ತಂಬಾಕು ಹೊಗೆಯಲ್ಲಿ ಸಾವಿನ ಚಿತ್ರಗಳು
ಹರೆಯದ ಮಕ್ಕಳಲ್ಲಿ ಧೂಮಪಾನಿಗಳು ಹೆಚ್ಚುತ್ತಿರುವುದು ಕಳವಳದ ಬೆಳವಣಿಗೆ. ತಂಬಾಕು ಕಂಪನಿಗಳಿಗೆ ಯುವಪ್ರಾಯದವರೇ ಪ್ರಮುಖ ಗುರಿ. ಅಲ್ಲದೇ, ಹರೆಯದವರು ತಮ್ಮ ಸಮಕಾಲೀನ ಧೂಮಪಾನಿಗಳ ಪ್ರಭಾವಕ್ಕೆ ಸುಲಭವಾಗಿ ಒಳಗಾಗುತ್ತಿದ್ದಾರೆ. ಕೆಮ್ಮು, ಉಸಿರಾಟದ ಕೊರತೆ, ಉಸಿರಾಟ ಸಂಬಂಧಿ ಕಾಯಿಲೆಗಳು, ದೈಹಿಕ ಸಾಮರ್ಥ್ಯದ ಕುಗ್ಗುವಿಕೆ, ಶ್ವಾಸಕೋಶದ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ಧೂಮಪಾನ ಆಹ್ವಾನಿಸುತ್ತದೆ. ಹೊಗೆರಹಿತ ತಂಬಾಕು ಬಾಯಿ, ಗಂಟಲಕುಳಿ ಮತ್ತು ಅನ್ನನಾಳದ ಕ್ಯಾನ್ಸರ್‌ಗಳಿಗೆ ಕಾರಣವಾಗುತ್ತದೆ.Last Updated 28 ಡಿಸೆಂಬರ್ 2013, 19:30 IST