ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಡಾ.ಪಲ್ಲವಿ ಹೆಗಡೆ

ಸಂಪರ್ಕ:
ADVERTISEMENT

ಕೇಶ: ಆಗದಿರಲಿ ಅನಾರೋಗ್ಯದ ಪಾಶ

ಬೇಸಿಗೆಯಲ್ಲಿ ತಾಪಮಾನ ಏರುತ್ತಿರುವಾಗ ಕೂದಲು ಉದುರುವುದು, ಒರಟು ಕೂದಲು, ಸೀಳು ಕೂದಲು, ತಲೆಹೊಟ್ಟು, ಬೆವರಿನ ಗುಳ್ಳೆಗಳು ಸಾಮಾನ್ಯವಾಗಿ ಕಾಡುವುದು.
Last Updated 15 ಏಪ್ರಿಲ್ 2024, 22:28 IST
ಕೇಶ: ಆಗದಿರಲಿ ಅನಾರೋಗ್ಯದ ಪಾಶ

ಅತಿಬಾಯಾರಿಕೆಯೆ? ಹೆದರಬೇಡಿ!

ಬಾಯಾರಿಕೆಯು, ದ್ರವಾಂಶವು ಕಡಿಮೆಯಾಗಿ, ಶರೀರಕ್ಕೆ ಅಗತ್ಯವಿರುವಾಗ ಅನುಭವಕ್ಕೆ ಬರುವ ಸೂಚನೆ.
Last Updated 16 ಅಕ್ಟೋಬರ್ 2023, 23:50 IST
ಅತಿಬಾಯಾರಿಕೆಯೆ? ಹೆದರಬೇಡಿ!

ಕಾಳಜಿ: ಮಕ್ಕಳ ಆಹಾರ ಹೀಗಿರಲಿ

ಶಾಲೆಗಳು ಮತ್ತೆ ತೆರೆದಿವೆ. ತಾಯಂದಿರ ಚಿಂತೆಯೇನೆಂದರೆ ಇಂದು ಮಕ್ಕಳ ಡಬ್ಬಿಗೆ ಏನನ್ನು ಹಾಕಲಿ? ಬೆಳಗ್ಗೆ ಹೊರಡುವ ಮುನ್ನ ಏನನ್ನು ತಿನ್ನಿಸಲಿ? ಮನೆಗೆ ಬಂದ ನಂತರ ತಿನ್ನಲೇನು ಕೊಡಲಿ?
Last Updated 29 ಮೇ 2023, 23:32 IST
ಕಾಳಜಿ: ಮಕ್ಕಳ ಆಹಾರ ಹೀಗಿರಲಿ

ಆರೋಗ್ಯ ಲೇಖನ: ಚಳಿಗಾಲದ ಗಂಟಲುನೋವು

ಶೀತಗಾಳಿ, ಮೋಡಕವಿದ ವಾತಾವರಣ, ಮಳೆಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಗಂಟಲುನೋವು, ಸುಲಭವಾದ ಆರೈಕೆಗಳಿಂದ ವಾಸಿಯಾಗುವುದು. ಗಂಟಲುನೋವಿನ ಜೊತೆಗೆ, ಸತತವಾಗಿ 101ಡಿಗ್ರಿ.ಸೆ. ತೀವ್ರ ತಾಪ, ವಾರ ಕಳೆದರೂ ನೋವು ಇಳಿಯದೆ, ಸ್ವರವು ಹೊರಡದೆ, ಮಾತನಾಡಲು ಕಷ್ಟವೆನಿಸು ವುದು, ಬಾಯಿ ತೆರೆಯಲು ಕಷ್ಟವಾಗುವುದು, ಉಸಿರಾಟದ ಸಮಸ್ಯೆ, ಒಣಕೆಮ್ಮು, ನಾಲಿಗೆ-ಗಂಟಲು -ಬಾಯಿ ಒಣಗುವುದು, ಗಂಟಲು-ಕಣ್ಣು ಉರಿಯುವುದು, ತುಟಿ-ಗಂಟಲು-ಕಿರುನಾಲಿಗೆ-ಬಾಯಿಯ ಮೇಲ್ಛಾಗ ಕೆಂಪಾಗಬಹುದು.
Last Updated 26 ಡಿಸೆಂಬರ್ 2022, 23:45 IST
ಆರೋಗ್ಯ ಲೇಖನ: ಚಳಿಗಾಲದ ಗಂಟಲುನೋವು

ತರಕಾರಿಯ ತಕರಾರುಗಳು! | ತರಕಾರಿಗಳ ವಿಭಜನೆ ಮತ್ತು ಬಳಕೆ ಹೇಗಿರಬೇಕು?

ತರಕಾರಿಗಳು ಆರೋಗ್ಯಕ್ಕೆ ಅನಿವಾರ್ಯ ಎಂದು ಹಲವರು ತಿಳಿದಿದ್ದಾರೆ. ಆದರೆ, ವಾಸ್ತವ ಇದಲ್ಲ...
Last Updated 10 ಅಕ್ಟೋಬರ್ 2022, 20:45 IST
ತರಕಾರಿಯ ತಕರಾರುಗಳು! | ತರಕಾರಿಗಳ ವಿಭಜನೆ ಮತ್ತು ಬಳಕೆ ಹೇಗಿರಬೇಕು?

ದಣಿದ ದೇಹಕ್ಕೆ ಶಕ್ತಿಯ ಸಂಚಯನ

ದೈಹಿಕಶ್ರಮವನ್ನು ಅನುಸರಿಸಿ ಆಹಾರ, ನಿದ್ರೆ, ಅಭ್ಯಂಜನ, ಸ್ನಾನ, ಚಟುವಟಿಕೆಗಳಿಂದ ಮತ್ತೆ ದೇಹವನ್ನು ಸಶಕ್ತಗೊಳಿಸಬಹುದು.
Last Updated 29 ಆಗಸ್ಟ್ 2022, 22:30 IST
ದಣಿದ ದೇಹಕ್ಕೆ ಶಕ್ತಿಯ ಸಂಚಯನ

ಕ್ಷೇಮ ಕುಶಲ: ಕೇಶ ಅನಾರೋಗ್ಯಕ್ಕೂ ಪಾಶ

ನಮ್ಮ ಕೂದಲಿನ ಬಣ್ಣ, ರಚನೆ, ಉದುರುವಿಕೆ, ಬೆಳೆಯುವಿಕೆ, ಒರಟುತನ, ಜಿಗುಟುತನ ಮುಂತಾದ ಸ್ವಭಾವಗಳು ನಮಗೆ ಹುಟ್ಟಿನಿಂದ ಬರುವ ಬಳುವಳಿ.
Last Updated 1 ಆಗಸ್ಟ್ 2022, 19:30 IST
ಕ್ಷೇಮ ಕುಶಲ: ಕೇಶ ಅನಾರೋಗ್ಯಕ್ಕೂ ಪಾಶ
ADVERTISEMENT
ADVERTISEMENT
ADVERTISEMENT
ADVERTISEMENT