ಅಮ್ಮ ಮಗನಿಗೆ ಮುತ್ತು ಕೊಟ್ಟರೆ ಅದನ್ನು ಸೆಕ್ಸ್ ಎಂದು ಹೇಳುತ್ತಾರಾ? :ಮಾಂಝಿ
ಒಬ್ಬ ಸಹೋದರ, ಸಹೋದರಿಯನ್ನು ಭೇಟಿ ಮಾಡಿದಾಗ ಅವರು ಮುತ್ತು ಕೊಡುತ್ತಾರೆ.ಇದನ್ನು ಸೆಕ್ಸ್ ಅಂತಾರೆಯೇ? ಅಮ್ಮ ಮಗನಿಗೆ ಮುತ್ತು ಕೊಡುತ್ತಾಳೆ, ಮಗ ಅಮ್ಮನಿಗೆ ಮುತ್ತುಕೊಡುತ್ತಾನೆ. ಹಾಗಾದರೆ ಅದನ್ನುಸೆಕ್ಸ್ ಎಂದು ಹೇಳಲಾಗುವುದೇ?.Last Updated 28 ಜುಲೈ 2019, 14:58 IST