ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

valmiki jayanti

ADVERTISEMENT

ವಾಲ್ಮೀಕಿ ಸಂದೇಶಗಳು ಉತ್ತಮ ಸಮಾಜಕ್ಕೆ ಪ್ರೇರಣೆ: ಎಂ.ವೆಂಕಟೇಶ್

‘ಜಗತ್ತಿನ ಗಮನ ಸೆಳೆದ ಮಹರ್ಷಿ ವಾಲ್ಮೀಕಿ ಸಂದೇಶಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಿವೆ’ ಎಂದು ಪೂರ್ವ ತಾಲ್ಲೂಕು ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ವೆಂಕಟೇಶ್ ಹೇಳಿದರು.
Last Updated 17 ಅಕ್ಟೋಬರ್ 2024, 19:34 IST
ವಾಲ್ಮೀಕಿ ಸಂದೇಶಗಳು ಉತ್ತಮ ಸಮಾಜಕ್ಕೆ ಪ್ರೇರಣೆ: ಎಂ.ವೆಂಕಟೇಶ್

ರಾಮಾಯಣ ಬರೆಯದಿದ್ದರೆ ರಾಮನ ಪರಿಚಯವೇ ಇರುತ್ತಿರಲಿಲ್ಲ: ಮೌನುದ್ದಿನ್

ವಿಶ್ವಕ್ಕೆ ರಾಮನ ಪರಿಚಯ ಮಾಡಿದ್ದು ಮಹರ್ಷಿ ವಾಲ್ಮೀಕಿ ಅವರು. ರಾಮಾಯಣ ಗ್ರಂಥವನ್ನು ಬರಿಯದಿದ್ದರೆ ರಾಮನ ಪರಿಚಯವೇ ಇರುತ್ತಿರಲಿಲ್ಲ’ ಎಂದು ಕಾರ್ಮಿಕ ಮುಖಂಡ ಮೌನುದ್ದಿನ್ ಹೇಳಿದರು.
Last Updated 17 ಅಕ್ಟೋಬರ್ 2024, 15:42 IST
ರಾಮಾಯಣ ಬರೆಯದಿದ್ದರೆ ರಾಮನ ಪರಿಚಯವೇ ಇರುತ್ತಿರಲಿಲ್ಲ: ಮೌನುದ್ದಿನ್

ಮಹಾಕಾವ್ಯ ಬರೆದವರೆಲ್ಲಾ ತಳಸಮುದಾಯದವರು: ಮುಖ್ಯಮಂತ್ರಿ ಸಿದ್ದರಾಮಯ್ಯ

ಐವರು ಸಾಧಕರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ
Last Updated 17 ಅಕ್ಟೋಬರ್ 2024, 14:51 IST
ಮಹಾಕಾವ್ಯ ಬರೆದವರೆಲ್ಲಾ ತಳಸಮುದಾಯದವರು: ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಮಾಯಣ ಮಹಾಕಾವ್ಯವೇ ಹೊರತು ಇತಿಹಾಸವಲ್ಲ: ಸಾಹಿತಿ ಪ್ರೊ.ಎ.ಬಿ.ರಾಮಚಂದ್ರಪ್ಪ ಅಭಿಮತ

ವಾಲ್ಮೀಕಿ ಜಯಂತಿಯಲ್ಲಿ
Last Updated 17 ಅಕ್ಟೋಬರ್ 2024, 11:18 IST
ರಾಮಾಯಣ ಮಹಾಕಾವ್ಯವೇ ಹೊರತು ಇತಿಹಾಸವಲ್ಲ: ಸಾಹಿತಿ ಪ್ರೊ.ಎ.ಬಿ.ರಾಮಚಂದ್ರಪ್ಪ ಅಭಿಮತ

ವಾಲ್ಮೀಕಿ ಜಯಂತಿ ನಾಳೆ

ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಅ. 17ರಂದು ಬೆಳಗ್ಗೆ 11ಕ್ಕೆ ತಹಶೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ನಡೆಯಲಿದೆ.
Last Updated 15 ಅಕ್ಟೋಬರ್ 2024, 21:08 IST
fallback

