ಕೋವಿಡ್ ಸಮಸ್ಯೆಗೆ ಲಸಿಕೆ ಜೊತೆಗೆ ಮಾನಸಿಕ ಆಪ್ತಸಲಹೆ ಕೂಡ ಬೇಕಿದೆ!
ಕೋವಿಡ್-19 ಸಮಸ್ಯೆಯನ್ನು ವೈದ್ಯರು ಹಾಗೂ ತಜ್ಞರು ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ, ಮಾಡುತ್ತಿದ್ದಾರೆ. ಹೀಗೆ ವ್ಯಾಖ್ಯಾನಿಸುವಾಗ ಕೆಲವೊಮ್ಮೆ ನಾನಾ ಹಂತಗಳಲ್ಲಿ ಗೊಂದಲ ಸೃಷ್ಟಿಯಾಗಿರುವುದು ಸಾಮಾನ್ಯರಿಗೂ ಮನವರಿಕೆಯಾಗಿದೆ.Last Updated 9 ಜೂನ್ 2021, 11:27 IST