ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Vidambane

ADVERTISEMENT

ವಿಡಂಬನೆ | ನಮ್ಮದೇ ವೈರಸ್‌ಗಳಿರುವಾಗ...

ಚೀನಾದಲ್ಲಿ ಏನೆಲ್ಲ ಉತ್ಪಾದನೆಯಾದರೂ ಅವೆಲ್ಲವೂ ವಿವಿಧ ದೇಶಗಳಿಗೆ ಮುಟ್ಟುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದ್ದರಿಂದಲೇ ಚೀನಾದ ಕೋವಿಡ್-19 ವೈರಸ್ ಬಗ್ಗೆ ಪ್ರಪಂಚದ ಎಲ್ಲ ದೇಶಗಳಿಗೂ ಆತಂಕ.
Last Updated 6 ಮಾರ್ಚ್ 2020, 20:00 IST
ವಿಡಂಬನೆ | ನಮ್ಮದೇ ವೈರಸ್‌ಗಳಿರುವಾಗ...

ಟ್ರಂಪಣ್ಣನಿಗೊಂದು ದೊ(ದ)ಡ್ಡ ನಮಸ್ತೆ!

ಬೆಳಿಗ್ಗೆ ಆರಾಮಾಗಿ ಚಹಾ ಕುಡ್ಕೋತ್ ಪೇಪರ್ ಮೇಲೆ ಕಣ್ಣಾಡಿಸುತ್ತಿದ್ದಾಗ, ನಮಸ್ಕಾರ ಕಾಕಾ, ನಮಸ್ಕಾರ್‌ ರೀ ಮಾಮಾರಿ, ನಮಸ್ಕಾರಬೇ ಯಕ್ಕಾ, ನಮಸ್ತೇ ಯಣ್ಣಾ ... ಅಂತ ಓಣ್ಯಾಗ ದನಿ ಕೇಳಿಬಂತು.
Last Updated 28 ಫೆಬ್ರುವರಿ 2020, 19:45 IST
ಟ್ರಂಪಣ್ಣನಿಗೊಂದು ದೊ(ದ)ಡ್ಡ ನಮಸ್ತೆ!

ಹೀಗೊಂದು ಮನವಿ...

ಕೋಮಾದಲ್ಲಿದ್ದ ಮೌಢ್ಯ ನಿಷೇಧ ಕಾಯ್ದೆಗೆ ರಾಜ್ಯ ಸರ್ಕಾರ ಈಚೆಗೆ ಪುನರ್ಜೀವ ಕೊಟ್ಟಿದ್ದರೂ ಎಲ್ಲರೂ ಸಂತೋಷಪಟ್ಟಿಲ್ಲ ಎಂಬುದು ಮಾತ್ರ ವಾಸ್ತವ. ಅಚ್ಚರಿಯೆಂದರೆ ಅಸಮಾಧಾನಪಟ್ಟವರು ಮಾನವರಲ್ಲ. ಪ್ರಾಣಿ, ಪಕ್ಷಿಗಳು!
Last Updated 21 ಫೆಬ್ರುವರಿ 2020, 19:30 IST
ಹೀಗೊಂದು ಮನವಿ...

ದೊಡ್ಡವರೆಲ್ಲ ಜಾಣರಲ್ಲ...!

ಮಕರ ಸಂಕ್ರಾಂತಿ ಹಬ್ಬದ ಎಳ್ಳು ಬೆಲ್ಲ ಕೊಟ್ಟು ‘ನಾನು ನೀನು ಎಳ್ಳು ಬೆಲ್ಲದ್ಹಾಂಗ್ ಇರೋಣ’ ಅಂತ ಹೇಳಾಕಂತ ಪ್ರಭ್ಯಾನ ಮನಿಗೆ ಹೋದ್ರ, ಆಸಾಮಿ ಮನ್ಯಾಗs ಇದ್ದಿರಲಿಲ್ಲ. ‘ಎಲ್ಲಿ ಹೋಗ್ಯಾನ ಬೇ ನಿನ್ನ ಭಂಡ ಗಂಡ’ ಅಂತ ಪಾರೋತಿಗೆ ಕೇಳ್ದೆ.
Last Updated 24 ಜನವರಿ 2020, 20:00 IST
ದೊಡ್ಡವರೆಲ್ಲ ಜಾಣರಲ್ಲ...!

ವಿಡಂಬನೆ| ಇಲ್ಲಿದೆ... ಶೂರತ್ವ ಕಾಯ್ದೆ!

ಶಾಂತಿ ಎಂಬ ದೇಶದ ಜನರಲ್ಲಿ ಇದ್ದಕ್ಕಿದ್ದಂತೆ ಅಶಾಂತಿ ಹರಡತೊಡಗಿತು. ಎಲ್ಲೆಲ್ಲೂ ಅಸಮಾಧಾನದ ದಟ್ಟ ಹೊಗೆ. ಅವರೆಲ್ಲಾ ತಮ್ಮ ಮೂಲಭೂತ ಹಕ್ಕುಗಳು ಎಲ್ಲಿ ಮಂಗಮಾಯವಾಗಿಬಿಡುತ್ತವೋ ...
Last Updated 17 ಜನವರಿ 2020, 20:00 IST
ವಿಡಂಬನೆ| ಇಲ್ಲಿದೆ... ಶೂರತ್ವ ಕಾಯ್ದೆ!

ಇವನೇ ಶ್ರೀಮಾನ್ ಟ್ವೆಂಟಿ

ವಿಡಂಬನೆ
Last Updated 3 ಜನವರಿ 2020, 22:09 IST
ಇವನೇ ಶ್ರೀಮಾನ್ ಟ್ವೆಂಟಿ

ಹಳೆ ಅಡ್ರೆಸ್‌ ಹುಡುಕಾಟದಲ್ಲಿ!

ಚುರುಗುಟ್ಟುತ್ತಿದ್ದ ಚಳಿಗೆ ಮನಿ ಮುಂದಿನ ಗೇಟ್‌ಗೆ ಒರಗಿಕೊಂಡು ಬಿಸಿಲು ಕಾಯಿಸ್ತಾ ಇದ್ದೆ. ಸಾಂಟಾಕ್ಲಾಸ್‌ ವೇಷಧಾರಿಯೊಬ್ಬ ಅಡ್ರೆಸ್‌ ಕೇಳ್ತಾ ಹತ್ರಾ ಬಂದ. ಕಾಗದದ ಹರಿದ ಚೂರು ನನ್ನ ಮಾರಿ ಮುಂದ್‌ ಹಿಡ್ದು, ‘ಈ ಅಡ್ರೆಸ್‌ನವ್ರ ಮನೆ ಎಲ್ಲಿ ಐತ್ರಿ’ ಅಂತ ಕೇಳ್ದ. ಅದನ್ನ ಹಿಂದ್‌ ಮುಂದ್‌ ತಿರುಗಿಸಿ ನೋಡಿದ್ರೂ ಅದ್ರಾಗ್‌ ಯಾವ್‌ ಅಡ್ರೆಸ್ಸೂ ಕಾಣಲಿಲ್ಲ. ‘ಇದ್ರಾಗ್‌ ಯಾವ್‌ ಅಡ್ರೆಸ್ಸೂ ಕಾಣ್ತಾ ಇಲ್ಲ’ ಎಂದೆ. ‘ವಯಸ್ಸಾಯ್ತು, ಕಣ್ಣು ಮಂಜು ಆಗ್ಯಾವ್‌. ಇಲ್ಲಿ ದೊಡ್ಡ ದ್ಯಾವಪ್ಪ ಅವರ ಮನಿ ಎಲ್ಲಿ ಐತ್ರಿ’ ಎಂದ.
Last Updated 27 ಡಿಸೆಂಬರ್ 2019, 20:30 IST
ಹಳೆ ಅಡ್ರೆಸ್‌ ಹುಡುಕಾಟದಲ್ಲಿ!
ADVERTISEMENT

ಅಂಜಿಕಿ ಇನ್ಯಾತಕಯ್ಯಾ ಅ(ನ)ರ್ಹರಿಗೆ..!

ವಿಡಂಬನೆ
Last Updated 15 ನವೆಂಬರ್ 2019, 20:16 IST
ಅಂಜಿಕಿ ಇನ್ಯಾತಕಯ್ಯಾ ಅ(ನ)ರ್ಹರಿಗೆ..!

ನೋಬಾಲ್ ಪ್ರಶಸ್ತಿ ವಿಜೇತ

ತೋಳಗುಡ್ಡ ಹುಷಾರಪ್ಪ ಅವರಿಗೆ ಸಂಶೋಧನೆಯೇನೂ ಹೊಸತಲ್ಲ. ಅವರು ಈ ಹಿಂದೆ ಒಂದು ಲಕ್ಷ ನೋಟುಗಳನ್ನು ಐದೇ ಸೆಕೆಂಡಿನಲ್ಲಿ ಎಣಿಸುವ ಅದ್ಭುತ ಯಂತ್ರವನ್ನು ಕಂಡುಹುಡುಕಿದ್ದು ಇಡೀ ದೇಶಕ್ಕೆ ಗೊತ್ತಿರುವ ಸಂಗತಿ.
Last Updated 11 ಅಕ್ಟೋಬರ್ 2019, 20:00 IST
ನೋಬಾಲ್ ಪ್ರಶಸ್ತಿ ವಿಜೇತ

ಅಂದು ಗಾಂಧೀಜಿ, ಇಂದು ಫೋರ್ ಜಿ!

ಹೈಸ್ಕೂಲ್‌ನಲ್ಲಿ ಓದುತ್ತಿರುವ ಮಗರಾಯ ಭಾಷಣ ಬರೆದುಕೊಡಬೇಕೆಂದು ಕಿ.ತಾ.ಪತಿಗೆ ದುಂಬಾಲು ಬಿದ್ದಿದ್ದ. ವಿಷಯ- ಬಾಪೂ 150. ಸರಿ, ಈಚೆಗೆ ತನ್ನನ್ನು ಯಾರೂ ಭಾಷಣ ಬಿಗಿಯುವುದಕ್ಕೆ ಆಹ್ವಾನಿಸದೆ ಇದ್ದುದರಿಂದ ಬೇಸತ್ತಿದ್ದ ಆತ, ಈ ಅವಕಾಶವಾದರೂ ಸಿಕ್ಕಿತಲ್ಲ ಎಂಬ ಖುಷಿಯಲ್ಲಿ ಭಾಷಣ ಬರೆಯುವುದಕ್ಕೆ ಕುಳಿತ.
Last Updated 27 ಸೆಪ್ಟೆಂಬರ್ 2019, 20:00 IST
ಅಂದು ಗಾಂಧೀಜಿ, ಇಂದು ಫೋರ್ ಜಿ!
ADVERTISEMENT
ADVERTISEMENT
ADVERTISEMENT