ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

ಚೆನ್ನವೀರ ಕಣವಿ

ಸಂಪರ್ಕ:
ADVERTISEMENT

ಸಮುದಾಯ ಪ್ರಜ್ಞೆಯ ಸಂಶೋಧಕ ಡಾ.ಕೆ.ಆರ್‌.ದುರ್ಗಾದಾಸ್‌

ಜನಪದ ವಿದ್ವಾಂಸ, ಸಂಶೋಧಕ, ಪ್ರಾಧ್ಯಾಪಕ...ಹೀಗೆ ಬಹುಮುಖ ವ್ಯಕ್ತಿತ್ವದ ಡಾ.ಕೆ.ಆರ್‌.ದುರ್ಗಾದಾಸ್‌ ಅವರಿಗೆ ಧಾರವಾಡದಲ್ಲಿ ಇಂದು ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ. ಅವರ ವ್ಯಕ್ತಿತ್ವದ ಮೇಲೊಂದು ಇಣುಕು ನೋಟ ಇಲ್ಲಿದೆ...
Last Updated 4 ಡಿಸೆಂಬರ್ 2021, 19:30 IST
ಸಮುದಾಯ ಪ್ರಜ್ಞೆಯ ಸಂಶೋಧಕ ಡಾ.ಕೆ.ಆರ್‌.ದುರ್ಗಾದಾಸ್‌

ಶಿಕ್ಷಣ ಮಾಧ್ಯಮ: ಕುವೆಂಪು ಮಾತು ಇಂದಿಗೂ ಪ್ರಸ್ತುತ

1957ರಲ್ಲಿ ಧಾರವಾಡದಲ್ಲಿ ನಡೆದಿದ್ದ 39ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮಾತಿನ ಮೆಲುಕು
Last Updated 3 ಜನವರಿ 2019, 9:49 IST
ಶಿಕ್ಷಣ ಮಾಧ್ಯಮ: ಕುವೆಂಪು ಮಾತು ಇಂದಿಗೂ ಪ್ರಸ್ತುತ

ನಾಡಗೀತೆ ಪರಿಷ್ಕರಣೆಯಲ್ಲಿ ಯಾವ ಗೊಂದಲವೂ ಇಲ್ಲ

ಚರ್ಚೆ
Last Updated 4 ಡಿಸೆಂಬರ್ 2014, 19:30 IST
fallback

ಗೊ.ರು.ಚ ನಾನು ಕಂಡಂತೆ

ಗೊ.ರು. ಚನ್ನಬಸಪ್ಪ ಅವರ ವ್ಯಕ್ತಿತ್ವಕ್ಕೆ ಹಲವು ಮುಖ. ಲೇಖಕರಾಗಿ, ಜಾನಪದ ವಿದ್ವಾಂಸರಾಗಿ, ಶರಣ ಸಾಹಿತ್ಯ ಪ್ರಚಾರಕರಾಗಿ ಅವರದು ಅನನ್ಯ ಸಾಧನೆ. ಎಂಬತ್ತೈದನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಗೊರುಚ ಅವರಿಗಿಂದು ಬೆಂಗಳೂರಿನಲ್ಲಿ ಅಭಿನಂದನಾ ಸಮಾರಂಭ ನಡೆಯುತ್ತಿದೆ.
Last Updated 19 ಜುಲೈ 2014, 19:30 IST
fallback

ಸರ್ಕಾರ ತನ್ನ ಬದ್ಧತೆ ಪ್ರದರ್ಶಿಸಲಿ

ಪ್ರಾಥಮಿಕ ಶಾಲಾ ಹಂತದಲ್ಲಿ ಮಾತೃಭಾಷೆ ಅಥವಾ ಕನ್ನಡ ಭಾಷೆ ಶಿಕ್ಷಣ ಮಾಧ್ಯಮವಾಗಿರಬೇಕೆಂಬ ಕರ್ನಾಟಕ ಸರ್ಕಾರದ ಆದೇಶದ ವಿವಾದವು ಈಗ ಸುಪ್ರೀಂ­ ಕೋರ್ಟಿನ ಸಾಂವಿ­ಧಾನಿಕ ಪೀಠದ ಮುಂದೆ ಜನವರಿ 21ರಿಂದ ವಿಚಾರಣೆಗೆ ಬರಲಿದೆ. ಸರ್ಕಾರದ 1994ರ ಆದೇಶದಲ್ಲಿ ಕನ್ನಡ, ತಮಿಳು, ತೆಲುಗು, ಮರಾಠಿ, ಉರ್ದು, ಮಲ­ಯಾಳಂ, ಹಿಂದಿ, ಇಂಗ್ಲಿಷ್‌ ಭಾಷೆಗಳನ್ನು ಮಾತೃ­ಭಾಷೆಯಾಗಿ ಗುರುತಿಸಲಾಗಿದೆ.
Last Updated 8 ಜನವರಿ 2014, 19:30 IST
fallback

ನಾಯಿ, ಬೆಕ್ಕು ಕ್ರಿಕೆಟ್ಟು

ನಮ್ಮ ಪುಟ್ಟ ಬಹಳ ದಿಟ್ಟ, ನಾಯಿ ಬಾಲ ಜಗ್ಗಿದ ಬೌಬೌ ಬೊಗಳಿದಂತೆ ಅವನು ಬಹಳ ಹಿಗ್ಗಿದ ಈ ನನ್ನ ಚುಟುಕು ಪಠ್ಯದಲ್ಲಿ ಓದಿದ ಮಕ್ಕಳು ನನ್ನೆದುರು ಹೇಳಿ ನಲಿದಾಗ ಅವರ ತಾಯಿಯೂ ನಕ್ಕಳು ನನಗೆ ಸಂತಸ
Last Updated 9 ನವೆಂಬರ್ 2013, 19:30 IST
fallback

ಏಕರೂಪದ ಸಾಂಸ್ಕೃತಿಕ ನೀತಿ ಅವಶ್ಯ

ಸಾಂಸ್ಕೃತಿಕ ನೀತಿಯು ಎಲ್ಲ ಅಕಾಡೆಮಿಗಳು ಹಾಗೂ ಪ್ರಾಧಿಕಾರಗಳನ್ನು ಏಕರೂಪದಲ್ಲಿ ಕಾಣಬೇಕು. ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿ, ಲಲಿತಕಲಾ ಅಕಾಡೆಮಿಗಳು ವರ್ಷಕ್ಕೆ ಒಂದು ತಿಂಗಳು ಕಡ್ಡಾಯವಾಗಿ ಗಡಿಯಂಚಿನಲ್ಲಿ ಹಾಗೂ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ ಹಾಗೂ ಗೋವಾ ರಾಜ್ಯಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಆ ಮೂಲಕ ಅಲ್ಲಿನ ಕನ್ನಡಿಗರಲ್ಲಿನ ಅಸುರಕ್ಷ ಭಾವನೆಯನ್ನು ತೆಗೆದುಹಾಕಲು ಪ್ರಯತ್ನಿಸಬೇಕು.
Last Updated 26 ಜುಲೈ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT