ಮಲ್ಟಿಮೀಡಿಯಾ ವ್ಯಾಪ್ತಿ ಅಗಾಧ ಉದ್ಯೋಗಕ್ಕೆ ವಿಪುಲ ಅವಕಾಶಗಳು
ಬಹುತೇಕ ಸೇವಾ ಕ್ಷೇತ್ರಗಳು, ಅದರಲ್ಲೂ ಮಾಧ್ಯಮ ಮತ್ತು ಸಂವಹನ ವಲಯಗಳು ಮಲ್ಟಿಮೀಡಿಯಾವನ್ನು ಹೆಚ್ಚಿನ ಮಟ್ಟದಲ್ಲಿ ಬಳಸುತ್ತಿವೆ. ಇದರಿಂದಾಗಿ ಈ ಕ್ಷೇತ್ರ ಶೀಘ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ. ಜೊತೆಗೆ ಆಕರ್ಷಕ ವೇತನವಿರುವ ಉದ್ಯೋಗಗಳಿಂದಾಗಿ ಮಲ್ಟಿಮೀಡಿಯಾ ಕುರಿತ ಶಿಕ್ಷಣಕ್ಕೂ ಸದ್ಯ ಬಹು ಬೇಡಿಕೆಯಿದೆ.Last Updated 7 ನವೆಂಬರ್ 2019, 6:57 IST