ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

sureshkumar

ADVERTISEMENT

ಪಠ್ಯಪುಸ್ತಕದಲ್ಲಿ ಮಲೆಯಾಳಿ ನಟನ ಚಿತ್ರ: ಡಿ.ಕೆ ಸುರೇಶ್‌ಗೆ ಸುರೇಶ್ ಕುಮಾರ್ ಟಾಂಗ್

ಮಾಹಿತಿ ಸರಿಯಾಗಿ ತಿಳಿಯದೇ ಮಾಡಿದ ಅವಸರದ ಆರೋಪ ವಿವೇಚನಾಶೂನ್ಯ 
Last Updated 1 ಫೆಬ್ರುವರಿ 2022, 4:41 IST
ಪಠ್ಯಪುಸ್ತಕದಲ್ಲಿ ಮಲೆಯಾಳಿ ನಟನ ಚಿತ್ರ: ಡಿ.ಕೆ ಸುರೇಶ್‌ಗೆ ಸುರೇಶ್ ಕುಮಾರ್ ಟಾಂಗ್

ಬಿಸಿಯೂಟಕ್ಕೆ ಕೇಂದ್ರದ ಅನುಮತಿ ಸಿಕ್ಕಿಲ್ಲ: ಸಚಿವ ಸುರೇಶ್ ಕುಮಾರ್

ಶಿಕ್ಷಕರ ಸಮಸ್ಯೆ ಬಗೆಹರಿಸಲು ಆ್ಯಪ್
Last Updated 27 ಫೆಬ್ರುವರಿ 2021, 13:48 IST
ಬಿಸಿಯೂಟಕ್ಕೆ ಕೇಂದ್ರದ ಅನುಮತಿ ಸಿಕ್ಕಿಲ್ಲ: ಸಚಿವ ಸುರೇಶ್ ಕುಮಾರ್

‘ವೃತ್ತಿ ಶಿಕ್ಷಕರ ಸಮಸ್ಯೆಗೆ ಶೀಘ್ರ ಪರಿಹಾರ’

‘ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡಿರುವ ವೃತ್ತಿ ಶಿಕ್ಷಕರು (ಕ್ರಾಫ್ಟ್‌ ಟೀಚರ್ಸ್‌) ಮತ್ತು ಜೆಒಸಿ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್‌ ಹೇಳಿದರು.
Last Updated 22 ಜನವರಿ 2021, 19:02 IST
‘ವೃತ್ತಿ ಶಿಕ್ಷಕರ ಸಮಸ್ಯೆಗೆ ಶೀಘ್ರ ಪರಿಹಾರ’

‘ಜನಸೇವಕ’ ಯೋಜನೆ ಮತ್ತೆ ಆರಂಭ

ಇಂದಿರಾನಗರದ ವರಲಕ್ಷ್ಮಿ ಮತ್ತು ರಾಜಾಜಿನಗರ 3ನೇ ಬ್ಲಾಕ್ ನಿವಾಸಿ ನಾಗರತ್ನ ಎಂಬವರು ಆಧಾರ್‌ ಕಾರ್ಡ್ ನ್ಯೂನತೆ ಸರಿಪಡಿಸುವಂತೆ ಸಲ್ಲಿಸಿದ್ದ ಅರ್ಜಿಯಂತೆ, ತಿದ್ದುಪಡಿ ಮಾಡಿ ಮನೆ ಬಾಗಿಲಿಗೆ ತಲುಪಿಸುವ ಮೂಲಕ ‘ಜನಸೇವಕ’ (ನಾಗರಿಕ ಸೌಲಭ್ಯ ಮನೆ ಬಾಗಿಲಿಗೆ) ಯೋಜನೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಸಕಾಲ ಸಚಿವ ಎಸ್. ಸುರೇಶ್ ಕುಮಾರ್ ಅವರು ಮಂಗಳವಾರ ಮರುಚಾಲನೆ ನೀಡಿದರು.
Last Updated 19 ಜನವರಿ 2021, 19:42 IST
‘ಜನಸೇವಕ’ ಯೋಜನೆ ಮತ್ತೆ ಆರಂಭ

ಶಿಕ್ಷಣ ಸಚಿವರು ನೀಡಿರುವ ಹೇಳಿಕೆ ಅಪ್ಪಟ ಸುಳ್ಳು: ಡಿ ಶಶಿಕುಮಾರ್‌

‘ಆರ್‌ಟಿಇ ಶುಲ್ಕ ಸಂಪೂರ್ಣ ಮರುಪಾವತಿ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ನೀಡಿರುವ ಹೇಳಿಕೆ ಅಪ್ಪಟ ಸುಳ್ಳು’ ಎಂದು ರಾಜ್ಯ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌ ಪ್ರತಿಕ್ರಿಯಿಸಿದ್ದಾರೆ.
Last Updated 28 ಡಿಸೆಂಬರ್ 2020, 7:03 IST
ಶಿಕ್ಷಣ ಸಚಿವರು ನೀಡಿರುವ ಹೇಳಿಕೆ ಅಪ್ಪಟ ಸುಳ್ಳು: ಡಿ ಶಶಿಕುಮಾರ್‌

