ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಬಿ.ಶ್ರೀಪಾದ ಭಟ್ಟ

ಸಂಪರ್ಕ:
ADVERTISEMENT

ಮೌನದ ಸಮ್ಮೋಹಕ ದನಿ

ಕಿಮ್‌ನ ತಾಯ್ನಾಡು ದಕ್ಷಿಣ ಕೊರಿಯಾದಲ್ಲಿ ಆತನ ಸಿನಿಮಾಗಳ ಕುರಿತು ಅಂತಹ ಉತ್ಸಾಹವಿರಲಿಲ್ಲ. ಆತನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪಗಳಿದ್ದವು. ಕೆಲವರು ಆತನ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು. ಅನೇಕ ಕೊರಿಯನ್ನರು ‘ಕಿಮ್ ದಕ್ಷಿಣ ಕೊರಿಯಾ ಸಿನಿಮಾವನ್ನು ಪ್ರತಿನಿಧಿಸುವುದಿಲ್ಲ’ ಎಂದು ಟ್ವೀಟ್ ಮಾಡಿದರು. ಮತ್ತೆ ಹಲವರು ‘ಕಿಮ್‍ನಿಂದ ಅನ್ಯಾಯಕ್ಕೆ ಒಳಗಾದ ಸಂತ್ರಸ್ತರು ಇನ್ನುಮುಂದೆ ಸಮಾಧಾನದಲ್ಲಿ ಬದುಕಬಹುದು’ ಎಂದು ಬರೆದುಕೊಂಡಿದ್ದರು.
Last Updated 19 ಡಿಸೆಂಬರ್ 2020, 19:30 IST
ಮೌನದ ಸಮ್ಮೋಹಕ ದನಿ

ಶಿಕ್ಷಕರ ಆಯ್ಕೆ ವಿಧಾನದಲ್ಲೇ ಲೋಪ

ಆರರಿಂದ 8ನೇ ತರಗತಿಯ ವಿಜ್ಞಾನ, ಗಣಿತ ವಿಷಯಗಳ ಶಿಕ್ಷಕ ಹುದ್ದೆಗೆ ಎಂಜಿನಿಯರಿಂಗ್ ಪದವೀಧರರಿಗೂ ಅವಕಾಶ ಕಲ್ಪಿಸುವುದಕ್ಕಾಗಿ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ ಎಂದು ವರದಿಯಾಗಿದೆ. ಸರ್ಕಾರ ಯಾವ ಕಾರಣಕ್ಕೆ ಈ ತೀರ್ಮಾನ ತೆಗೆದುಕೊಂಡಿದೆ ಎನ್ನುವುದು ಇನ್ನೂ ನಿಗೂಢವಾಗಿಯೇ ಇದೆ
Last Updated 15 ಡಿಸೆಂಬರ್ 2020, 19:31 IST
ಶಿಕ್ಷಕರ ಆಯ್ಕೆ ವಿಧಾನದಲ್ಲೇ ಲೋಪ

ಭಾಷೆ, ಬದುಕು ಇತ್ಯಾದಿ...

ಎಲ್ಲಿಯವರೆಗೆ ಅಂಚಿನಲ್ಲಿರುವ ಸಮುದಾಯಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಭಾಷೆ, ಬದುಕು, ಸಂಸ್ಕೃತಿ ಕನ್ನಡ ಶಿಕ್ಷಣದ ಭಾಗವಾಗುವುದಿಲ್ಲವೋ, ಇಲ್ಲಿನ ಕಲಿಕೆಯರಿಮೆ ಆಗುವುದಿಲ್ಲವೋ ಅಲ್ಲಿಯವರೆಗೆ ಮಾತೃಭಾಷಾ ಮಾಧ್ಯಮದ ಶಿಕ್ಷಣಕ್ಕೆ ಅರ್ಥವಿರುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ ಬಿ. ಶ್ರೀಪಾದ ಭಟ್
Last Updated 5 ಜನವರಿ 2019, 19:30 IST
ಭಾಷೆ, ಬದುಕು ಇತ್ಯಾದಿ...

