ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

summer

ADVERTISEMENT

ಹವಾಮಾನ ಏರುಪೇರು: ಕೊಡಗಿನಲ್ಲಿ ಬೇಸಿಗೆಯ ಧಗೆ!

ಜುಲೈ ಪೂರ್ತಿ ಮುಂಗಾರು ಮಳೆ ಸುರಿದ ನಂತರ ಆಗಸ್ಟ್‌ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಉಷ್ಣಾಂಶ ನಿರಂತರವಾಗಿ ಹೆಚ್ಚುತ್ತಿದೆ.
Last Updated 16 ಆಗಸ್ಟ್ 2024, 4:35 IST
ಹವಾಮಾನ ಏರುಪೇರು: ಕೊಡಗಿನಲ್ಲಿ ಬೇಸಿಗೆಯ ಧಗೆ!

ಮೂಡಿಗೆರೆ | ಬೇಸಿಗೆಯಲ್ಲಿ ದೂಳು, ಮಳೆಗಾಲದಲ್ಲಿ ಕೆಸರು: ಜನರಿಗೆ ತಪ್ಪದ ಗೋಳು

ಚಿಕ್ಕಮಗಳೂರಿನಿಂದ – ಹ್ಯಾಂಡ್ ಪೋಸ್ಟ್‌ವರೆಗೆ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಅಭಿವೃದ್ಧಿ ಕಾಮಗಾರಿಗಾಗಿ ಬೇಸಿಗೆಯಲ್ಲಿ ರಸ್ತೆ ಬದಿಗೆ ಸುರಿದ ಮಣ್ಣು, ಈಗ ಮಳೆಗಾಲದಲ್ಲಿ ಅಕ್ಷರಶಃ ಕೆಸರುಗದ್ದೆಯಾಗಿ ಬದಲಾಗಿದೆ.
Last Updated 5 ಜುಲೈ 2024, 14:32 IST
ಮೂಡಿಗೆರೆ | ಬೇಸಿಗೆಯಲ್ಲಿ ದೂಳು, ಮಳೆಗಾಲದಲ್ಲಿ ಕೆಸರು: ಜನರಿಗೆ ತಪ್ಪದ ಗೋಳು

EXPLAINER- ರಾಷ್ಟ್ರ ರಾಜಧಾನಿಯಲ್ಲಿ ಹವಾಮಾನ ಮಾಯಾಜಾಲ..! ಏನಿದರ ಮರ್ಮ?

ಇತ್ತೀಚಿನ ವರ್ಷಗಳಲ್ಲಿ ಅತಿಯಾದ ಬಿಸಿಲ ಝಳ ಹಾಗೂ ಶಾಖಾಘಾತಕ್ಕೆ ಒಳಗಾಗಿದ್ದ ರಾಷ್ಟ್ರರಾಜಧಾನಿ ದೆಹಲಿಯ ಜನತೆ ಇದನ್ನು ಸಹಿಸಿಕೊಳ್ಳುವ ಹೊತ್ತಿಗೇ 88 ವರ್ಷಗಳಲ್ಲೇ ದಾಖಲೆಯ ಮಳೆ ಸುರಿದು ಮತ್ತಷ್ಟು ಹೈರಾಣಾಗಿಸಿತು.
Last Updated 2 ಜುಲೈ 2024, 11:14 IST
EXPLAINER- ರಾಷ್ಟ್ರ ರಾಜಧಾನಿಯಲ್ಲಿ ಹವಾಮಾನ ಮಾಯಾಜಾಲ..! ಏನಿದರ ಮರ್ಮ?

ಕಾಶ್ಮೀರದಲ್ಲಿ ಹೆಚ್ಚುತ್ತಿರುವ ತಾಪಮಾನ: ಶಾಲೆಗಳಿಗೆ 10 ದಿನ ರಜೆ ಘೋಷಣೆ

ಕಾಶ್ಮೀರ ಕಣಿವೆಯಲ್ಲಿ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜುಲೈ 8 ರಿಂದ ಹಿರಿಯ ಮಾಧ್ಯಮಿಕ ಹಂತದವರೆಗಿನ ಎಲ್ಲಾ ಶಾಲೆಗಳಿಗೆ 10 ದಿನಗಳ ವರೆಗೆ ಬೇಸಿಗೆ ರಜೆ ಘೋಷಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Last Updated 1 ಜುಲೈ 2024, 9:48 IST
ಕಾಶ್ಮೀರದಲ್ಲಿ ಹೆಚ್ಚುತ್ತಿರುವ ತಾಪಮಾನ: ಶಾಲೆಗಳಿಗೆ 10 ದಿನ ರಜೆ ಘೋಷಣೆ

ಬಿಸಿಗಾಳಿ: ಕುದಿಯುತ್ತಿದೆ ಅರ್ಧ ಜಗತ್ತು!

