ಬೆಂಗಳೂರು: ಬೆಳಗಾವಿಯ ಅಥರ್ವ ಎಸ್.ನಾಯ್ಕ್ ಮತ್ತು ಬೆಂಗಳೂರು ನಗರದ ಶಾಶ್ವತಿ ಸುರೇಶ್ ಅವರು ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟದ ಐದನೇ ದಿನವಾದ ಸೋಮವಾರ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ 80 ಮೀಟರ್ ಹರ್ಡಲ್ಸ್ನಲ್ಲಿ ಚಾಂಪಿಯನ್ಗಳಾಗಿ ಹೊರಹೊಮ್ಮಿದರು.

ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ಆಶ್ರಯದಲ್ಲಿ ನಡೆಯುತ್ತಿರುವ ಕೂಟದಲ್ಲಿ ಶಾಶ್ವತಿ 13.2 ಸೆಕೆಂಡ್ನಲ್ಲಿ ಗುರಿ ಮುಟ್ಟಿದರು. ಬೆಳಗಾವಿಯ ಸಾಕ್ಷಿ ಸಂತೋಷ್ ಮತ್ತು ಹಾಸನದ ಹರ್ಷಿಣಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.

ಬಾಲಕರ ವಿಭಾಗದಲ್ಲಿ ಅಥರ್ವ 14 ಸೆಕೆಂಡ್ನಲ್ಲಿ ಗುರಿ ತಲುಪಿದರು. ಬೆಂಗಳೂರು ನಗರದ ಧ್ರುವನ್ ಎಸ್.ಆರ್. ಬೆಳ್ಳಿ ಗೆದ್ದರೆ, ರಾಯಚೂರಿನ ವಿವೇಕ ಎಂ.ಎಚ್. ಕಂಚು ಜಯಿಸಿದರು.

ಫಲಿತಾಂಶಗಳು: ಬಾಲಕಿಯರು: 80 ಮೀ ಹರ್ಡಲ್ಸ್: ಶಾಶ್ವತಿ ಸುರೇಶ್ (ಬೆಂಗಳೂರು ನಗರ, ಕಾಲ 13.2 ಸೆ), ಸಾಕ್ಷಿ ಸಂತೋಷ್ (ಬೆಳಗಾವಿ)–2, ಹರ್ಷಿಣಿ (ಹಾಸನ)–3; 400 ಮೀ. ಓಟ: ಗೌರಿ ಪೂಜಾರಿ (ಬೆಳಗಾವಿ, ಕಾಲ 1 ನಿ.01;6ಸೆ))-1, ಪೃಥ್ವಿ ಬೇಕದ್ (ಬಾಗಲಕೋಟೆ)–2, ದಿವ್ಯಾ ಎನ್. (ರಾಮನಗರ)–3; ಡಿಸ್ಕಸ್ ಥ್ರೋ: ತನೇಷ್ಕಾ ಸಿ. (ಬೆಂಗಳೂರು ನಗರ, ಎಸೆತ 25.18 ಮೀ)–1, ಸೈಯದಾ ಇನಾಮ್ ಮರ್ಜಿಯಾ (ಚಾಮರಾಜನಗರ)–2, ಸಂಪದಾ ಎಂ.ಪಿ. (ಚಾಮರಾಜನಗರ)–3; ಲಾಂಗ್ಜಂಪ್: ಪ್ರಾಪ್ತಿ ಆರ್.ವಿ. (ತುಮಕೂರು, ಜಿಗಿತ 4.96 ಮೀ)–1, ಯುಕ್ತಿ ಕೆ. (ಮೈಸೂರು)–2, ಮಾಣಿಕಾ ಆದ್ಯಾ ಎಸ್ (ಮೈಸೂರು)–3.

ಟೆನಿಸ್: ಸಿಂಗಲ್ಸ್: ಅಹಿದಾ ಸಿಂಗ್ (ಬೆಂಗಳೂರು)–1, ಪದ್ಮಪ್ರಿಯಾ ರಮೇಶ್ ಕುಮಾರ್ (ಮೈಸೂರು)–2, ರಿಯಾ ಗಂಗಮ್ಮ (ಬೆಂಗಳೂರು)–3; ಡಬಲ್ಸ್: ರಿಯಾ ಗಂಗಮ್ಮ ಮತ್ತು ಅಹಿದಾ ಸಿಂಗ್–1, ಅಕ್ಷರಾ ಆರ್.ವಿ ಮತ್ತು ಉನ್ನತಿ ವಿ. ಮುರಳೀಧರ (ಮಂಡ್ಯ)–2, ಸಾನ್ವಿ ಪ್ರಕಾಶ್ ರೈ ಪುರೋಹಿತ್ ಮತ್ತು ಪದ್ಮಪ್ರಿಯಾ ರಮೇಶ್ ಕುಮಾರ್ (ಮೈಸೂರು)–3; ತಂಡ ವಿಭಾಗ: ಬೆಂಗಳೂರು–1, ಮಂಡ್ಯ–2, ಮೈಸೂರು–3.