‘ಖಾಸಗಿ ಶಾಲೆ ನಿಯಮಗಳ ಸರಳೀಕರಣ’

‘ಖಾಸಗಿ ಶಾಲೆಗಳ ನೋಂದಣಿ ನವೀಕರಣವೂ ಸೇರಿದಂತೆ ಈ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದ ಅನುಮತಿಗಳನ್ನು ನೀಡುವಾಗ ನಿಯಮಾವಳಿಗಳನ್ನು ಸರಳೀಕರಣಗೊಳಿಸುವ ಚಿಂತನೆ ಇದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್‌ ಹೇಳಿದರು.
Last Updated 16 ಸೆಪ್ಟೆಂಬರ್ 2020, 19:20 IST
‘ಖಾಸಗಿ ಶಾಲೆ ನಿಯಮಗಳ ಸರಳೀಕರಣ’

ಇದೇ ತಿಂಗಳಲ್ಲಿ ಶಿಕ್ಷಕರ ವರ್ಗಾವಣೆ

ಶಿಕ್ಷಣ ಮತ್ತು ಶಿಕ್ಷಕ ಸ್ನೇಹಿಯಾದ ವರ್ಗಾವಣೆ ನೀತಿಯನ್ನು ಆಗಸ್ಟ್‌ನಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್‌ ತಿಳಿಸಿದ್ದಾರೆ.
Last Updated 31 ಜುಲೈ 2020, 16:58 IST
ಇದೇ ತಿಂಗಳಲ್ಲಿ ಶಿಕ್ಷಕರ ವರ್ಗಾವಣೆ
ADVERTISEMENT

ಎಸ್ಸೆಸ್ಸೆಲ್ಸಿ ಆ.8ರೊಳಗೆ ಫಲಿತಾಂಶ: ಸುರೇಶ್‌ ಕುಮಾರ್‌

2019–20ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಆಗಸ್ಟ್‌ 6 ಅಥವಾ 8ರೊಳಗೆ ಪ್ರಕಟಿಸಲು ಸಿದ್ಧತೆ ನಡೆದಿದೆ ಎಂದು ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಹೇಳಿದರು.
Last Updated 30 ಜುಲೈ 2020, 11:50 IST
ಎಸ್ಸೆಸ್ಸೆಲ್ಸಿ ಆ.8ರೊಳಗೆ ಫಲಿತಾಂಶ: ಸುರೇಶ್‌ ಕುಮಾರ್‌

ಚಾಮರಾಜನಗರ: ದೀನಬಂಧು ವಿದ್ಯಾರ್ಥಿನಿಗೆ ಸಚಿವರ ಅಚ್ಚರಿಯ ಕರೆ

ಎಸ್ಸೆಸ್ಸೆಲ್ಸಿ ಪರೀಕ್ಷೆ, ಪರೀಕ್ಷಾ ಕೇಂದ್ರದ ಬಗ್ಗೆ ವಿಚಾರಣೆ, ಧೈರ್ಯ ತುಂಬುವ ಮಾತನಾಡಿದ ಸುರೇಶ್‌ ಕುಮಾರ್‌
Last Updated 4 ಜುಲೈ 2020, 16:50 IST
ಚಾಮರಾಜನಗರ: ದೀನಬಂಧು ವಿದ್ಯಾರ್ಥಿನಿಗೆ ಸಚಿವರ ಅಚ್ಚರಿಯ ಕರೆ

"ಪರೀಕ್ಷಾ ಕೇಂದ್ರಗಳು ಮನೆಯಷ್ಟೇ ಸುರಕ್ಷಿತ: ಸಚಿವ ಸುರೇಶ್ ಕುಮಾರ್

ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಶಿಕ್ಷಣ ಸಚಿವರ ಭೇಟಿ
Last Updated 1 ಜುಲೈ 2020, 15:58 IST
"ಪರೀಕ್ಷಾ ಕೇಂದ್ರಗಳು ಮನೆಯಷ್ಟೇ ಸುರಕ್ಷಿತ: ಸಚಿವ ಸುರೇಶ್ ಕುಮಾರ್
ADVERTISEMENT
ADVERTISEMENT
ADVERTISEMENT