ಭಾಷೆ– ಸಂಸ್ಕೃತಿ ಮತ್ತು ಕೌಶಲಾಭಿವೃದ್ಧಿ
ಗಣೇಶದೇವಿಯವರು ತಮ್ಮ ಪ್ರಸಿದ್ಧ ಕೃತಿ ‘After Amnesia’ ದಲ್ಲಿ ಹೇಳಿರುವಂತೆ, ಬ್ರಿಟಿಷ್ ವಸಾಹತುಶಾಹಿ ಭಾರದಲ್ಲಿ ಸ್ಥಾಪನೆಗೊಂಡು ಇಂಗ್ಲಿಷ್ ಭಾಷೆ ವಿಜೃಂಭಿಸಿದ ನಂತರ ದೇಶಕ್ಕೆ ಒಂದು ರೀತಿಯ ‘ವಿಸ್ಮರಣೆ’ ಬಂದು ಹೋಯಿತು.Last Updated 5 ಏಪ್ರಿಲ್ 2018, 19:40 IST