ಕೊಕ್ಕೊ: ಗದಗ–1, ಕೋಲಾರ–2, ಕೋಲಾರ ಮತ್ತು ಹಾವೇರಿ–3. ಫುಟ್ಬಾಲ್: ಬೆಳಗಾವಿ–1, ಉತ್ತರಕನ್ನಡ–2. ಕಬಡ್ಡಿ: ಹಾವೇರಿ–1, ಬೆಂಗಳೂರು ಗ್ರಾಮಾಂತರ–2, ಬೆಂಗಳೂರು ನಗರ ಮತ್ತು ಮಂಡ್ಯ–3.

ಬಾಲಕರು: 80 ಮೀ. ಹರ್ಡಲ್ಸ್: ಅಥರ್ವ ಎಸ್.ನಾಯ್ಕ್ (ಬೆಳಗಾವಿ, ಕಾಲ 14 ಸೆ)–1, ಧ್ರುವನ್ ಎಸ್.ಆರ್. (ಬೆಂಗಳೂರು ನಗರ)–2, ವಿವೇಕ ಎಂ.ಎಚ್. (ರಾಯಚೂರು)–3; 400 ಮೀ. ಓಟ: ಅಜಯ್ ಪೃಥ್ವಿರಾಜ್ ಎಂ.ಎಲ್ (ಮೈಸೂರು; ಕಾಲ 54.2 ಸೆ)–1, ಸಂದೀಪ್ ವಡ್ಡರ್ (ಧಾರವಾಡ)–2, ಈರಣ್ಣ ಬಸವರಾಜ್ (ಉಡುಪಿ)–3; ಡಿಸ್ಕಸ್ ಥ್ರೋ: ಸೂರ್ಯ ಸಮರ್ಥ್ (ಶಿವಮೊಗ್ಗ, ಎಸೆತ 31.35 ಮೀ)–1, ಎಸ್.ಸುದರ್ಶನ್ (ಚಾಮರಾಜನಗರ)–2, ಎನ್.ಸಾಯಿ ಹಿತೀಶ್ (ಕೋಲಾರ)–3.

ಟೆನಿಸ್: ಸಿಂಗಲ್ಸ್: ಅರ್ಜುನ್ ಮಣಿಕಂದನ್ (ಬೆಂಗಳೂರು)–1, ಇಶಾನ್ ಬಡಗಿ (ಬೆಳಗಾವಿ)–2, ಯಶ್ ಕುಮಾರ್ (ಬೆಂಗಳೂರು)–3; ಡಬಲ್ಸ್: ಅರ್ಜುನ್ ಮಣಿಕಂದನ್ ಮತ್ತು ಇಶಾನ್ ಬಡಗಿ–1, ತರುಣ್ ಎಚ್ ಮತ್ತು ಕೆಂಪೇಗೌಡ ಎಂ (ದಾವಣಗೆರೆ)–2, ವಚನ್ ಪ್ರಸಾದ್ ಮತ್ತು ಇಶಾಯು ಪಿ. ದೇಸಾಯಿ (ಮೈಸೂರು)–3; ತಂಡ ವಿಭಾಗ: ಬೆಂಗಳೂರು–1, ದಾವಣಗೆರೆ–2, ಬಳ್ಳಾರಿ–3. ಕೊಕ್ಕೊ: ಬೆಳಗಾವಿ–1, ಮೈಸೂರು–2, ಬಾಗಲಕೋಟೆ ಮತ್ತು ಹಾವೇರಿ–3. ಫುಟ್ಬಾಲ್: ಹಾಸನ–1, ಕೊಡಗು–2. ಕಬಡ್ಡಿ: ತುಮಕೂರು–1, ಶಿವಮೊಗ್ಗ–2, ಉತ್ತರ ಕನ್ನಡ ಮತ್ತು ವಿಜಯಪುರ–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.