ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಏಜೆನ್ಸೀಸ್

ಸಂಪರ್ಕ:
ADVERTISEMENT

ಅಮೆರಿಕಕ್ಕೆ ಕೊಂಡೊಯ್ಯುವ ನಾಯಿಗಳಿಗೆ ಮೈಕ್ರೊಚಿಪ್‌ ಕಡ್ಡಾಯ

ಅನ್ಯ ದೇಶಗಳಿಂದ ಅಮೆರಿಕಕ್ಕೆ ಕೊಂಡೊಯ್ಯುವ ಶ್ವಾನಗಳಿಗೆ ಕನಿಷ್ಠ 6 ತಿಂಗಳಾಗಿರಬೇಕು ಮತ್ತು ರೇಬಿಸ್‌ ತಡೆಗಟ್ಟುವ ಲಸಿಕೆ ಹಾಕಿಸಿರುವ ಮಾಹಿತಿ ಇರುವ ಮೈಕ್ರೊಚಿಪ್‌ ಅಳವಡಿಸಿರಬೇಕು ಎಂದು ಸರ್ಕಾರವು ಹೊಸ ನಿಯಮ ಜಾರಿ ಮಾಡಿದೆ.
Last Updated 9 ಮೇ 2024, 23:12 IST
ಅಮೆರಿಕಕ್ಕೆ ಕೊಂಡೊಯ್ಯುವ ನಾಯಿಗಳಿಗೆ ಮೈಕ್ರೊಚಿಪ್‌ ಕಡ್ಡಾಯ

ಟ20 ವಿಶ್ವಕಪ್ | ಶ್ರೀಲಂಕಾ ತಂಡ ಪ್ರಕಟ: ವನಿಂದು ಹಸರಂಗ ನಾಯಕ

ಮುಂಬರುವ ಟಿ20 ವಿಶ್ವಕಪ್‌ಗಾಗಿ ಶ್ರೀಲಂಕಾ ತಂಡವನ್ನು ಗುರುವಾರ ಪ್ರಕಟಿಸಲಾಗಿದ್ದು, ಪ್ರಸಕ್ತ ವರ್ಷ ಬಾಂಗ್ಲಾದೇಶ, ಆಫ್ಗಾನಿಸ್ತಾನ ಮತ್ತು ಜಿಂಬಾಬ್ವೆ ವಿರುದ್ದ ಮೂರು ಸರಣಿಗಳನ್ನು ಗೆದ್ದ ತಂಡದಲ್ಲಿದ್ದ ಆಟಗಾರರನ್ನೇ ಉಳಿಸಿಕೊಳ್ಳಲಾಗಿದೆ.
Last Updated 9 ಮೇ 2024, 16:12 IST
ಟ20 ವಿಶ್ವಕಪ್ | ಶ್ರೀಲಂಕಾ ತಂಡ ಪ್ರಕಟ: ವನಿಂದು ಹಸರಂಗ ನಾಯಕ

ಲೋಕಸಭಾ ಚುನಾವಣೆ 3ನೇ ಹಂತ: ಮಧ್ಯಾಹ್ನ 3ರವರೆಗೆ ಶೇ 50 ರಷ್ಟು ಮತದಾನ

LS Polls 2024: 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 93 ಲೋಕಸಭಾ ಕ್ಷೇತ್ರಗಳಲ್ಲಿ ಮೂರನೇ ಹಂತದಲ್ಲಿ ಮತದಾನ ನಡೆಯುತ್ತಿದೆ.
Last Updated 7 ಮೇ 2024, 11:00 IST
ಲೋಕಸಭಾ ಚುನಾವಣೆ 3ನೇ ಹಂತ: ಮಧ್ಯಾಹ್ನ 3ರವರೆಗೆ ಶೇ 50 ರಷ್ಟು ಮತದಾನ

