ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

ಡಾ.ಮೊಗಳ್ಳಿ ಗಣೇಶ್

ಸಂಪರ್ಕ:
ADVERTISEMENT

ಪ್ರಜಾಪ್ರಭುತ್ವ ಮತ್ತು ಪ್ರಚಾರ ತಂತ್ರ

ಅಪಾಯಕಾರಿ ಅಪಪ್ರಚಾರಗಳಿಂದ ಸಾಮಾಜಿಕ ಗತಿಶೀಲತೆ ದಾರಿ ತಪ್ಪುತ್ತದೆ
Last Updated 29 ಮಾರ್ಚ್ 2019, 20:00 IST
ಪ್ರಜಾಪ್ರಭುತ್ವ ಮತ್ತು ಪ್ರಚಾರ ತಂತ್ರ

ಅಸ್ಪೃಶ್ಯ ಭಾರತ: ಅಭಿವೃದ್ಧಿಯ ಅರ್ಥಲೆಕ್ಕ

ಅಂತಃಕರಣದ ವಿಪರೀತ ಬರಗಾಲ ದೇಶದಲ್ಲಿ ತುಂಬಿದೆ, ಅಸಹನೆ ಉಲ್ಬಣಿಸಿದೆ
Last Updated 3 ಜನವರಿ 2019, 20:07 IST
ಅಸ್ಪೃಶ್ಯ ಭಾರತ: ಅಭಿವೃದ್ಧಿಯ ಅರ್ಥಲೆಕ್ಕ

ಗಾಂಧಿಯ ದಲಿತೀಕರಣ, ಅಂಬೇಡ್ಕರ್ ಜಾತ್ಯತೀತಕರಣ

ಈ ಇಬ್ಬರ ರೂಪಾಂತರದ ಅವ್ಯಕ್ತ ಪ್ರಕ್ರಿಯೆಗಳನ್ನು ನಾವೀಗ ಗಾಢವಾಗಿ, ತಾಳ್ಮೆಯಿಂದ ವಿವೇಚಿಸಬೇಕಾಗಿದೆ
Last Updated 9 ಜನವರಿ 2018, 19:30 IST
ಗಾಂಧಿಯ ದಲಿತೀಕರಣ, ಅಂಬೇಡ್ಕರ್ ಜಾತ್ಯತೀತಕರಣ

ಮಾನವೀಯತೆಯ ಮಹಾ ನದಿ

ಏಪ್ರಿಲ್ 12 ರಂದು ಮುಕ್ತಛಂದದಲ್ಲಿ ಪ್ರಕಟವಾದ ವಿಶೇಷ ಲೇಖನ ಇದು. ಅಂಬೇಡ್ಕರ್ ಜಯಂತಿ ನಿಮಿತ್ತ ಮರು ಓದಿಗಾಗಿ ಮತ್ತೆ ಪ್ರಕಟಿಸಲಾಗಿದೆ.
Last Updated 14 ಏಪ್ರಿಲ್ 2017, 9:16 IST
ಮಾನವೀಯತೆಯ ಮಹಾ ನದಿ

ಗಾಂಧೀಜಿಯಲ್ಲಿ ಕಂಡ ನಮ್ಮೂರ ತಾಯಂದಿರು

ಸಂತ, ಮಹಾತ್ಮ, ರಾಷ್ಟ್ರಪಿತ – ಗಾಂಧಿಯನ್ನು ಬಣ್ಣಿಸಲು ದೊರೆಯುವ ವಿಶೇಷಣಗಳು ಒಂದೆರಡಲ್ಲ. ನಮ್ಮ ಅನುಭವದ ಅಳತೆಗೆ ತಕ್ಕಂತೆ ಒದಗಿಬರುವ ಗಾಂಧಿಯನ್ನು, ಕೇರಿಯ ಹೆಣ್ಣುಮಕ್ಕಳ ದೈನಿಕದ ಮೂಲಕವೂ ಕಾಣಬಹುದೆ? ‘ರಾಷ್ಟ್ರಪಿತ’ ಎನ್ನುವ ಬದಲು ‘ರಾಷ್ಟ್ರಮಾತೆ’ ಎಂದು ಗಾಂಧಿಯನ್ನು ಕರೆದಿದ್ದರೆ ಹೆಚ್ಚು ಅರ್ಥಪೂರ್ಣ ಆಗುತ್ತಿತ್ತು ಎನ್ನುವ ಈ ಬರಹ, ನಮ್ಮ ನಡುವಿನ ಮಹಿಳೆಯರ ಮೂಲಕ ಬಾಪುವನ್ನು ಕಾಣಿಸಲು ಹಂಬಲಿಸುತ್ತದೆ.
Last Updated 2 ಅಕ್ಟೋಬರ್ 2016, 4:38 IST
ಗಾಂಧೀಜಿಯಲ್ಲಿ ಕಂಡ  ನಮ್ಮೂರ ತಾಯಂದಿರು

ಮತ್ತೆ ಮತ್ತೆ ಕಾವ್ಯದ ಮಳೆ

ವಿಮರ್ಶೆ
Last Updated 28 ಮಾರ್ಚ್ 2015, 12:26 IST
fallback

ಸಂವೇದನೆ ಹಣತೆಯ ಕತ್ತಲೆ–ಬೆಳಕು

ಆಧುನಿಕ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ‘ಪ್ರಜಾವಾಣಿ’ಯ ದೀಪಾವಳಿ ವಿಶೇಷ ಸಂಚಿಕೆಗಳಿಗೆ ಮಹತ್ವದ ಸ್ಥಾನವಿದೆ. ಈ ಸಂಚಿಕೆಗಳ ಮೂಲಕವೇ ಶ್ರೇಷ್ಠ ಕಥೆಗಾರರು ಮೂಡಿರುವುದು ಹಾಗೂ ಸಾಹಿತ್ಯ, ಸಂಸ್ಕೃತಿ, ಭಾಷೆ, ಸಮಾಜ, ಸಿನಿಮಾಗಳ ವರ್ತಮಾನ ಕುರಿತಂತೆ ಅದು ರೂಪಿಸುತ್ತ ಬಂದಿರುವ ದಾರಿ ಅಮೂಲ್ಯವಾದುದು. ಅನಂತಮೂರ್ತಿ, ತೇಜಸ್ವಿ, ಲಂಕೇಶ್, ಬೆಸಗರಹಳ್ಳಿ ಅವರಂತಹ ಪ್ರಮುಖ ಕಥೆಗಾರರು ಇದೇ ಅಂಗಳದಿಂದ ಬಂದವರು. ಇಂದಿನ ಎಲ್ಲ ಮುಖ್ಯ ಕಥೆಗಾರರೂ ಕೂಡ ಇಲ್ಲೇ ಪಯಣ ಆರಂಭಿಸಿದವರು.
Last Updated 25 ಅಕ್ಟೋಬರ್ 2014, 19:30 IST
ಸಂವೇದನೆ ಹಣತೆಯ ಕತ್ತಲೆ–ಬೆಳಕು
ADVERTISEMENT
ADVERTISEMENT
ADVERTISEMENT
ADVERTISEMENT