ಕ್ಷೇಮ–ಕುಶಲ | ಮಧುಮೇಹವನ್ನು ‘ರಿವರ್ಸ್’ ಮಾಡಬಹುದೇ?
‘ಟೈಪ್–2 ಮಧುಮೇಹ ಅಲ್ವಾ? ಅದನ್ನು ಆರಾಮವಾಗಿ ರಿವರ್ಸ್ (ಹಿಮ್ಮೆಟ್ಟಿಸುವುದು) ಮಾಡಬಹುದು. ಮತ್ತೆ ಬರೋದೇ ಇಲ್ಲ, ಸಂಪೂರ್ಣ ವಾಸಿಯಾಗುತ್ತದೆ’ ಎಂದು ಭರವಸೆ ನೀಡುವ ಆ್ಯಪ್‌ಗಳು, ಸಂಸ್ಥೆಗಳು ಇಂದು ಮಾರುಕಟ್ಟೆಯಲ್ಲಿ ತಲೆಯೆತ್ತಿವೆ. Last Updated 18 ನವೆಂಬರ್ 2024, 23:30 IST