ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಚಂದ್ರಹಾಸ ಕೋಟೆಕಾರ್

ಸಂಪರ್ಕ:
ADVERTISEMENT

ಇದು ‘ಯೋಧ’ರ ಸಮರ ಶಾಲೆ...

ದೇಹವನ್ನು ಉಲ್ಲಾಸದಿಂದಿಡಲು ವ್ಯಾಯಾಮ ಅಗತ್ಯ. ಫಿಟ್ ಆಗಿದ್ದರೆ ದೇಹಕ್ಕೆ ಆಯಾಸ ಬಾಧಿಸುವುದಿಲ್ಲ ಎನ್ನುತ್ತಾರೆ ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ಯೋಧ ಸ್ಕೂಲ್‌ ಆಫ್‌ ಮಾರ್ಷಲ್‌ ಆರ್ಟ್ಸ್‌ನಲ್ಲಿ ಸಮರ ಕಲೆ ಹೇಳಿಕೊಡುತ್ತಿರುವ ರಾಕೇಶ್‌ ಯಾದವ್‌
Last Updated 14 ಜುಲೈ 2019, 19:30 IST
ಇದು ‘ಯೋಧ’ರ ಸಮರ ಶಾಲೆ...

ನೆಲೆ ಕಳೆದುಕೊಳ್ಳುತ್ತಿರುವ ಬಾನಾಡಿಗಳು!

ಕಾಣದಂತೆ ಮಾಯವಾದವೋ ಹಕ್ಕಿಗಳು.. ಇದು ಪಕ್ಷಿ ಪ್ರಿಯರ ಮನದ ಅಳಲು. ನವೆಂಬರ್‌, ಡಿಸೆಂಬರ್‌ನಲ್ಲಿ ಚಳಿಗಾಲ ಕಾಲಿಡುತ್ತಿದ್ದಂತೆ ವಲಸೆ ಪಕ್ಷಿಗಳು ಉದ್ಯಾನ ನಗರದ ಕೆರೆಗಳನ್ನು ಅರಸಿಕೊಂಡು ಬರುತ್ತಿದ್ದವು. ವಿವಿಧ ಜಾತಿಯ ಸಾವಿರಾರು ಹಕ್ಕಿಗಳು ಈ ಕಾಲದಲ್ಲಿ ಕಾಣಲು ಸಿಗುತ್ತಿದ್ದವು.
Last Updated 27 ಡಿಸೆಂಬರ್ 2018, 19:30 IST
ನೆಲೆ ಕಳೆದುಕೊಳ್ಳುತ್ತಿರುವ ಬಾನಾಡಿಗಳು!

ಉಬ್ಬು ಚಿತ್ರಗಳಲ್ಲಿ ಸುಂದರ ಅಭಿವ್ಯಕ್ತಿ

ಉಬ್ಬುಚಿತ್ರದಲ್ಲಿ ವ್ಯಕ್ತಿಯ ಭಾವನೆಗಳನ್ನು ಸೂಕ್ಷ್ಮವಾಗಿ ವ್ಯಕ್ತಪಡಿಸುವುದು ಸುಲಭವಲ್ಲ. ಉಬ್ಬುಚಿತ್ರ ಕಲಾವಿದ ಸೋಮಸುಂದರಂ ಅವರ ಕೈಯಲ್ಲಿ ಅರಳುವ ಪ್ರತಿಯೊಂದು ವ್ಯಕ್ತಿ ಕಲಾಕೃತಿಯಲ್ಲಿಯೂ ಭಾವನೆಗಳ ಅಭಿವ್ಯಕ್ತಿ ದಟ್ಟವಾಗಿ ಕಾಣುತ್ತದೆ.
Last Updated 23 ಅಕ್ಟೋಬರ್ 2018, 19:45 IST
ಉಬ್ಬು ಚಿತ್ರಗಳಲ್ಲಿ ಸುಂದರ ಅಭಿವ್ಯಕ್ತಿ

ಪೆನ್ಸಿಲ್ ಪ್ಲಾಂಟ್ಸ್‌...!

