ನಾಶದ ದಾರಿಯಲ್ಲಿನ ಗಂಡಿಗೆ ಮರುಗುತ್ತ...
ಅತ್ಯಾಚಾರಿಗಳನ್ನು ಕೊಲ್ಲುವ ಅಥವಾ ನಿರ್ವೀರ್ಯಗೊಳಿಸುವ ಭಾವಾವೇಶದ ಮಾತುಗಳು ಗಟ್ಟಿದನಿಯಲ್ಲಿ ಕೇಳಿಸುತ್ತಿವೆ. ಆದರೆ, ಈ ವಿಕೃತಿ–ಕ್ರೌರ್ಯದ ಹೊಣೆ ಇಡೀ ಸಮಾಜದ್ದು ಎಂದು ಭಾವಿಸುವ ಈ ಬರಹ, ಸಹಜೀವಿಯ ಬದುಕನ್ನು ಧ್ವಂಸ ಮಾಡುವುದರೊಂದಿಗೆ ತಾನೂ ಅವನತಿಯ ಹಾದಿ ತುಳಿಯುತ್ತಿರುವ ಗಂಡುಜೀವಿಯನ್ನು ಸಹಾನುಭೂತಿಯಿಂದ ವಿಚಾರಿಸಿಕೊಳ್ಳುವ ಅಗತ್ಯ.... Last Updated 26 ಜುಲೈ 2014, 19:30 IST