ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

tiger death

ADVERTISEMENT

ಉತ್ತರ ಕನ್ನಡ ಜಿಲ್ಲೆಯ ಹುಲಿ ಹತ್ಯೆ ಪ್ರಕರಣ: ಕುಂಟುತ್ತಾ ಸಾಗಿದ ತನಿಖೆ

ಉತ್ತರ ಕನ್ನಡ ಜಿಲ್ಲೆಯ ಬರ್ಚಿ ಅರಣ್ಯ ವಲಯದಲ್ಲಿ ಹುಲಿ ಅನುಮಾನಾಸ್ಪದವಾಗಿ ಮೃತಪಟ್ಟ ‍ಪ್ರಕರಣದ ತನಿಖೆ ಆಮೆಗತಿಯಲ್ಲಿ ಸಾಗಿದ್ದು, ಒಂದು ಮುಕ್ಕಾಲು ವರ್ಷ ಕಳೆದರೂ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ.
Last Updated 23 ಸೆಪ್ಟೆಂಬರ್ 2024, 14:38 IST
ಉತ್ತರ ಕನ್ನಡ ಜಿಲ್ಲೆಯ ಹುಲಿ ಹತ್ಯೆ ಪ್ರಕರಣ: ಕುಂಟುತ್ತಾ ಸಾಗಿದ ತನಿಖೆ

ಬಂಡೀಪುರ: 11 ವರ್ಷದ ಗಂಡು ಹುಲಿ ಕಳೇಬರ ಪತ್ತೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ-ವಿಭಾಗದ ಹೆಬ್ಬಳ್ಳ ಗಸ್ತಿನ ಚಾಮಲಾಪುರ ಕಟ್ಟೆಯ ಅರಣ್ಯ ಪ್ರದೇಶದಲ್ಲಿ ಗಂಡುಹುಲಿಯೊಂದರ ಮೃತ ದೇಹ ಪತ್ತೆಯಾಗಿದ್ದು, ವಯೋಸಹಜ ಅನಾರೋಗ್ಯದಿಮದಾಗಿ ಹುಲಿ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 3 ಮೇ 2024, 14:22 IST
ಬಂಡೀಪುರ: 11 ವರ್ಷದ ಗಂಡು ಹುಲಿ ಕಳೇಬರ ಪತ್ತೆ

ಆನೆಚೌಕೂರು ವನ್ಯಜೀವಿ ವ್ಯಾಪ್ತಿಯಲ್ಲಿ ಹುಲಿ ಸಾವು

ನಾಗರಹೊಳೆ ಹುಲಿ ರಕ್ಷಿತಾರಣ್ಯದ ಆನೆಚೌಕೂರು ವನ್ಯಜೀವಿ ವ್ಯಾಪ್ತಿಯ ಗಣಗೂರು ಅರಣ್ಯ ಪ್ರದೇಶದ ಕೆರೆಯಲ್ಲಿ ಅಂದಾಜು 7 ವರ್ಷ ವಯಸ್ಸಿನ ಗಂಡು ಹುಲಿಯ ಕಳೇಬರ ಸೋಮವಾರ ಪತ್ತೆಯಾಗಿದೆ.  
Last Updated 23 ಏಪ್ರಿಲ್ 2024, 4:05 IST
ಆನೆಚೌಕೂರು ವನ್ಯಜೀವಿ ವ್ಯಾಪ್ತಿಯಲ್ಲಿ ಹುಲಿ ಸಾವು

ರಿಷಿಕೇಶ: ಎರಡು ವರ್ಷಗಳ ಹಿಂದೆ ಸೆರೆಹಿಡಿಯಲಾಗಿದ್ದ ನರಭಕ್ಷಕ ಹುಲಿ ಸಾವು

2022ರ ಜುಲೈನಲ್ಲಿ ಸೆರೆಹಿಡಿದಿದ್ದ ನರಭಕ್ಷಕ ಹೆಣ್ಣು ಹುಲಿಯು ಇಲ್ಲಿನ ಕಾರ್ಬೆಟ್‌ ಹುಲಿ ರಕ್ಷಿತಾರಣ್ಯದ ಸಂರಕ್ಷಣಾ ಕೇಂದ್ರದಲ್ಲಿ ಮೃತಪಟ್ಟಿದೆ.
Last Updated 10 ಮಾರ್ಚ್ 2024, 15:00 IST
ರಿಷಿಕೇಶ: ಎರಡು ವರ್ಷಗಳ ಹಿಂದೆ ಸೆರೆಹಿಡಿಯಲಾಗಿದ್ದ ನರಭಕ್ಷಕ ಹುಲಿ ಸಾವು

ಕಾದಾಟದಲ್ಲಿ ಮೃತಪಟ್ಟ ಎರಡು ಹುಲಿಗಳು! ತಡೊಬಾ ಹುಲಿ ಸಂರಕ್ಷಿತಾರಣ್ಯದಲ್ಲಿ ಘಟನೆ

ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ‘ತಡೊಬಾ ಅಂಧಾರಿ ಹುಲಿ ಸಂರಕ್ಷಿತಾರಣ್ಯ’ದಲ್ಲಿ ಘಟನೆ
Last Updated 23 ಜನವರಿ 2024, 3:37 IST
ಕಾದಾಟದಲ್ಲಿ ಮೃತಪಟ್ಟ ಎರಡು ಹುಲಿಗಳು! ತಡೊಬಾ ಹುಲಿ ಸಂರಕ್ಷಿತಾರಣ್ಯದಲ್ಲಿ ಘಟನೆ

