ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಅಭಯ್ ಕುಮಾರ್

ಸಂಪರ್ಕ:
ADVERTISEMENT

ಬಿಹಾರ | ಜಾತಿ ಕಲಹ; 21 ಮನೆಗಳಿಗೆ ಬೆಂಕಿ

ಬಿಹಾರದಲ್ಲಿ ಜಾತಿ ಕಲಹ ಮತ್ತೆ ಮುನ್ನೆಲೆಗೆ ಬಂದಿದೆ. ರಾಜ್ಯದ ನವಾದಾ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಮಹಾದಲಿತ್ ಜಾತಿಗೆ ಸೇರಿದ 21 ಗುಡಿಸಲುಗಳಿಗೆ ಬೆಂಕಿ ಹಚ್ಚಲಾಗಿದೆ.
Last Updated 19 ಸೆಪ್ಟೆಂಬರ್ 2024, 4:35 IST
ಬಿಹಾರ | ಜಾತಿ ಕಲಹ; 21 ಮನೆಗಳಿಗೆ ಬೆಂಕಿ

ಬಿಹಾರ ರಾಜಕೀಯ: ಹೊಸ ಸರ್ಕಾರ ರಚನೆಯಾದರೆ ನಿತೀಶ್ ಕುಮಾರ್‌ಗೇ ಸಿಎಂ ಹುದ್ದೆ

ಬಿಹಾರದಲ್ಲಿ ರಾಜಕೀಯ ಬೆಳವಣಿಗೆಗಳು ಮಂಗಳವಾರ ತೀವ್ರಗೊಂಡಿವೆ. ಆಡಳಿತಾರೂಢ ಜೆಡಿ(ಯು) ಪಕ್ಷವು ಬಿಜೆಪಿ ಜತೆಗಿನ ಮೈತ್ರಿ ಕೊನೆಗೊಳಿಸಿ ಆರ್‌ಜೆಡಿ ಹಾಗೂ ಇತರ ಪ್ರತಿಪಕ್ಷಗಳ ಜತೆ ಕೈಜೋಡಿಸಿದರೆ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಉದ್ಭವಿಸಿದೆ.
Last Updated 9 ಆಗಸ್ಟ್ 2022, 10:35 IST
ಬಿಹಾರ ರಾಜಕೀಯ: ಹೊಸ ಸರ್ಕಾರ ರಚನೆಯಾದರೆ ನಿತೀಶ್ ಕುಮಾರ್‌ಗೇ ಸಿಎಂ ಹುದ್ದೆ

ಯಶವಂತ್ ಸಿನ್ಹಾ: ಐಎಎಸ್‌ ಅಧಿಕಾರಿಯಿಂದ ರಾಷ್ಟ್ರಪತಿ ಚುನಾವಣೆ ಅಂಗಳದವರೆಗೆ

ಅರುಣ್‌ ಜೇಟ್ಲಿ ಅವರು ಕೇಂದ್ರದ ಹಣಕಾಸು ಸಚಿವರಾಗಿದ್ದಾಗ ನೋಟು ಅಮಾನ್ಯೀಕರಣ, ಜಿಎಸ್‌ಟಿ ಎಡವಟ್ಟುಗಳಿಂದ 'ದೇಶದ ಅರ್ಥ ವ್ಯವಸ್ಥೆ ಅಸ್ತವ್ಯಸ್ತ' ಆಗಿರುವುದಾಗಿ 2017ರಲ್ಲಿ ಪತ್ರಿಕೆಯ ಲೇಖನವೊಂದರ ಮೂಲಕ ಯಶವಂತ್‌ ಸಿನ್ಹಾ ಟೀಕಿಸಿದ್ದರು. ಅದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದ ಜೇಟ್ಲಿ, '80ನೇ ವಯಸ್ಸಿನಲ್ಲಿ ಹುದ್ದೆಯ ಆಕಾಂಕ್ಷಿ' ಎಂದು ಸಿನ್ಹಾ ಅವರನ್ನು ಮೂದಲಿಸಿದ್ದರು.
Last Updated 21 ಜೂನ್ 2022, 17:21 IST
ಯಶವಂತ್ ಸಿನ್ಹಾ: ಐಎಎಸ್‌ ಅಧಿಕಾರಿಯಿಂದ ರಾಷ್ಟ್ರಪತಿ ಚುನಾವಣೆ ಅಂಗಳದವರೆಗೆ

ಕೋವಿಡ್‌ನಿಂದ ಮೃತಪಟ್ಟ ತಂದೆಯ ಮೃತದೇಹ ಪಡೆಯಲು ನಿರಾಕರಿಸಿದ ನ್ಯಾಯಾಧೀಶರು

ಬಿಹಾರದ ಸಿವಾನ್ ಜಿಲ್ಲೆಯ ಕೆಳ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ಕೋವಿಡ್‌ನಿಂದ ಮೃತಪಟ್ಟ ತಮ್ಮ 75 ವರ್ಷದ ತಂದೆಯ ಮೃತದೇಹವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ತಂದೆ ಕೋವಿಡ್‌ನಿಂದ ಮೃತಪಟ್ಟಿರುವುದರಿಂದ ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋದರೆ ಇತರ ಕುಟುಂಬ ಸದಸ್ಯರಿಗೂ ಕೋವಿಡ್ -19 ಸೋಂಕು ತಗುಲುವ ಸಾಧ್ಯತೆಯಿದೆ ಎಂದು ಅವರು ಕಾರಣ ನೀಡಿದ್ದಾರೆ.
Last Updated 9 ಮೇ 2021, 17:16 IST
ಕೋವಿಡ್‌ನಿಂದ ಮೃತಪಟ್ಟ ತಂದೆಯ ಮೃತದೇಹ ಪಡೆಯಲು ನಿರಾಕರಿಸಿದ ನ್ಯಾಯಾಧೀಶರು

ಲಾಲು ಬಿಡುಗಡೆ: ಎನ್‌ಡಿಎಗೆ ತಳಮಳ

ಮೇವು ಹಗರಣದಲ್ಲಿ‌ ಶಿಕ್ಷೆ ಅನುಭವಿಸುತ್ತಿರುವ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಅವರಿಗೆ ಜಾರ್ಖಂಡ್‌ ಹೈಕೋರ್ಟ್ ಜಾಮೀನು ನೀಡಿದೆ. ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಏಮ್ಸ್) ಲಾಲು ಚಿಕಿತ್ಸೆ ಪಡೆಯುತ್ತಿದ್ದರೂ, ಅವರು ಬಿಡುಗಡೆ ಆಗುವ ಸುದ್ದಿಯು ಆರ್‌ಜೆಡಿ ಕಾರ್ಯಕರ್ತರಲ್ಲಿ ಹುರುಪು ಮೂಡಿಸಿದೆ.
Last Updated 18 ಏಪ್ರಿಲ್ 2021, 20:54 IST
ಲಾಲು ಬಿಡುಗಡೆ: ಎನ್‌ಡಿಎಗೆ ತಳಮಳ

‘ಜತೆಗಿರುವ ಶತ್ರು’ಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿರುಗೇಟು

ಕುರ್ಚಿ ಭದ್ರಪಡಿಸಿಕೊಂಡ ಬಿಹಾರ ಮುಖ್ಯಮಂತ್ರಿ
Last Updated 15 ಏಪ್ರಿಲ್ 2021, 19:53 IST
‘ಜತೆಗಿರುವ ಶತ್ರು’ಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿರುಗೇಟು

ಬಿಹಾರ: 2 ಲಕ್ಷ ಹುದ್ದೆ ಭರ್ತಿಗೆ ನಿತೀಶ್‌ ಸಜ್ಜು?

ಬಿಹಾರ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕೂದಲೆಳೆಯಲ್ಲಿ ಗೆಲುವು ದಕ್ಕಿಸಿಕೊಂಡಿರುವ ನಿತೀಶ್‌ ಕುಮಾರ್‌, ಉದ್ಯೋಗ ನೀಡಿಕೆಯತ್ತ ಗಂಭೀರವಾಗಿ ಗಮನ ಹರಿಸಿದ್ದಾರೆ. ಮಹಾಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್‌ ಅವರು 10 ಲಕ್ಷ ಮಂದಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಚುನಾವಣಾ ಪ್ರಚಾರದಲ್ಲಿ ಘೋಷಿಸಿದ್ದರು. ಇದು ಯುವ ಜನರ ಗಮನ ಅವರೆಡೆಗೆ ಹರಿಯುವಂತೆ ಮಾಡಿತ್ತು. ಚುನಾವಣೆಯಲ್ಲಿ ತೇಜಸ್ವಿ ನೀಡಿದ್ದ ಭರವಸೆಯನ್ನು ಈಡೇರಿಸುವತ್ತ ನಿತೀಶ್‌ ಅವರು ಗಮನ ಹರಿಸಿದ್ದಾರೆ.
Last Updated 21 ನವೆಂಬರ್ 2020, 2:23 IST
ಬಿಹಾರ: 2 ಲಕ್ಷ ಹುದ್ದೆ ಭರ್ತಿಗೆ ನಿತೀಶ್‌ ಸಜ್ಜು?
ADVERTISEMENT
ADVERTISEMENT
ADVERTISEMENT
ADVERTISEMENT