುಷ್ಕೃತ್ಯದಲ್ಲಿ ಮಕ್ಕಳನ್ನು ಕಳೆದುಕೊಂಡ ತಂದೆ ತಾಯಿ, ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳು, ಪತಿಯನ್ನು ಕಳೆದುಕೊಂಡವರು, ಪತ್ನಿಯನ್ನು ಕಳೆದುಕೊಂಡವರು ಇಂದಿಗೂ ವೇದನೆ ಪಡುತ್ತಿದ್ದಾರೆ. ಈ ಕರಾಳ ಘಟನೆ ಸುತ್ತಮುತ್ತಲ ಊರಿನವರ ನೆನಪಿನಿಂದ ಮಾಸಿ ಹೋಗಿಲ್ಲ.
Last Updated 13 ಡಿಸೆಂಬರ್ 2020, 19:30 IST
ಸುಳ್ವಾಡಿ ದುರಂತ ಪ್ರಕರಣಕ್ಕೆ 2 ವರ್ಷ; ಸಂತ್ರಸ್ತರ ಕುಟುಂಬ ಇನ್ನೂ ಅತಂತ್ರ

ಸುಳ್ವಾಡಿ ಸಂತ್ರಸ್ತರಿಗೆ ಜಮೀನು ಹಂಚಿಕೆ, ಖರೀದಿ ಪ್ರಗತಿಯಲ್ಲಿದೆ: ಸುರೇಶ್ ಕುಮಾರ್

ಎರಡು ಎಕರೆ ಜಮೀನು ಹಂಚಿಕೆ ಬಗ್ಗೆ ಸಚಿವರ ಹೇಳಿಕೆ
Last Updated 14 ಡಿಸೆಂಬರ್ 2019, 6:03 IST
ಸುಳ್ವಾಡಿ ಸಂತ್ರಸ್ತರಿಗೆ ಜಮೀನು ಹಂಚಿಕೆ, ಖರೀದಿ ಪ್ರಗತಿಯಲ್ಲಿದೆ: ಸುರೇಶ್ ಕುಮಾರ್

ಅಂದೇ ಸತ್ತಿದ್ದರೆ ಚೆನ್ನಾಗಿರುತ್ತಿತ್ತು: ಸುಳ್ವಾಡಿ ದುರಂತ ಸಂತ್ರಸ್ತರ ಅಳಲು

ಸುಳ್ವಾಡಿ ದುರಂತ: ಇಂದಿಗೆ ವರ್ಷ l ಯಾರೂ ನಮ್ಮನ್ನು ಕೂಲಿಗೂ ಕರೆಯುತ್ತಿಲ್ಲ: ಸಂತ್ರಸ್ತರು
Last Updated 13 ಡಿಸೆಂಬರ್ 2019, 20:30 IST
ಅಂದೇ ಸತ್ತಿದ್ದರೆ ಚೆನ್ನಾಗಿರುತ್ತಿತ್ತು: ಸುಳ್ವಾಡಿ ದುರಂತ ಸಂತ್ರಸ್ತರ ಅಳಲು

ಸುಳ್ವಾಡಿ ಪ್ರಕರಣ: ವಿಚಾರಣೆ ಆಗಸ್ಟ್‌ 5ಕ್ಕೆ ಮುಂದೂಡಿಕೆ

ಹನೂರು ತಾಲ್ಲೂಕಿನ ಸುಳ್ವಾಡಿ ಮಾರಮ್ಮ ದೇವಾಲಯದಲ್ಲಿ ನಡೆದ ವಿಷ ಪ್ರಸಾದ ದುರಂತ ಪ್ರಕರಣದ ವಿಚಾರಣೆಯನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಆಗಸ್ಟ್‌ 5ಕ್ಕೆ ಮುಂದೂಡಿದೆ.
Last Updated 10 ಜುಲೈ 2019, 10:28 IST
ಸುಳ್ವಾಡಿ ಪ್ರಕರಣ: ವಿಚಾರಣೆ ಆಗಸ್ಟ್‌ 5ಕ್ಕೆ ಮುಂದೂಡಿಕೆ

ಸುಳ್ವಾಡಿ ದುರಂತ: ವಿಚಾರಣೆ ಆಗಸ್ಟ್ 5ಕ್ಕೆ ಮುಂದೂಡಿಕೆ

ಹನೂರು ತಾಲ್ಲೂಕಿನ ಸುಳ್ವಾಡಿ ಮಾರಮ್ಮ ದೇವಾಲಯದಲ್ಲಿ ನಡೆದ ವಿಷ ಪ್ರಸಾದ ದುರಂತ ಪ್ರಕರಣದ ವಿಚಾರಣೆಯನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಆಗಸ್ಟ್‌ 5ಕ್ಕೆ ಮುಂದೂಡಿದೆ.
Last Updated 10 ಜುಲೈ 2019, 8:46 IST
ಸುಳ್ವಾಡಿ ದುರಂತ: ವಿಚಾರಣೆ ಆಗಸ್ಟ್ 5ಕ್ಕೆ ಮುಂದೂಡಿಕೆ

