ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

wildlife

ADVERTISEMENT

ಸಂತಾನೋತ್ಪತ್ತಿ: ವಲಸೆ ಹಕ್ಕಿಗಳ ಕಲರವ

ಮುಂಡಗೋಡ ತಾಲ್ಲೂಕಿನ ಅತ್ತಿವೇರಿ ಪಕ್ಷಿಧಾಮ
Last Updated 21 ನವೆಂಬರ್ 2024, 6:13 IST
ಸಂತಾನೋತ್ಪತ್ತಿ: ವಲಸೆ ಹಕ್ಕಿಗಳ ಕಲರವ

ಬ್ರಹ್ಮಾವರ: ವಿದ್ಯಾರ್ಥಿಗಳಿಗೆ ಅರಣ್ಯದೊಳಗೆ ಜಾಗೃತಿಯ ಪಾಠ

ಬ್ರಹ್ಮಾವರ: ಅರಣ್ಯ ಇಲಾಖೆ ವತಿಯಿಂದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಅರಣ್ಯ, ವನ್ಯಜೀವಿ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ 8 ವರ್ಷಗಳಿಂದ ನಡೆಯುತ್ತಿರುವ ಚಿಣ್ಣರ ವನ ದರ್ಶನ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
Last Updated 19 ನವೆಂಬರ್ 2024, 5:44 IST
ಬ್ರಹ್ಮಾವರ: ವಿದ್ಯಾರ್ಥಿಗಳಿಗೆ ಅರಣ್ಯದೊಳಗೆ ಜಾಗೃತಿಯ ಪಾಠ

ಕಾಡಾನೆಗಳ ನಡುವೆ ಕಾಳಗ: ಗಂಡಾನೆ ಸಾವು

ಕಾಡಾನೆಗಳ ನಡುವಿನ‌ ಕಾಳಗದಲ್ಲಿ 35 ವರ್ಷ ವಯಸ್ಸಿನ ಗಂಡಾನೆಯೊಂದು ಇಲ್ಲಿಗೆ ಸಮೀಪದ ದುಬಾರೆ ಮೀಸಲು ಅರಣ್ಯದಲ್ಲಿ ಮೃತಪಟ್ಟಿದೆ.
Last Updated 17 ನವೆಂಬರ್ 2024, 8:17 IST
ಕಾಡಾನೆಗಳ ನಡುವೆ ಕಾಳಗ: ಗಂಡಾನೆ ಸಾವು

ಆಳ-ಅಗಲ | ಆಹಾರ ಪದ್ಧತಿ: ಭಾರತದ್ದೇ ಉತ್ತಮ

ಮುಂದುವರಿದ ದೇಶಗಳ ಪದ್ಧತಿಯಿಂದ ಪರಿಸರ, ಜೀವವೈವಿಧ್ಯಕ್ಕೆ ಹಾನಿ
Last Updated 22 ಅಕ್ಟೋಬರ್ 2024, 0:30 IST
ಆಳ-ಅಗಲ | ಆಹಾರ ಪದ್ಧತಿ: ಭಾರತದ್ದೇ ಉತ್ತಮ

ಆಹಾರ ಅರಿಸಿ ಬಂದು ಕಾಡಂಚಿನ ಕಾಳನಾಯಕನಹಳ್ಳಿಯಲ್ಲಿ ಬೀಡುಬಿಟ್ಟ ಕಾಡಾನೆ ಹಿಂಡು

ಆಹಾರ ಹುಡುಕಿಕೊಂಡು ಶನಿವಾರ ರಾತ್ರಿ ಬಂದಿರುವ ಕಾಡಾನೆ ಹಿಂಡು, ತಾಲ್ಲೂಕಿನ ಕಾಳನಾಯಕನಹಳ್ಳಿಯ ನೀಲಗಿರಿ ತೋಪಿನಲ್ಲಿ ಬಿಡು ಬಿಟ್ಟಿವೆ.
Last Updated 13 ಅಕ್ಟೋಬರ್ 2024, 10:03 IST
ಆಹಾರ ಅರಿಸಿ ಬಂದು ಕಾಡಂಚಿನ ಕಾಳನಾಯಕನಹಳ್ಳಿಯಲ್ಲಿ ಬೀಡುಬಿಟ್ಟ ಕಾಡಾನೆ ಹಿಂಡು