ಕೋರೆಗಾಂವ್‌ ಎಂಬ ದಲಿತ ಕಥನ

ಭೀಮಾ ಕೋರೆಗಾಂವ್‌ ಯುದ್ಧವು ದಲಿತರ ಘನತೆಗಾಗಿ, ಆತ್ಮಗೌರವಕ್ಕಾಗಿ ಅಸಮಾನತೆಯ ವಿರುದ್ಧ ನಡೆದ ಯುದ್ಧವಾಗಿತ್ತು
Last Updated 3 ಜನವರಿ 2018, 19:30 IST
ಕೋರೆಗಾಂವ್‌ ಎಂಬ ದಲಿತ ಕಥನ

ಶಿಕ್ಷಣಕ್ಕೆ ಮೀಸಲಿಟ್ಟ ಅನುದಾನ ಸಂಬಳಕ್ಕೂ ಸಾಕಾಗದು

ಕಳೆದ ವರ್ಷಕ್ಕೆ ಹೋಲಿಸಿದರೆ ಅನುದಾನ ಹೆಚ್ಚಾಗಬೇಕು. ಆದರೆ, ಶೇ.0.86ರಷ್ಟು ಕಡಿತ ಮಾಡಿರುವುದು ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಮಾಡಿದ ಅನ್ಯಾಯ....
Last Updated 15 ಮಾರ್ಚ್ 2017, 20:04 IST
ಶಿಕ್ಷಣಕ್ಕೆ ಮೀಸಲಿಟ್ಟ ಅನುದಾನ ಸಂಬಳಕ್ಕೂ ಸಾಕಾಗದು

ಹಿಗ್ಗುತ್ತಿದೆ ಕಂದಕ

‘ದೇಶವನ್ನು ಹಿಂದಕ್ಕೆ ಕೊಂಡೊಯ್ದಿರುವ ನೋಟು ರದ್ದತಿ ನಿರ್ಧಾರವು ಅನಿವಾರ್ಯವಾಗಿದ್ದು, ಆ ಮೂಲಕ ನಗದು ವಹಿವಾಟನ್ನು ನಿಯಂತ್ರಿಸುತ್ತದೆ’ ಎಂದು ಅರವಿಂದ ಚೊಕ್ಕಾಡಿ ಸಮರ್ಥಿಸಿಕೊಂಡಿದ್ದಾರೆ (ಸಂಗತ, ಡಿ. 28). ಆದರೆ ಮೇಲ್ನೋಟಕ್ಕೆ ಮುಗ್ಧತೆಯಿಂದ ಕೂಡಿರುವ ಈ ಮಾತುಗಳು ಆಳದಲ್ಲಿ ಹಾದಿ ತಪ್ಪಿಸುವಂತಿವೆ.
Last Updated 29 ಡಿಸೆಂಬರ್ 2016, 19:56 IST
fallback

ಸರ್ಕಾರಿ ಶಾಲೆ ಮತ್ತು ಸಾಮಾಜಿಕ ಪರಿವರ್ತನೆ

ಸರ್ಕಾರಿ ಶಾಲೆಗಳ ಉನ್ನತೀಕರಣವೆಂದರೆ ಅದು ಸಾಮಾಜಿಕ ನ್ಯಾಯದ ಅನುಷ್ಠಾನ, ಸಾಮಾಜಿಕ ಪರಿವರ್ತನೆಯ ಚಲನಶೀಲತೆ ಎನ್ನುವ ಸತ್ಯ ಸರ್ಕಾರಕ್ಕೆ ಗೊತ್ತಿಲ್ಲ ಅಥವಾ ಬೇಕಾಗಿಲ್ಲ
Last Updated 27 ಜುಲೈ 2016, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT