ಪಿರಿಯಾಪಟ್ಟಣ | ಚರ್ಚ್ ದಾಳಿ ಪ್ರಕರಣ: ಅಳವಡಿಸದ ಕ್ಯಾಮೆರಾ, ಪ್ರಗತಿ ಕಾಣದ ತನಿಖೆ
ಪಿರಿಯಾಪಟ್ಟಣದ ಸೇಂಟ್ ಮೇರಿಸ್ ಚರ್ಚ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದು, ಚರ್ಚ್‌ನಲ್ಲಿ ಸಿಸಿ ಕ್ಯಾಮೆರಾ ಅಳವಡಿಸದಿರುವುದು ಸುಳಿವು ಪಡೆಯಲು ತೊಡಕಾಗಿ ಪರಿಣಮಿಸಿದೆ.Last Updated 29 ಡಿಸೆಂಬರ್ 2022, 19:30 IST