ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಡಿಎಂಕೆ

ADVERTISEMENT

ಹಿಂದಿ,ಇಂಗ್ಲಿಷ್‌ನಲ್ಲಿಯೇ ಸಂವಹನ ನಡೆಸಬೇಕೆಂಬ ಸುತ್ತೋಲೆ ಹಿಂಪಡೆದ ದಕ್ಷಿಣ ರೈಲ್ವೆ

ಜೂನ್ 12ರಂದು ಹೊರಡಿಸಿದ ಸುತ್ತೋಲೆಯಲ್ಲಿ ಸ್ಟೇಷನ್ ಮಾಸ್ಟರ್‌ಗಳು ಮತ್ತು ಡಿವಿಷನ್ ಕಂಟ್ರೋಲ್ ಆಫೀಸಿನ ಸಿಬ್ಬಂದಿಗಳು ಪರಸ್ಪರ ಸಂವಹನ ನಡೆಸುವಾಗ ಪ್ರಾದೇಶಿಕ ಭಾಷೆಗಳನ್ನು ಬಳಸಬಾರದು ಎಂಬ ಆದೇಶ ನೀಡಲಾಗಿತ್ತು
Last Updated 14 ಜೂನ್ 2019, 14:13 IST
ಹಿಂದಿ,ಇಂಗ್ಲಿಷ್‌ನಲ್ಲಿಯೇ ಸಂವಹನ ನಡೆಸಬೇಕೆಂಬ ಸುತ್ತೋಲೆ ಹಿಂಪಡೆದ ದಕ್ಷಿಣ ರೈಲ್ವೆ

ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ತಮಿಳು ಅಧಿಕೃತ ಭಾಷೆಯಾಗಲಿ: ಎಂ.ಕೆ.ಸ್ಟಾಲಿನ್ 

ತ್ರಿಭಾಷಾ ಸೂತ್ರದಡಿ ಹಿಂದಿ ಭಾಷೆ ಹೇರಿಕೆ ವಿರುದ್ಧ ದನಿಯೆತ್ತಿದ್ದ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್, ಕೇಂದ್ರ ಸರ್ಕಾರದ ಎಲ್ಲ ಕಚೇರಿಗಳಲ್ಲಿ ತಮಿಳು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಮಾಡಬೇಕೆಂದುಒತ್ತಾಯಿಸಿದ್ದಾರೆ.
Last Updated 5 ಜೂನ್ 2019, 14:12 IST
ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ತಮಿಳು ಅಧಿಕೃತ ಭಾಷೆಯಾಗಲಿ: ಎಂ.ಕೆ.ಸ್ಟಾಲಿನ್ 

ಕರುಣಾನಿಧಿ ಆರೋಗ್ಯ ಸ್ಥಿತಿ ಚಿಂತಾಜನಕ

ಮೂತ್ರನಾಳದ ಸೋಂಕು ಮತ್ತು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರುವ ತಮಿಳ್ನಾಡು ಮಾಜಿ ಮುಖ್ಯಮಂತ್ರಿ, ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿಯವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.
Last Updated 6 ಆಗಸ್ಟ್ 2018, 14:18 IST
ಕರುಣಾನಿಧಿ ಆರೋಗ್ಯ ಸ್ಥಿತಿ ಚಿಂತಾಜನಕ

'ಕರುಣಾನಿಧಿ ಚೇತರಿಸಿಕೊಳ್ಳುತ್ತಿದ್ದಾರೆ' : ಸ್ಟಾಲಿನ್

ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ವೈದ್ಯರ ತಂಡವೊಂದು ನಿರಂತರ ನಿಗಾ ವಹಿಸಿ, ಚಿಕಿತ್ಸೆ ನೀಡುತ್ತಿದ್ದಾರೆ. ಅಭಿಮಾನಿಗಳು ಯಾವುದೇ ರೀತಿಯ ಸಂಘರ್ಷವನ್ನುಂಟು ಮಾಡಬಾರದು. ಪೊಲೀಸರಿಗಾಗಲೀ, ಸಾರ್ವಜನಿಕರಿಗಾಗಲೀ ತೊಂದರೆ ನೀಡಬಾರದು
Last Updated 30 ಜುಲೈ 2018, 5:59 IST
'ಕರುಣಾನಿಧಿ ಚೇತರಿಸಿಕೊಳ್ಳುತ್ತಿದ್ದಾರೆ' : ಸ್ಟಾಲಿನ್

'ತಲೈವಾ ಬೇಕು', ಆಸ್ಪತ್ರೆ ಮುಂದೆ ಹಠ ಹಿಡಿದು ನಿಂತ ಕರುಣಾನಿಧಿ ಅಭಿಮಾನಿಗಳು

ಕಳೆದ ಮೂರು ದಿನಗಳಿಂದ ನಾವು ನೀರು, ಆಹಾರ ಬಿಟ್ಟು ಇಲ್ಲಿ ಕಾಯುತ್ತಿದ್ದೇವೆ.ನಮಗೇನೂ ಬೇಡ. ತಲೈವಾ ಅವರು ಬೇಕು.ಅವರ ಆರೋಗ್ಯ ಸ್ಥಿತಿ ಬಗ್ಗೆ ನೀವು ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ ಯಾಕೆ? ನಮಗೆ ಅವರು ಬೇಕು ಎಂದು ಎಎನ್‍ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅಭಿಮಾನಿಯೊಬ್ಬರು ಹೇಳಿದ್ದಾರೆ.
Last Updated 30 ಜುಲೈ 2018, 1:28 IST
'ತಲೈವಾ ಬೇಕು', ಆಸ್ಪತ್ರೆ ಮುಂದೆ ಹಠ ಹಿಡಿದು ನಿಂತ ಕರುಣಾನಿಧಿ ಅಭಿಮಾನಿಗಳು
ADVERTISEMENT
ADVERTISEMENT
ADVERTISEMENT
ADVERTISEMENT