ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Trade agreement

ADVERTISEMENT

ಫೆಬ್ರುವರಿಯಲ್ಲಿ ಭಾರತ–ಆಸಿಯಾನ್‌ ವ್ಯಾಪಾರ ಚರ್ಚೆ: ಕೇಂದ್ರ ವಾಣಿಜ್ಯ ಸಚಿವಾಲಯ

ಭಾರತ ಮತ್ತು ಆಸಿಯಾನ್‌ ಮುಕ್ತ ವ್ಯಾಪಾರ ಒಪ್ಪಂದ ಕುರಿತ ಪರಾಮರ್ಶೆ ಸಭೆಯು ಮುಂದಿನ ವರ್ಷದ ಫೆಬ್ರುವರಿಯಲ್ಲಿ ಇಂಡೊನೇಷ್ಯಾದ ಜಕಾರ್ತದಲ್ಲಿ ನಡೆಯಲಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ.
Last Updated 23 ನವೆಂಬರ್ 2024, 15:29 IST
ಫೆಬ್ರುವರಿಯಲ್ಲಿ  ಭಾರತ–ಆಸಿಯಾನ್‌ ವ್ಯಾಪಾರ ಚರ್ಚೆ: ಕೇಂದ್ರ ವಾಣಿಜ್ಯ ಸಚಿವಾಲಯ

ಭಾರತ–ಚೀನಾ ವ್ಯಾಪಾರ ಕೊರತೆ ಇಳಿಕೆ: 2019–20ರಲ್ಲಿ ₹ 3.64 ಲಕ್ಷ ಕೋಟಿ

ಚೀನಾದಿಂದ ಆಮದು ಮಾಡಿಕೊಳ್ಳುವ ಪ್ರಮಾಣ ಕಡಿಮೆ ಆಗಿರುವುದರಿಂದ ಎರಡೂ ದೇಶಗಳ ನಡುವಣ ವ್ಯಾಪಾರ ಕೊರತೆಯು 2019–20ರಲ್ಲಿ ₹ 3.64 ಲಕ್ಷ ಕೋಟಿಗೆ ತಗ್ಗಿದೆ.
Last Updated 2 ಜುಲೈ 2020, 14:20 IST
ಭಾರತ–ಚೀನಾ ವ್ಯಾಪಾರ ಕೊರತೆ ಇಳಿಕೆ: 2019–20ರಲ್ಲಿ ₹ 3.64 ಲಕ್ಷ ಕೋಟಿ

ಭಾರತ, ಅಮೆರಿಕ ವ್ಯಾಪಾರ ಒಪ್ಪಂದ?

ಡೊನಾಲ್ಡ್‌ ಟ್ರಂಪ್‌ ಭಾರತ ಭೇಟಿ ಸಂದರ್ಭ
Last Updated 16 ಫೆಬ್ರುವರಿ 2020, 21:47 IST
ಭಾರತ, ಅಮೆರಿಕ ವ್ಯಾಪಾರ ಒಪ್ಪಂದ?

ಯುಎಇನಲ್ಲಿ ರುಪೇ ಕಾರ್ಡ್ ಬಳಕೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಯುವರಾಜನ ಜೊತೆ ಮೋದಿ ದ್ವಿಪಕ್ಷೀಯ ಮಾತುಕತೆ
Last Updated 24 ಆಗಸ್ಟ್ 2019, 18:52 IST
ಯುಎಇನಲ್ಲಿ ರುಪೇ ಕಾರ್ಡ್ ಬಳಕೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಡ್ರೈವ್‌ಜೀ ಜೊತೆ ಹೋಂಡಾ ಒಪ್ಪಂದ

ವಾಹನಗಳನ್ನು ಬಾಡಿಗೆಗೆ ಒದಗಿಸುವ ಡ್ರೈವ್‌ಜೀ ಸಂಸ್ಥೆ ಜೊತೆ ವಾಹನ ತಯಾರಿಕಾ ಸಂಸ್ಥೆ ಹೋಂಡಾ ಮೋಟರ್‌ಸೈಕಲ್‌ ಆ್ಯಂಡ್‌ ಸ್ಕೂಟರ್‌ ಇಂಡಿಯಾ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ.
Last Updated 2 ಸೆಪ್ಟೆಂಬರ್ 2018, 19:30 IST
ಡ್ರೈವ್‌ಜೀ ಜೊತೆ ಹೋಂಡಾ ಒಪ್ಪಂದ
ADVERTISEMENT
ADVERTISEMENT
ADVERTISEMENT
ADVERTISEMENT