ಡೆಂಗಿ ಪರೀಕ್ಷೆ: ₹250ಕ್ಕಿಂತ ಹೆಚ್ಚು ದರ ಪಡೆದರೆ ದೂರು ನೀಡಿ, ಹಣ ವಾಪಸ್ ಪಡೆಯಿರಿ
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಗಿ ಸೋಂಕು ಹೆಚ್ಚಾಗುತ್ತಿದೆ. ದರ ನಿಗದಿ ಇದ್ದರೂ ಖಾಸಗಿ ಆಸ್ಪತ್ರೆಗಳು ಪರೀಕ್ಷೆಯ ಹೆಸರಿನಲ್ಲಿ ಹಣ ಕೀಳುವ ಪ್ರವೃತ್ತಿಯೂ ಮುಂದುವರಿದಿದೆ.Last Updated 11 ಸೆಪ್ಟೆಂಬರ್ 2019, 10:39 IST