ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Yashaswini

ADVERTISEMENT

ಯಶಸ್ವಿನಿ ಯೋಜನೆ ನೋಂದಣಿ: ಮಾರ್ಚ್‌ 31ರವರೆಗೆ ಅವಧಿ ವಿಸ್ತರಣೆ

ಯಶಸ್ವಿನಿ ಯೋಜನೆಯ ನೋಂದಣಿಗೆ ನಿಗದಿಪಡಿಸಿದ್ದ ಕೊನೆಯ ದಿನಾಂಕವನ್ನು ಮಾರ್ಚ್‌ 31ರವರೆಗೆ ವಿಸ್ತರಿಸಲಾಗಿದೆ.
Last Updated 8 ಮಾರ್ಚ್ 2023, 19:30 IST
ಯಶಸ್ವಿನಿ ಯೋಜನೆ ನೋಂದಣಿ: ಮಾರ್ಚ್‌ 31ರವರೆಗೆ ಅವಧಿ ವಿಸ್ತರಣೆ

ದಾವಣಗೆರೆ: ‘ಯಶಸ್ವಿನಿ’ ಜಿಲ್ಲೆಯಲ್ಲಿ ಶೇ 100ರಷ್ಟು ಪ್ರಗತಿ

ಜಿಲ್ಲೆಯಲ್ಲಿ 1.10 ಲಕ್ಷ ಫಲಾನುಭವಿಗಳು l ಈವರೆಗೆ 8,000 ಕಾರ್ಡ್‌ ವಿತರಣೆ
Last Updated 23 ಫೆಬ್ರುವರಿ 2023, 3:07 IST
ದಾವಣಗೆರೆ: ‘ಯಶಸ್ವಿನಿ’ ಜಿಲ್ಲೆಯಲ್ಲಿ ಶೇ 100ರಷ್ಟು ಪ್ರಗತಿ

‘ಯಶಸ್ವಿನಿ’ಯಿಂದ ಬಡವರಿಗೆ ನೆರವು -ಸಚಿವ ಅಶ್ವತ್ಥ ನಾರಾಯಣ

‘ಯಶಸ್ವಿನಿ ಯೋಜನೆಯನ್ನು ಮರು ಜಾರಿಗೊಳಿಸಿ ಬಡವರಿಗೆ ನೆರವು ನೀಡಲಾಗುತ್ತಿದೆ. ಆರೋಗ್ಯ, ಶಿಕ್ಷಣ, ಉದ್ಯೋಗ ಹಾಗೂ ಮಹಿಳಾ ಸಬಲೀಕರಣದ ಭರವಸೆ ಈಗಾಗಲೇ ಪೂರೈಸಿದ್ದೇವೆ’ ಎಂದು ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.
Last Updated 21 ಫೆಬ್ರುವರಿ 2023, 21:45 IST
‘ಯಶಸ್ವಿನಿ’ಯಿಂದ ಬಡವರಿಗೆ ನೆರವು -ಸಚಿವ ಅಶ್ವತ್ಥ ನಾರಾಯಣ

ಯಶಸ್ವಿನಿ: ಒಂದು ಸಾವಿರಕ್ಕೂ ಹೆಚ್ಚು ಸದಸ್ಯರಿಗೆ ಚಿಕಿತ್ಸೆ

ಒಂದೇ ತಿಂಗಳಲ್ಲೇ ಸಾಧನೆ: ಸಹಕಾರ ಸಚಿವ ಎಸ್.ಟಿ.ಸೋಮಶೇಖರ್
Last Updated 3 ಫೆಬ್ರುವರಿ 2023, 1:28 IST
ಯಶಸ್ವಿನಿ: ಒಂದು ಸಾವಿರಕ್ಕೂ ಹೆಚ್ಚು ಸದಸ್ಯರಿಗೆ ಚಿಕಿತ್ಸೆ

ಯಶಸ್ವಿನಿ ಯುಪಿಎಸ್‌ಸಿ ಯಶೋಗಾಥೆ

ಜಿಲ್ಲೆಯ ಕಡೂರು ತಾಲ್ಲೂಕಿನ ಬಾಣೂರಿನ ಬಿ.ಯಶ್ವಸ್ವಿನಿ ಅವರು ಯುಪಿಎಸ್‌ಸಿ (ಕೇಂದ್ರ ಲೋಕಸೇವಾ ಆಯೋಗ) ಪರೀಕ್ಷೆಯಲ್ಲಿ 293ನೇ ರ್ಯಾಂಕ್‌ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಮೊದಲ ಪ್ರಯತ್ನದಲ್ಲೇ ಯಶಸ್ಸು ಗಳಿಸಿ ಸಾಧನೆ ಮರೆದಿದ್ದಾರೆ. ಸ್ಪರ್ಧಾ ಪರೀಕ್ಷೆಗಳಿಗೆ ಸಿದ್ಧತೆಯಲ್ಲಿ ತೊಡಗಿರುವ ಸ್ಪರ್ಧಾರ್ಥಿಗಳಿಗೆ ಈ ಪ್ರತಿಭೆಯ ಸಾಧನೆ ದಾರಿದೀಪ. ಪರೀಕ್ಷೆಗೆ ತಯಾರಿ, ಯಶಸ್ಸಿನ ಹಾದಿಯ ಕುರಿತು ಯಶಸ್ವಿನಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.
Last Updated 21 ಏಪ್ರಿಲ್ 2019, 19:45 IST
ಯಶಸ್ವಿನಿ ಯುಪಿಎಸ್‌ಸಿ ಯಶೋಗಾಥೆ
ADVERTISEMENT
ADVERTISEMENT
ADVERTISEMENT
ADVERTISEMENT