ಬೆಂಗಳೂರಿನ ಜೆಕೆ ಪೇಪರ್ ಕಂಪನಿ ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲು ಇಂಥದ್ದೊಂದು ಅಭಿಯಾನ ಆರಂಭಿಸಿದೆ. ಇತ್ತೀಚೆಗೆ ಇಲ್ಲಿನ ಪ್ರೆಸ್‌ ಭವನ್ ಶಾಲೆಯಲ್ಲಿ ಮಕ್ಕಳಿಗೆ ಇಂಥ ಪರಿಸರ ಸ್ನೇಹಿ ಪೆನ್ಸಿಲ್‌ಗಳನ್ನು ಸಂಸ್ಥೆ ವಿತರಿಸಿತು. ಕೆಲವು ಮಕ್ಕಳು ಪೆನ್ಸಿಲ್ ಬಳಸಿ ನಂತರ ಕೊನೆಯಲ್ಲಿ ಬೀಜಗಳಿದ್ದ ಭಾಗವನ್ನು ಕುಂಡಗಳಿಗೆ ಊರಿ, ಸಂಭ್ರಮಿಸಿದರು.
Last Updated 1 ಅಕ್ಟೋಬರ್ 2018, 19:30 IST
ಪೆನ್ಸಿಲ್ ಪ್ಲಾಂಟ್ಸ್‌...!

ನಗರದಲ್ಲಿ ನಿಲ್ದಾಣ ಇಲ್ಲದ ಬದುಕಿನ ಹೋರಾಟ..!

ಮನುಷ್ಯನಿಂದ ಹಿಡಿದು ಪ್ರಾಣಿ, ಪಕ್ಷಿ, ಇತರ ಜೀವ ಜಂತುಗಳಿಗೂ ಇಲ್ಲಿ ಜಾಗ ಇಲ್ಲದಂತಾಗಿದೆ. ಈ ಕುರಿತು ಬದುಕಿನ ವೈವಿಧ್ಯಮಯವಾದ ಮುಖಗಳ ಕುರಿತು ಸೃಜನಶೀಲ ದೃಷ್ಟಿಕೋನವನ್ನಿಟ್ಟುಕೊಂಡು ಮೂರು ಕಲಾವಿದರು ತಮ್ಮ ಮಾಧ್ಯಮದ ಮೂಲಕ ಇಲ್ಲಿ ಹೇಳಿದ್ದಾರೆ
Last Updated 20 ಆಗಸ್ಟ್ 2018, 19:30 IST
ನಗರದಲ್ಲಿ ನಿಲ್ದಾಣ ಇಲ್ಲದ ಬದುಕಿನ ಹೋರಾಟ..!

ಚೆಲ್ವಿಯ ಕರುಳಿನ ಕೂಗು!

ಚೆಲ್ವಿ, ಮಮತೆಯ ಆಗರ. ತಾಯ್ತನಕ್ಕೆ ಮನುಷ್ಯರು, ಪ್ರಾಣಿಗಳು ಎಂಬ ಭೇದಭಾವ ಇಲ್ಲ ಎಂಬುದಕ್ಕೆ ಅವಳ ಮಮಕಾರವೇ ನಿದರ್ಶನ
Last Updated 16 ಆಗಸ್ಟ್ 2018, 19:30 IST
ಚೆಲ್ವಿಯ ಕರುಳಿನ ಕೂಗು!

ನಗರ ಜೀವನದ ನೋವು, ತಲ್ಲಣಗಳ ರಂಗ ಚಿತ್ರಣ..!

ಬೆಂಗಳೂರಿನಂತಹ ಬೃಹತ್‌ ನಗರದಲ್ಲಿ ಬಗೆಹರಿಸಲಾಗದ ಹಲವಾರು ಸಮಸ್ಯೆಗಳಿವೆ. ಬೀದಿ ನಾಟಕಗಳ ಮೂಲಕ ಪ್ರಸ್ತುತಪಡಿಸುತ್ತ ನಾಗರಿಕರಿಗೆ ಅವುಗಳ ಬಗ್ಗೆ ಅರಿವು ಮೂಡಿಸುತ್ತ ಬಂದಿರುವ ರಂಗ ಭೂಮಿ ತಂಡವೊಂದು ಬೆಂಗಳೂರಿನಲ್ಲಿದೆ.ಅದುವೆ ‘ಬೀದಿ ರಂಗಭೂಮಿ ಮತ್ತು ಗ್ರೀನ್ ಸ್ಟೇಜ್’.
Last Updated 18 ಜುಲೈ 2018, 19:30 IST
ನಗರ ಜೀವನದ ನೋವು, ತಲ್ಲಣಗಳ ರಂಗ ಚಿತ್ರಣ..!
ADVERTISEMENT
ADVERTISEMENT
ADVERTISEMENT
ADVERTISEMENT