ರಫಾ ಮೇಲೆ ಇಸ್ರೇಲ್‌ ದಾಳಿ: 5 ಮಂದಿ ಸಾವು, ಹಲವರಿಗೆ ಗಾಯ

ಪ್ಯಾಲೆಸ್ಟೀನ್‌ನ ದಕ್ಷಿಣ ಗಾಜಾ ನಗರ ಭಾಗದಲ್ಲಿರುವ ರಫಾ ಪ್ರದೇಶದಲ್ಲಿ ಇಸ್ರೇಲ್‌ ತಡರಾತ್ರಿ ನಡೆಸಿದ ದಾಳಿಯಲ್ಲಿ ಕನಿಷ್ಠ ಐದು ಮಂದಿ ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಕುವೈತ್‌ ಆಸ್ಪತ್ರೆಗಳ ಮೂಲಗಳು ಇಂದು ( ಮಂಗಳವಾರ) ಮುಂಜಾನೆ ತಿಳಿಸಿವೆ.
Last Updated 7 ಮೇ 2024, 3:42 IST
ರಫಾ ಮೇಲೆ ಇಸ್ರೇಲ್‌ ದಾಳಿ: 5 ಮಂದಿ ಸಾವು, ಹಲವರಿಗೆ ಗಾಯ

ಆಸ್ಟ್ರೇಲಿಯಾ | ಚಾಕುವಿನಿಂದ ವ್ಯಕ್ತಿಗೆ ಇರಿದಿದ್ದ ಬಾಲಕ ಪೊಲೀಸರ ಗುಂಡೇಟಿಗೆ ಬಲಿ

ಆಸ್ಟ್ರೇಲಿಯಾದ ಪಶ್ಚಿಮ ಕರಾವಳಿ ನಗರ ಪೆರ್ತ್‌ನಲ್ಲಿ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದಿದ್ದ 16 ವರ್ಷದ ಬಾಲಕ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು.
Last Updated 5 ಮೇ 2024, 14:23 IST
ಆಸ್ಟ್ರೇಲಿಯಾ | ಚಾಕುವಿನಿಂದ ವ್ಯಕ್ತಿಗೆ ಇರಿದಿದ್ದ ಬಾಲಕ ಪೊಲೀಸರ ಗುಂಡೇಟಿಗೆ ಬಲಿ

ಇಸ್ರೇಲ್‌ನಲ್ಲಿನ ಅಲ್–ಜಜೀರಾ ಚಾನಲ್ ಕಚೇರಿ ಮುಚ್ಚಲು ನೇತನ್ಯಾಹು ಸರ್ಕಾರ ನಿರ್ಧಾರ

ಕತಾರ್ ಮಾಲೀಕತ್ವದ ಅಲ್‌–ಜಜೀರಾ ಸುದ್ದಿವಾಹಿನಿಯ ಸ್ಥಳೀಯ ಕಚೇರಿಗಳನ್ನು ಮುಚ್ಚಲು ಸರ್ಕಾರ ಸರ್ವಾನುಮತದಿಂದ ತೀರ್ಮಾನ ಕೈಗೊಂಡಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾನುವಾರ ತಿಳಿಸಿದ್ದಾರೆ.
Last Updated 5 ಮೇ 2024, 13:00 IST
ಇಸ್ರೇಲ್‌ನಲ್ಲಿನ ಅಲ್–ಜಜೀರಾ ಚಾನಲ್ ಕಚೇರಿ ಮುಚ್ಚಲು ನೇತನ್ಯಾಹು ಸರ್ಕಾರ ನಿರ್ಧಾರ

ಇಂಡೊನೇಷ್ಯಾ: ಪ್ರವಾಹ, ಭೂಕುಸಿತದಿಂದ 14 ಮಂದಿ ಸಾವು

ಇಂಡೊನೇಷ್ಯಾದ ಸುಲವೆಸಿ ದ್ವೀಪದಲ್ಲಿ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದ್ದು, ಸುಮಾರು 14 ಜನರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
Last Updated 4 ಮೇ 2024, 12:18 IST
ಇಂಡೊನೇಷ್ಯಾ: ಪ್ರವಾಹ, ಭೂಕುಸಿತದಿಂದ 14 ಮಂದಿ ಸಾವು
ADVERTISEMENT
ADVERTISEMENT
ADVERTISEMENT
ADVERTISEMENT