ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

ಡಾ.ಶಿವರಾಜ ಯತಗಲ್

ಸಂಪರ್ಕ:
ADVERTISEMENT

ಕಾಷ್ಠಶಿಲ್ಪಿಯ ಕಲಾ ಯಾನ

ಮರ(ಕಾಷ್ಠ)ಶಿಲ್ಪ ಕಲಾವಿದ ಕಾಳಪ್ಪ ಬಡಿಗೇರ, ರಾಯಚೂರು ಜಿಲ್ಲೆಯಲ್ಲಿ ಹಲವೆಡೆಗಳಲ್ಲಿ ಇಂಥ ನೂರಾರು ಮನೆಗಳಿಗೆ ಆಕರ್ಷಕವಾಗಿ ಮರಗೆಲಸ ಮಾಡಿಕೊಟ್ಟಿದ್ದಾರೆ. ವಂಶಪಾರ್ಯವಾಗಿ ಮರಶಿಲ್ಪ ಕಲೆ ಇವರಿಗೆ ಕರಗತವಾಗಿದೆ.
Last Updated 1 ಏಪ್ರಿಲ್ 2019, 19:30 IST
ಕಾಷ್ಠಶಿಲ್ಪಿಯ ಕಲಾ ಯಾನ

ಹಣ್ಣಿನ ಮರಗಳ ‘ಮಹಾಮನೆ’

ಒಟ್ಟು 40 ಎಕರೆಯ ಜಮೀನು. ಅದರಲ್ಲಿ 25 ಎಕರೆಯಲ್ಲಿ ವಿವಿಧ ಹಣ್ಣಿನ ಗಿಡಗಳಿವೆ. ಪ್ರಮುಖವಾಗಿ ದಾಳಿಂಬೆ, ಕಿನೋ ಹಣ್ಣಿನ ಗಿಡಗಳಿವೆ. ತೋಟದ ಮುಖ್ಯದ್ವಾರದಲ್ಲಿ ನಾಲ್ಕು ಎಕರೆಯಲ್ಲಿ ದಾಳಿಂಬೆ ಬೆಳೆ ಇದೆ. ಇನ್ನೊಂದು ಬದಿಯಲ್ಲಿ ಪೇರಲ, ಮಾವಿನ ಗಿಡಗಳ ಮಿಶ್ರ ಬೆಳೆ ಕಾಣುತ್ತದೆ. ನಡುನಡುವೆ ಅಲ್ಲಲ್ಲಿ ತೇಗದ ಮರಗಳು ಹಸಿರುಟ್ಟು ನಳನಳಿಸುತ್ತಿವೆ.
Last Updated 18 ಫೆಬ್ರುವರಿ 2019, 19:30 IST
ಹಣ್ಣಿನ ಮರಗಳ ‘ಮಹಾಮನೆ’

ಸತ್ಯಾರ್ಥಿ ಕೂಗು ಆಲಿಸದವರು

ಮಕ್ಕಳ ಬಾಲ್ಯವನ್ನು ಹಾಳು ಮಾಡುತ್ತಿರುವ ಇಂಥ ದೊಡ್ಡ ಸಮಸ್ಯೆಗಳ ಬಗ್ಗೆ ಚರ್ಚಿಸದ ರಾಜಕಾರಣಿಗಳ ನಡೆ ಕೈಲಾಶ್ ಅವರಿಗೆ ಮಾತ್ರವಲ್ಲ ಇಡೀ ಸಮಾಜಕ್ಕೆ ನೋವು ತರುವಂತಹ ಸಂಗತಿ.
Last Updated 15 ಜನವರಿ 2019, 19:45 IST
fallback
ADVERTISEMENT
ADVERTISEMENT
ADVERTISEMENT
ADVERTISEMENT