ಅ.17ರಂದು ಮಹರ್ಷಿ ವಾಲ್ಮೀಕಿ ಜಯಂತಿ

ಕಲಾತಂಡಗಳೊಂದಿಗೆ ಮೆರವಣಿಗೆ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
Last Updated 3 ಅಕ್ಟೋಬರ್ 2024, 14:29 IST
ಅ.17ರಂದು ಮಹರ್ಷಿ ವಾಲ್ಮೀಕಿ ಜಯಂತಿ

ಸಮುದಾಯದ ಜಾಗೃತಿಗೆ ವಾಲ್ಮೀಕಿ ಜಾತ್ರೆ: ಪ್ರಸನ್ನಾನಂದ‌ ಸ್ವಾಮೀಜಿ

‘ನೂರಾರು ವರ್ಷಗಳಿಂದ ಶೋಷಣೆಗೊಳಗಾಗಿರುವ ಸಮುದಾಯಗಳ ಜಾಗೃತಿಗಾಗಿ ವಾಲ್ಮೀಕಿ ಜಾತ್ರೆ ಹಮ್ಮಿಕೊಳ್ಳಲಾಗಿದೆ. ಇದು ಸಾಂಪ್ರದಾಯಿಕ ಜಾತ್ರೆಯಾಗಿರದೆ ಸಮುದಾಯದ ಜನರ ಜಾಗೃತಿಗಾಗಿ ನಡೆಯುತ್ತಿರುವ ವೈಚಾರಿಕ ಜಾತ್ರೆಯಾಗಿದೆ’ ಎಂದು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ‌ ಸ್ವಾಮೀಜಿ ಹೇಳಿದರು.
Last Updated 5 ಜನವರಿ 2024, 4:15 IST
ಸಮುದಾಯದ ಜಾಗೃತಿಗೆ ವಾಲ್ಮೀಕಿ ಜಾತ್ರೆ: ಪ್ರಸನ್ನಾನಂದ‌ ಸ್ವಾಮೀಜಿ
ADVERTISEMENT

ಹಾರೋಹಳ್ಳಿಯಲ್ಲಿ ವಾಲ್ಮೀಕಿ ಜಯಂತಿ

ಹಾರೋಹಳ್ಳಿ ಪಟ್ಟಣದಲ್ಲಿ ರಸಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ತಾಲೂಕು ಆಡಳಿತದಿಂದ ನಡೆಯಿತು.
Last Updated 30 ಅಕ್ಟೋಬರ್ 2023, 5:45 IST
fallback

ಮೀಸಲಾತಿ ಒಂದರಿಂದ ಅಭಿವೃದ್ಧಿ ಸಾಧ್ಯವಿಲ್ಲ: ಸತೀಶ ಜಾರಕಿಹೊಳಿ ಅಭಿಮತ

‘ಮೀಸಲಾತಿಯೊಂದರಿಂದ ನಾಯಕ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ. ಶಿಕ್ಷಣ, ಸಂಘಟನೆ, ಹೋರಾಟ; ಮೂರು ಮಂತ್ರಗಳನ್ನು ಪಾಲಿಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅಭಿಪ್ರಾಯಪಟ್ಟರು.
Last Updated 29 ಅಕ್ಟೋಬರ್ 2023, 15:30 IST
ಮೀಸಲಾತಿ ಒಂದರಿಂದ ಅಭಿವೃದ್ಧಿ ಸಾಧ್ಯವಿಲ್ಲ: ಸತೀಶ ಜಾರಕಿಹೊಳಿ ಅಭಿಮತ

ವಾಲ್ಮೀಕಿ ಮಾನವೀಯ ಮೌಲ್ಯದ ಗುರು: ಶಾಸಕ ಬಸವರಾಜು ವಿ. ಶಿವಗಂಗಾ

ಚನ್ನಗಿರಿ ತಾಲ್ಲೂಕು ಆಡಳಿತದಿಂದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ
Last Updated 29 ಅಕ್ಟೋಬರ್ 2023, 5:31 IST
ವಾಲ್ಮೀಕಿ ಮಾನವೀಯ ಮೌಲ್ಯದ ಗುರು:  ಶಾಸಕ ಬಸವರಾಜು ವಿ. ಶಿವಗಂಗಾ
ADVERTISEMENT
ADVERTISEMENT
ADVERTISEMENT