ಪ್ರಾಸ್ಟೇಟ್ ಹಿಗ್ಗುವಿಕೆ: ತಪಾಸಣೆಯೇ ಮುನ್ನೆಚ್ಚರಿಕೆ
ಪುರುಷರಲ್ಲಿ 60–70 ವರ್ಷ ವಯಸ್ಸಾದಾಗ ಉಂಟಾಗುವ ಸಾಮಾನ್ಯ ಸಮಸ್ಯೆಯೆಂದರೆ ಪ್ರಾಸ್ಟೇಟ್ ಗ್ರಂಥಿಯ ಹಿಗ್ಗುವಿಕೆ. ಇದ್ದಕ್ಕಿದ್ದಂತೆ ಮೂತ್ರ ಮಾಡಲು ಸಮಸ್ಯೆಯಾಗುವುದು, ಪದೇ ಪದೇ ಮೂತ್ರಕ್ಕೆ ಹೋಗುವುದು, ಸ್ವಲ್ಪ ಸ್ವಲ್ಪವೇ ಮೂತ್ರ ವಿಸರ್ಜನೆಯಾಗುವುದು, ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುವುದು... ಇವೇ ಮೊದಲಾದ ತೊಂದರೆಗಳು ಕಾಣಿಸಿಕೊಂಡು ದೇಹವನ್ನು ಹಿಂಡಿ ಹಾಕಿಬಿಡುತ್ತವೆ. ಆಗಾಗ ತಪಾಸಣೆ ಮಾಡಿಸುತ್ತಿದ್ದರೆ ಅಪಾಯವನ್ನು ಮೊದಲೇ ಪತ್ತೆ ಹಚ್ಚಬಹುದು.Last Updated 19 ಜುಲೈ 2019, 19:30 IST