ಸುಳ್ವಾಡಿ ಪ್ರಕರಣ: ಜುಲೈ 10ಕ್ಕೆ ವಿಚಾರಣೆ ಮುಂದೂಡಿಕೆ

ಹನೂರು ತಾಲ್ಲೂಕಿನ ಸುಳ್ವಾಡಿ ಮಾರಮ್ಮ ದೇವಾಲಯದಲ್ಲಿ ನಡೆದ ವಿಷ ಪ್ರಸಾದ ಪ್ರಕರಣದ ವಿಚಾರಣೆಯನ್ನು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯ ಜುಲೈ 10ಕ್ಕೆ ಮುಂದೂಡಿದೆ.
Last Updated 25 ಜೂನ್ 2019, 20:15 IST
ಸುಳ್ವಾಡಿ ಪ್ರಕರಣ: ಜುಲೈ 10ಕ್ಕೆ ವಿಚಾರಣೆ ಮುಂದೂಡಿಕೆ

ಸುಳ್ವಾಡಿ ಕಿಚ್ಚುಗುತ್ತು ವಿಷಪ್ರಕರಣ:ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಮನವಿ

ಹನೂರು ತಾಲ್ಲೂಕಿನ ಸುಳ್ವಾಡಿ ಕಿಚ್ಚುಗುತ್ತು ಮಾರಮ್ಮ ದೇವಸ್ಥಾನದ ವಿಷಪ್ರಸಾದ ಸೇವನೆ ಪ್ರಕರಣವನ್ನು ಶೀಘ್ರದಲ್ಲೇ ಇತ್ಯರ್ಥಿಪಡಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ(ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ವತಿಯಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
Last Updated 28 ಮಾರ್ಚ್ 2019, 15:17 IST
ಸುಳ್ವಾಡಿ ಕಿಚ್ಚುಗುತ್ತು ವಿಷಪ್ರಕರಣ:ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಮನವಿ
ADVERTISEMENT

ಮುಜರಾಯಿ ಇಲಾಖೆಗೆ ಸುಳ್ವಾಡಿ ದೇವಸ್ಥಾನ: ಚರ್ಚಿಸಿ ತೀರ್ಮಾನ–ಸಚಿವ ಪರಮೇಶ್ವರನಾಯ್ಕ

‘ಸುಳ್ವಾಡಿ ಮಾರಮ್ಮ ದೇವಸ್ಥಾನದಲ್ಲಿ ನಡೆದ ‘ವಿಷ ಪ್ರಸಾದ’ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ದೇವಸ್ಥಾನವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ತರುವ ಕುರಿತು ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರ ಬಳಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಮುಜರಾಯಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಹೇಳಿದರು.
Last Updated 29 ಡಿಸೆಂಬರ್ 2018, 19:31 IST
ಮುಜರಾಯಿ ಇಲಾಖೆಗೆ ಸುಳ್ವಾಡಿ ದೇವಸ್ಥಾನ: ಚರ್ಚಿಸಿ ತೀರ್ಮಾನ–ಸಚಿವ ಪರಮೇಶ್ವರನಾಯ್ಕ

ಸುಳ್ವಾಡಿ ದುರಂತದಿಂದ ಅನಾಥರಾದ ಮಕ್ಕಳ ದತ್ತು: ಮಾನವೀಯತೆಯ ಸೆಲೆ!

ಸುಳ್ವಾಡಿ ದೇವಾಲಯದಲ್ಲಿ ವಿಷಯುಕ್ತ ಪ್ರಸಾದ ಸೇವಿಸಿ 17 ಮಂದಿ ಮುಗ್ಧರು ಪ್ರಾಣ ಬಿಟ್ಟಿರುವ ಸುದ್ದಿ ಓದಿ ದುಃಖವಾದದ್ದಷ್ಟೇ ಅಲ್ಲ, ಕ್ರೌರ್ಯ ಮೆರೆದವರ ವಿರುದ್ಧ ಆಕ್ರೋಶವೂ ಮೂಡಿತ್ತು.
Last Updated 27 ಡಿಸೆಂಬರ್ 2018, 20:00 IST
fallback

ಸುಳ್ವಾಡಿ ವಿಷ ಪ್ರಸಾದ ದುರಂತ: ಅಮಾಯಕರ ಮಾರಣಹೋಮ!

ಸುಳ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನದ ಪ್ರಸಾದ ಸೇವಿಸಿ ಅಮಾಯಕರು ಬಲಿಯಾಗಿರುವುದು ಅಮಾನವೀಯ ಘಟನೆ. ತಿನ್ನುವ ಆಹಾರಕ್ಕೆ ವಿಷ ಬೆರೆಸಿ ಮುಗ್ಧರ ಜೀವವನ್ನು ತೆಗೆದವರು ಮನುಷ್ಯರಲ್ಲ ರಾಕ್ಷಸರು!
Last Updated 24 ಡಿಸೆಂಬರ್ 2018, 19:53 IST
fallback
ADVERTISEMENT
ADVERTISEMENT
ADVERTISEMENT