ಆತ್ಮಹತ್ಯೆ ಮನಸ್ಥಿತಿ ಗುರುತಿಸುವುದು ಹೇಗೆ?
ಕೊರೊನಾ ಸೋಂಕಿನ ಭೀತಿಯಿಂದ, ಲಾಕ್ಡೌನ್ ಪರಿಣಾಮದಿಂದ ಉಂಟಾಗಿರುವ ಆರ್ಥಿಕ ಸಮಸ್ಯೆಗಳಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿರುವ ಬಗ್ಗೆ ವರದಿಯಾಗಿದೆ. ವ್ಯಕ್ತಿಯಲ್ಲಿ ಆತ್ಮಹತ್ಯೆ ಯತ್ನದ ಲಕ್ಷಣಗಳನ್ನು ಗುರುತಿಸಿ ಅಮೂಲ್ಯ ಜೀವವನ್ನು ಉಳಿಸಬಹುದು.Last Updated 6 ಜೂನ್ 2020, 2:10 IST