‘ಝಾನ್ಸಿ’ಯಾಗಿ ಮರಳಿದ ಲಕ್ಷ್ಮಿ ರೈ
ವೃತ್ತಿಯ ಕಾರಣಕ್ಕೆ ಮುಂಬೈನಲ್ಲಿ ನೆಲೆ ನಿಂತಿದ್ದಾರೆ ಕುಂದಾನಗರಿ ಬೆಳಗಾವಿಯ ಲಕ್ಷ್ಮಿ ರೈ. ಹುಟ್ಟಿ ಬೆಳೆದಿದ್ದು, ಶಿಕ್ಷಣ ಕಲಿತದ್ದು ಎಲ್ಲ ಬೆಂಗಳೂರಿನಲ್ಲಿ. ತಂದೆ– ತಾಯಿ ಬೆಳಗಾವಿಯಲ್ಲಿದ್ದಾರೆ. ಮದುವೆ ಬಗ್ಗೆ ಸದ್ಯಕ್ಕೆ ಮೂಗುಮುರಿಯುವ ಈ ನಟಿ, ಚಿತ್ರರಂಗದಲ್ಲಿ ನಾನು ಸಾಧಿಸಬೇಕಾದದ್ದು ಸಾಕಷ್ಟಿದೆ. ಮೊದಲು ಸಿನಿ ಬದುಕಿನ ಕಡೆಗೆ ಗಮನ, ಮದುವೆ ಯೋಚನೆ ಕೊನೆಗೆ ಎನ್ನುತ್ತಾರೆLast Updated 15 ಆಗಸ್ಟ್ 2019, 19:30 IST