ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

ಬಸವರಾಜ ಶಿವಪ್ಪ ಗಿರಗಾಂವಿ

ಸಂಪರ್ಕ:
ADVERTISEMENT

ಸಂಗತ | ಫಲವತ್ತತೆಯಲ್ಲಿದೆ ನಮ್ಮ ಹಿತ

ಅವೈಜ್ಞಾನಿಕವಾಗಿ ರಾಸಾಯನಿಕ ಮತ್ತು ನೀರನ್ನು ಬಳಸುವುದರಿಂದ ಮಣ್ಣು ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ನಿವಾರಣೆಗೆ ಬೇಕು ಪ್ರಯತ್ನ
Last Updated 13 ಜುಲೈ 2024, 0:52 IST
ಸಂಗತ | ಫಲವತ್ತತೆಯಲ್ಲಿದೆ ನಮ್ಮ ಹಿತ

ಶ್ರಮಬಿಂದು ಸಾಗರದ ನೀರಿನ ಚರಿತೆ

ದೇಶದಾದ್ಯಂತ ನದಿಗಳಿಗೆ ನೂರಾರು ಬ್ಯಾರೇಜ್‍ಗಳು ನಿರ್ಮಾಣವಾಗಿವೆ. ಬಹುತೇಕ ಬ್ಯಾರೇಜ್‍ಗಳು ಬೇಸಿಗೆಯಲ್ಲಿ ನೀರಿನ ಕೊರತೆ ಎದುರಿಸುತ್ತಿವೆ. ಆದರೆ, ಶ್ರಮಬಿಂದು ಸಾಗರ ಇದಕ್ಕೆ ಅಪವಾದ.
Last Updated 16 ಮೇ 2020, 19:30 IST
ಶ್ರಮಬಿಂದು ಸಾಗರದ ನೀರಿನ ಚರಿತೆ

ಪಟವರ್ಧನ ಮಹಾರಾಜರ ಯಶೋಗಾಥೆ

ಸ್ವಾ ತಂತ್ರ್ಯಪೂರ್ವದಲ್ಲಿ ಗ್ವಾಲಿಯರ್, ಮೈಸೂರು, ಹೈದರಾಬಾದ್‌, ಇಂದೋರ್‌, ಬರೋಡಾ, ಕೊಲ್ಹಾಪೂರ, ಸಂಡೂರ ಸಂಸ್ಥಾನಗಳು ಸೇರಿದಂತೆ ಒಟ್ಟು 465 ಸಂಸ್ಥಾನಗಳು ಭಾರತದಲ್ಲಿ ಆಳ್ವಿಕೆ ನಡೆಸುತ್ತಿದ್ದವು. ಬೆರಳೆಣಿಕೆಯ ಪ್ರತಿಷ್ಠಿತ ಸಂಸ್ಥಾನಗಳಲ್ಲಿ ಜಮಖಂಡಿಯ ಪಟವರ್ಧನ ಮಹಾರಾಜರ ಸಂಸ್ಥಾನವೂ ಒಂದಾಗಿತ್ತು. ಇದು ಈಗ ಬಾಗಲಕೋಟ ಜಿಲ್ಲೆಯ ತಾಲ್ಲೂಕು ಕೇಂದ್ರ. ಹರ‍್ಬಟ್‌ಬಾಬಾ ಪಟವರ್ಧನ ಮಹಾರಾಜರು (1655ರಿಂದ 1750) ಸಂಸ್ಥಾನದ ಪೂರ್ವಜರಾಗಿದ್ದರು. 1811ರ ಬ್ರಿಟಿಷ್‌ ಇಂಡಿಯಾದಲ್ಲಿ ದೊಡ್ಡ ರಾಜ್ಯವಾಗಿದ್ದ ಸಂಸ್ಥಾನವು, 1923ರಲ್ಲಿ ತನ್ನದೇ ಆದ ಜಮಖಂಡಿ ಸ್ಟೇಟ್ ಲೆಜಿಸ್ಲೆಟಿವ್ ಅಸೆಂಬ್ಲಿ ಎಂಬ ಶಾಸನಸಭೆಯಿಂದ ಜನಪರ ರಾಜನೀತಿ ಬೋಧಿಸಿ, ಪ್ರಜೆಗಳಿಗೆ ಮೂಲಸೌಕರ್ಯ ಕೊರತೆಯಿಲ್ಲದೆ ಮಾದರಿಯಾಗಿತ್ತು.
Last Updated 4 ಮೇ 2019, 19:45 IST
ಪಟವರ್ಧನ ಮಹಾರಾಜರ ಯಶೋಗಾಥೆ

ಸಂಕಷ್ಟದಲ್ಲಿ ಸಕ್ಕರೆ ಉದ್ಯಮ

ಕಬ್ಬಿನ ಉತ್ಪನ್ನಗಳಿಗೆ ಸ್ಥಿರ ಬೆಲೆಯಿಲ್ಲದ ಕಾರಣ ಸಕ್ಕರೆ ಉದ್ಯಮವು ಕಷ್ಟಕ್ಕೆ ಸಿಲುಕಿದೆ.
Last Updated 27 ಸೆಪ್ಟೆಂಬರ್ 2018, 19:45 IST
ಸಂಕಷ್ಟದಲ್ಲಿ ಸಕ್ಕರೆ ಉದ್ಯಮ

ಕಬ್ಬು ಬೆಲೆ ನಿಗದಿಗೆ ಆಸ್ಟ್ರೇಲಿಯಾ ಮಾದರಿ

ಈ ವರದಿಯ ಶಿಫಾರಸಿನಂತೆ ಕಬ್ಬು ಬೆಳೆಗಾರರಿಗೆ ಹಾಗೂ ಸಕ್ಕರೆ ಕಾರ್ಖಾನೆ ಮಾಲಿಕರಿಗೆ ಅನುಕ್ರಮವಾಗಿ 30:70 ರ ಅನುಪಾತದಂತೆ ಒಟ್ಟು ಆದಾಯದ ವರಮಾನ ಹಂಚಿಕೆಯನ್ನು ನಿಗದಿಪಡಿಸಲಾಗಿತ್ತು. ಈ ವರದಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರವು, ಪ್ರತಿಯೊಂದು ರಾಜ್ಯಗಳಲ್ಲಿ ರೈತ ಮತ್ತು ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳನ್ನೊಳಗೊಂಡ ಕಬ್ಬು ನಿಯಂತ್ರಣಾ ಮಂಡಳಿ ರಚಿಸಿದೆ.
Last Updated 22 ಮೇ 2018, 19:30 IST
ಕಬ್ಬು ಬೆಲೆ ನಿಗದಿಗೆ ಆಸ್ಟ್ರೇಲಿಯಾ ಮಾದರಿ
ADVERTISEMENT
ADVERTISEMENT
ADVERTISEMENT
ADVERTISEMENT