ವನ್ಯಜೀವಿಗಳಿಗೆ ಚಿಕಿತ್ಸೆ ನಿಲ್ಲಿಸಿ: ಅರಣ್ಯ ಸಚಿವರಿಗೆ ಸಂಜಯ್‌ ಗುಬ್ಬಿ ಪತ್ರ

‘ವನ್ಯಜೀವಿಗಳು ನೈಸರ್ಗಿಕವಾಗಿ ಗಾಯಗೊಂಡಾಗ, ಸಹಜವಾಗಿಯೇ ಗುಣಮುಖವಾಗುವ ಸಾಮರ್ಥ್ಯ ಹೊಂದಿವೆ. ಹೀಗಾಗಿ ಅಂತಹ ಸಂದರ್ಭದಲ್ಲಿ ಅವುಗಳಿಗೆ ಚಿಕಿತ್ಸೆ ನೀಡುವುದನ್ನು ನಿಲ್ಲಿಸಬೇಕು’ ಎಂದು ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿ ಅವರು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರಿಗೆ ಪತ್ರ ಬರೆದಿದ್ದಾರೆ.
Last Updated 12 ಅಕ್ಟೋಬರ್ 2024, 23:30 IST
ವನ್ಯಜೀವಿಗಳಿಗೆ ಚಿಕಿತ್ಸೆ ನಿಲ್ಲಿಸಿ: ಅರಣ್ಯ ಸಚಿವರಿಗೆ ಸಂಜಯ್‌ ಗುಬ್ಬಿ ಪತ್ರ

ಕಳಸಾ-ಬಂಡೂರಿಗೆ ವನ್ಯಜೀವಿ ಮಂಡಳಿ ಅನುಮತಿ: ಖಂಡ್ರೆ ವಿಶ್ವಾಸ

‘ಕೇಂದ್ರೀಯ ವನ್ಯಜೀವಿ ಮಂಡಳಿಯು ತನ್ನ ಮುಂದಿನ ಸಭೆಯಲ್ಲಿ ಕಳಸಾ–ಬಂಡೂರಿ ನಾಲಾ ಯೋಜನೆಗೆ ಅನುಮೋದನೆ ನೀಡುವ ವಿಶ್ವಾಸವಿದೆ’ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
Last Updated 10 ಅಕ್ಟೋಬರ್ 2024, 15:18 IST
ಕಳಸಾ-ಬಂಡೂರಿಗೆ ವನ್ಯಜೀವಿ ಮಂಡಳಿ ಅನುಮತಿ: ಖಂಡ್ರೆ ವಿಶ್ವಾಸ
ADVERTISEMENT

ಮಹದಾಯಿ ಹುಲಿ ಅಭಯಾರಣ್ಯ: ಗೋವಾ ಸರ್ಕಾರಕ್ಕೆ ಎನ್‌ಟಿಸಿಎ ಶಿಫಾರಸು

ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ ಪ್ರಾಧಿಕಾರ
Last Updated 8 ಅಕ್ಟೋಬರ್ 2024, 23:30 IST
ಮಹದಾಯಿ ಹುಲಿ ಅಭಯಾರಣ್ಯ: ಗೋವಾ ಸರ್ಕಾರಕ್ಕೆ ಎನ್‌ಟಿಸಿಎ ಶಿಫಾರಸು

ವನ್ಯಜೀವಿಯೊಂದಿಗೆ ಸಹಬಾಳ್ವೆ ನಡೆಸಲು ಕರೆ: ಮಡಿಕೇರಿಯಲ್ಲಿ 70ನೇ ವನ್ಯಜೀವಿ ಸಪ್ತಾಹ

, 4.5 ಕಿ.ಮೀ ಕಾಲ್ನಡಿಗೆ ಜಾಥಾದಲ್ಲಿ ಮಕ್ಕಳು ಭಾಗಿ!
Last Updated 4 ಅಕ್ಟೋಬರ್ 2024, 7:51 IST
ವನ್ಯಜೀವಿಯೊಂದಿಗೆ ಸಹಬಾಳ್ವೆ ನಡೆಸಲು ಕರೆ: ಮಡಿಕೇರಿಯಲ್ಲಿ 70ನೇ ವನ್ಯಜೀವಿ ಸಪ್ತಾಹ

ದಾಬಸ್ ಪೇಟೆ: ಸರ್ಕಾರಿ ಶಾಲಾ ಮಕ್ಕಳಿಗೆ 'ವನ ದರ್ಶನ'

ನೆಲಮಂಗಲದ ಉಪ ವಲಯ ಅರಣ್ಯ ವಿಭಾಗದಿಂದ 'ಚಿಣ್ಣರ ವನದರ್ಶನ' ಕಾರ್ಯಕ್ರಮದಡಿ ಸೋಂಪುರ ಹೋಬಳಿಯ ಹೊನ್ನೇನಹಳ್ಳಿ, ಅವ್ವೇರಹಳ್ಳಿ ಹಾಗೂ ಬರಗೇನಹಳ್ಳಿ ಸರ್ಕಾರಿ ಶಾಲೆಗಳ 100 ಮಕ್ಕಳನ್ನು ಬನ್ನೇರುಘಟ್ಟ ಪ್ರಕೃತಿ ಶಿಬಿರಕ್ಕೆ ಕರೆದೊಯ್ದು, ವನ, ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆ‌ ಕುರಿತು ಅರಿವು ಮೂಡಿಸಲಾಯಿತು.
Last Updated 16 ಸೆಪ್ಟೆಂಬರ್ 2024, 14:33 IST
ದಾಬಸ್ ಪೇಟೆ: ಸರ್ಕಾರಿ ಶಾಲಾ ಮಕ್ಕಳಿಗೆ 'ವನ ದರ್ಶನ'
ADVERTISEMENT
ADVERTISEMENT
ADVERTISEMENT