ಇಸ್ರೊ ಬೇಹುಗಾರಿಕೆ: ಮಾಜಿ ಡಿಜಿಪಿಗೆ ನೀಡಿದ್ದ ನಿರೀಕ್ಷಣಾ ಜಾಮೀನು ಮಿತಿ ರದ್ದು
1994ರ ಇಸ್ರೊ ಬೇಹುಗಾರಿಕೆ ಪ್ರಕರಣದಲ್ಲಿ ಕೇರಳದ ಮಾಜಿ ಡಿಜಿಬಿ ಸಿ.ಬಿ.ಮ್ಯಾಥ್ಯೂಸ್ ಅವರಿಗೆ ಕೆಳ ಹಂತದ ನ್ಯಾಯಾಲಯ ನೀಡಿದ್ದ 60 ದಿನಗಳ ನಿರೀಕ್ಷಣಾ ಜಾಮೀನನ್ನು ಕೇರಳ ಹೈಕೋರ್ಟ್ ಮಂಗಳವಾರ ರದ್ದುಗೊಳಿಸಿದೆ.Last Updated 16 ನವೆಂಬರ್ 2021, 8:42 IST