ಬ್ರಿಟಿಷ್ ಕಾಲದ ಕಾನೂನು ಕೈಬಿಡಲು ಸಕಾಲ
ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಟೀಕೆಯು ಅಗತ್ಯವೇ ಹೊರತು ಅಪರಾಧ ಅಲ್ಲ. ಇಲ್ಲಿ ದೇಶದ್ರೋಹ ಕಾನೂನು ಜಾರಿ ಮಾಡಿದ್ದ ಬ್ರಿಟನ್, ಸ್ವದೇಶದಲ್ಲಿ ಈ ಕಾನೂನನ್ನು ಈಗಾಗಲೇ ರದ್ದು ಮಾಡಿದೆ. ಆಧುನಿಕ ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಇಂತಹ ಸೆಕ್ಷನ್ಗೆ ಜಾಗವೇ ಇಲ್ಲ. ಹಾಗಾಗಿ, ಈ ಕಾನೂನು ರದ್ದತಿಗೆ ಇದು ಸಕಾಲLast Updated 23 ಜುಲೈ 2021, 19:30 IST