ಉತ್ತರ ಕನ್ನಡ | ಬರ್ಚಿ ಅರಣ್ಯ ವಲಯದಲ್ಲಿ ಹುಲಿ ಸಾವು: ರಾಜ್ಯಕ್ಕೆ NTCA ತರಾಟೆ

ಉತ್ತರ ಕನ್ನಡ ಜಿಲ್ಲೆಯ ಬರ್ಚಿ ಅರಣ್ಯ ವಲಯದಲ್ಲಿ ಹುಲಿ ಮೃತಪಟ್ಟ ‍ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸದ ಕರ್ನಾಟಕ ಅರಣ್ಯ ಇಲಾಖೆಯನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ತರಾಟೆಗೆ ತೆಗೆದುಕೊಂಡಿದೆ.
Last Updated 22 ನವೆಂಬರ್ 2023, 13:45 IST
ಉತ್ತರ ಕನ್ನಡ | ಬರ್ಚಿ ಅರಣ್ಯ ವಲಯದಲ್ಲಿ ಹುಲಿ ಸಾವು: ರಾಜ್ಯಕ್ಕೆ NTCA ತರಾಟೆ

ಆಳ-ಅಗಲ | ಹುಲಿ ಸಂಖ್ಯೆ ಏರಿಕೆ–ಇಳಿಕೆಯ ಸುತ್ತ

ದೇಶದಲ್ಲಿನ ಹುಲಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂಬುದನ್ನು 2022ನೇ ಸಾಲಿನ ಹುಲಿ ಸ್ಥಿತಿಗತಿ ವರದಿ ಹೇಳುತ್ತದೆ.
Last Updated 2 ಆಗಸ್ಟ್ 2023, 0:30 IST
ಆಳ-ಅಗಲ | ಹುಲಿ ಸಂಖ್ಯೆ ಏರಿಕೆ–ಇಳಿಕೆಯ ಸುತ್ತ
ADVERTISEMENT

ಏಳು ತಿಂಗಳಲ್ಲಿ ಕಳ್ಳಬೇಟೆಗೆ 112 ಹುಲಿ ಬಲಿ!

ದೇಶದಲ್ಲಿ ಹುಲಿಗಳ ಸಂಖ್ಯೆ ವೃದ್ಧಿಸಿರುವ ಸುದ್ದಿ ಹೊರಬಿದ್ದ ಬೆನ್ನಲ್ಲೇ ಪ್ರಸಕ್ತ ವರ್ಷದ ಜನವರಿಯಿಂದ ಜುಲೈವರೆಗಿನ ಏಳು ತಿಂಗಳ ಅವಧಿಯಲ್ಲಿ 112 ಹುಲಿಗಳು ಕಳ್ಳಬೇಟೆಗೆ ಬಲಿಯಾಗಿರುವ ಸಂಗತಿ ಆತಂಕ ಮೂಡಿಸಿದೆ.
Last Updated 29 ಜುಲೈ 2023, 22:51 IST
ಏಳು ತಿಂಗಳಲ್ಲಿ ಕಳ್ಳಬೇಟೆಗೆ 112 ಹುಲಿ ಬಲಿ!

ದುಬಾರೆ ಮೀಸಲು ಅರಣ್ಯ ಪ್ರದೇಶ: ಗಾಯಗೊಂಡಿದ್ದ ಹುಲಿ ಸಾವು

ದುಬಾರೆ ಮೀಸಲು ಅರಣ್ಯಕ್ಕೆ ಒಳಪಟ್ಟಿರುವ, ಮಾಲ್ದಾರೆ ಗ್ರಾಮದ ಅಸ್ತಾನ ಕೆರೆ ಬದಿಯಲ್ಲಿ ಗಾಯಗೊಂಡಿದ್ದ ನಾಲ್ಕು ವರ್ಷ ‍ಪ್ರಾಯದ ಗಂಡು ಹುಲಿ ಸೋಮವಾರ ಬೆಳಿಗ್ಗೆ ಮೃತಪಟ್ಟಿದೆ.
Last Updated 19 ಜೂನ್ 2023, 14:29 IST
ದುಬಾರೆ ಮೀಸಲು ಅರಣ್ಯ ಪ್ರದೇಶ: ಗಾಯಗೊಂಡಿದ್ದ ಹುಲಿ ಸಾವು

ವಿಶ್ಲೇಷಣೆ: ಹುಲಿ ಯೋಜನೆ ಮತ್ತು ದೂರಗಾಮಿ ಪರಿಣಾಮ

ಪಶ್ಚಿಮಘಟ್ಟದಲ್ಲಿ ಹುಲಿಗಳ ಸಂತತಿ ಶೀಘ್ರವಾಗಿ ಕ್ಷೀಣಿಸುತ್ತಿರುವುದಕ್ಕೆ ಕಾರಣಗಳೇನು?
Last Updated 25 ಮೇ 2023, 0:27 IST
ವಿಶ್ಲೇಷಣೆ: ಹುಲಿ ಯೋಜನೆ ಮತ್ತು ದೂರಗಾಮಿ ಪರಿಣಾಮ
ADVERTISEMENT
ADVERTISEMENT
ADVERTISEMENT