ಆಳ–ಅಗಲ: ಮಾನವರಹಿತ ಯುದ್ಧವಿಮಾನ ನಿರ್ಮಾಣದತ್ತ ಮತ್ತೊಂದು ಹೆಜ್ಜೆ...
ಮಾನವರಹಿತ ಯುದ್ಧವಿಮಾನದ (ಡ್ರೋನ್ ಮಾದರಿ) ಮೊದಲ ಪರೀಕ್ಷೆಯನ್ನು ಚಿತ್ರದುರ್ಗದ ವಿಮಾನ ಪರೀಕ್ಷಾ ಕೇಂದ್ರದಲ್ಲಿ ನಡೆಸಲಾಗಿದೆ. ಸಂಪೂರ್ಣವಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಈ ಯುದ್ಧವಿಮಾನದ ಪರೀಕ್ಷೆ ಯಶಸ್ವಿಯಾಗಿದೆ ಮತ್ತು ಅತ್ಯಂತ ನಿಖರವಾಗಿ ನಡೆದಿದೆ. ರೇಡಾರ್ ಕಣ್ಣಿಗೆ ಕಾಣಿಸದ, ಅತ್ಯಂತ ದಕ್ಷವಾಗಿ ಕಾರ್ಯನಿರ್ವಹಿಸಬಲ್ಲ ಮಾನವರಹಿತ ಯುದ್ಧವಿಮಾನ ತುಕಡಿ ರಚನೆಗೆ ಕಾಲ ಸನ್ನಿಹಿತವಾಗಿದೆ ಎಂಬುದನ್ನು ಮೊದಲ ಪರೀಕ್ಷೆಯು ಸಾರಿ ಹೇಳಿದೆLast Updated 5 ಜುಲೈ 2022, 19:30 IST