ಜಗತ್ತಿನ ನಾಲ್ಕು ಖಂಡಗಳಲ್ಲಿ ಬಿಸಿಲಿನ ಬೇಗೆ ತೀವ್ರ, ಪ್ರಾಣಕ್ಕೆ ಎರವಾಗುತ್ತಿರುವ ಬಿಸಿಲಾಘಾತ
Last Updated 21 ಜೂನ್ 2024, 23:23 IST
ಬಿಸಿಗಾಳಿ: ಕುದಿಯುತ್ತಿದೆ ಅರ್ಧ ಜಗತ್ತು!

ಶಾಖಾಘಾತ: ಪ್ರಧಾನಿ ನೇತೃತ್ವದಲ್ಲಿ ಅವಲೋಕನ ಸಭೆ

ಆಸ್ಪತ್ರೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಗ್ನಿಶಾಮಕ ಮತ್ತು ವಿದ್ಯುತ್‌ ಸುರಕ್ಷತೆಯ ಕುರಿತು ನಿಯಮಿತವಾಗಿ ಪರಿಶೋಧನೆ ನಡೆಸುವ ಅಗತ್ಯ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಪ್ರತಿಪಾದಿಸಿದರು.
Last Updated 2 ಜೂನ್ 2024, 16:45 IST
ಶಾಖಾಘಾತ: ಪ್ರಧಾನಿ ನೇತೃತ್ವದಲ್ಲಿ ಅವಲೋಕನ ಸಭೆ

ಬಿಸಿಲ ಬೇಗೆ: ದೇಶದಲ್ಲಿ ವಿದ್ಯುತ್‌ ಬಳಕೆ ತೀವ್ರ ಹೆಚ್ಚಳ!

ದೇಶದಲ್ಲಿ ಮೇ ತಿಂಗಳಿನಲ್ಲಿ ವಿದ್ಯುತ್‌ ಬಳಕೆಯ ಪ್ರಮಾಣವು ಶೇ 15ರಷ್ಟು ಅಧಿಕವಾಗಿದೆ.
Last Updated 2 ಜೂನ್ 2024, 13:38 IST
ಬಿಸಿಲ ಬೇಗೆ: ದೇಶದಲ್ಲಿ ವಿದ್ಯುತ್‌ ಬಳಕೆ ತೀವ್ರ ಹೆಚ್ಚಳ!
ADVERTISEMENT

ಬಿಸಿಲ ಧಗೆ: ವಿದ್ಯುತ್ ‘ಬಿಲ್ ಶಾಕ್’

ಎರಡು ತಿಂಗಳಲ್ಲಿ ಹೆಚ್ಚುವರಿಯಾಗಿ 32.21 ದಶಲಕ್ಷ ಯುನಿಟ್ ವಿದ್ಯುತ್ ಬಳಕೆ
Last Updated 1 ಜೂನ್ 2024, 7:28 IST
ಬಿಸಿಲ ಧಗೆ: ವಿದ್ಯುತ್ ‘ಬಿಲ್ ಶಾಕ್’

ಹೆಚ್ಚಿದ ತಾಪಮಾನ, ಬಿಸಿಗಾಳಿ: ರಾಮ ಮಂದಿರದಲ್ಲಿ ಭಕ್ತರ ನೆರವಿಗೆ ಹಲವು ವ್ಯವಸ್ಥೆ

ಅಯೋಧ್ಯೆ ರಾಮ ಮಂದಿರ ದೇಗುಲಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಬಿಸಿಗಾಳಿಯಿಂದ ರಕ್ಷಣೆ ನೀಡಲು ಸಹಾಯ ಕೇಂದ್ರ, ವಾಟರ್‌ ಕೂಲರ್‌ಗಳು ಮತ್ತು ಒಆರ್‌ಎಸ್‌ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಆಡಳಿತಾಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 31 ಮೇ 2024, 13:49 IST
ಹೆಚ್ಚಿದ ತಾಪಮಾನ, ಬಿಸಿಗಾಳಿ: ರಾಮ ಮಂದಿರದಲ್ಲಿ ಭಕ್ತರ ನೆರವಿಗೆ ಹಲವು ವ್ಯವಸ್ಥೆ

ರಾಜಸ್ಥಾನದಲ್ಲಿ ಬಿಸಿಲ ಝಳ: 3 ದಿನ ರೆಡ್ ಅಲರ್ಟ್‌ ಘೋಷಣೆ

ರಾಜಸ್ಥಾನದಲ್ಲಿ ಬಿಸಿಳ ಝಳ ಹೆಚ್ಚಾಗಿದ್ದು ಮುಂದಿನ ಮೂರು ದಿನ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಗುರುವಾರ ಬಾರ್ಮೇರ್‌ ಜಿಲ್ಲೆಯಲ್ಲಿ ಗರಿಷ್ಠ 48.8 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ.
Last Updated 24 ಮೇ 2024, 9:48 IST
ರಾಜಸ್ಥಾನದಲ್ಲಿ ಬಿಸಿಲ ಝಳ: 3 ದಿನ ರೆಡ್ ಅಲರ್ಟ್‌ ಘೋಷಣೆ
ADVERTISEMENT
ADVERTISEMENT
ADVERTISEMENT