ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರೀಡೆಗಳು

ADVERTISEMENT

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿನ್ ಮಸ್ರೊ ನಿವೃತ್ತಿ

ಟಿ20 ವಿಶ್ವಕಪ್‌ಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾದ ನ್ಯೂಜಿಲೆಂಡ್‌ನ ಅಗ್ರ ಕ್ರಮಾಂಕದ ಬ್ಯಾಟರ್ ಕಾಲಿನ್ ಮನ್ರೊ ಶುಕ್ರವಾರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
Last Updated 11 ಮೇ 2024, 4:15 IST
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿನ್ ಮಸ್ರೊ ನಿವೃತ್ತಿ

ಚೆಸ್: ಮೂರನೇ ಸ್ಥಾನ ಪಡೆದ ಪ್ರಜ್ಞಾನಂದ

ಸೂಪರ್‌ಬಿಟ್‌ ರ್‍ಯಾ‍‍ಪಿಡ್‌ ವಿಭಾಗದಲ್ಲಿ ವೀ ಯಿಗೆ ಅಗ್ರಸ್ಥಾನ
Last Updated 11 ಮೇ 2024, 0:19 IST
ಚೆಸ್: ಮೂರನೇ ಸ್ಥಾನ ಪಡೆದ ಪ್ರಜ್ಞಾನಂದ

ಡೈಮಂಡ್‌ ಲೀಗ್‌: ನೀರಜ್‌ಗೆ ಬೆಳ್ಳಿ

ಒಲಿಂಪಿಕ್ ಚಾಂಪಿಯನ್ ನೀರಜ್‌ ಚೋಪ್ರಾ ಅವರು ಶುಕ್ರವಾರ ಇಲ್ಲಿ ನಡೆದ ದೋಹಾ ಡೈಮಂಡ್‌ ಲೀಗ್‌ನ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ಕೂದಲೆಳೆಯ ಅಂತರದಲ್ಲಿ ಚಿನ್ನ ಕಳೆದುಕೊಂಡರು.
Last Updated 10 ಮೇ 2024, 23:23 IST
ಡೈಮಂಡ್‌ ಲೀಗ್‌: ನೀರಜ್‌ಗೆ ಬೆಳ್ಳಿ

ಮಂಗಳಾ ಕಪ್‌: ರುದ್ರ, ಹೇಮಂತ್‌ಗೆ ಗೆಲುವು

ಮಂಗಳೂರಿನ ಮಂಗಳಾ ಬ್ಯಾಡ್ಮಿಂಟನ್ ಸಂಸ್ಥೆ ಆಶ್ರಯದ ಟೂರ್ನಿ; ಕಾರ್ತಿಕ್‌ –ರಾಜಿತ್ ಜೋಡಿ ಪಾರಮ್ಯ
Last Updated 10 ಮೇ 2024, 16:26 IST
ಮಂಗಳಾ ಕಪ್‌: ರುದ್ರ, ಹೇಮಂತ್‌ಗೆ ಗೆಲುವು

ವಿಶ್ವ ಒಲಿಂಪಿಕ್‌ ಗೇಮ್ಸ್‌ ಕುಸ್ತಿ ಅರ್ಹತಾ ಟೂರ್ನಿ: ಸೆಮಿಫೈನಲ್‌ಗೆ ನಿಶಾ ದಹಿಯಾ

ವಿಶ್ವ ಒಲಿಂಪಿಕ್‌ ಗೇಮ್ಸ್‌ ಕ್ವಾಲಿಫೈಯರ್‌ನ ಮೊದಲ ದಿನ ಭಾರತದ ಎಲ್ಲ ಆರು ಮಂದಿ ಗ್ರೀಕೊ ರೋಮನ್ ಕುಸ್ತಿಪಟುಗಳು ನಿರಾಶೆ ಮೂಡಿಸಿದ ಬಳಿಕ, ಶುಕ್ರವಾರ ನಿಶಾ ದಹಿಯಾ ಮಹಿಳೆಯರ ಫ್ರೀಸ್ಟೈಲ್ 68 ಕೆ.ಜಿ. ವಿಭಾಗದಲ್ಲಿ ಸೆಮಿಫೈನಲ್ ತಲುಪಿದರು.
Last Updated 10 ಮೇ 2024, 16:04 IST
ವಿಶ್ವ ಒಲಿಂಪಿಕ್‌ ಗೇಮ್ಸ್‌ ಕುಸ್ತಿ ಅರ್ಹತಾ ಟೂರ್ನಿ:  ಸೆಮಿಫೈನಲ್‌ಗೆ ನಿಶಾ ದಹಿಯಾ

ಮಾದರಿ ನೀಡಲು ನಿರಾಕರಿಸಿಲ್ಲ: ಬಜರಂಗ್ ಪೂನಿಯಾ ಸ್ಪಷ್ಟನೆ

ಸೋನಿಪತ್‌ನಲ್ಲಿ ಮಾರ್ಚ್‌ನಲ್ಲಿ ಆಯ್ಕೆ ಟ್ರಯಲ್ಸ್‌ ವೇಳೆ ಉದ್ದೀಪನ ಮದ್ದು ನಿಯಂತ್ರಣ ಘಟಕದ ಅಧಿಕಾರಿಗಳು, ಮಾದರಿ ಪಡೆಯಲು ತಂದಿದ್ದ ಪರೀಕ್ಷಾ ಕಿಟ್‌ಗಳು ಸಮರ್ಪಕವಾಗಿವೆ ಎಂಬ ಬಗ್ಗೆ ಅಗತ್ಯ ಸಾಕ್ಷ್ಯ ನೀಡಲು ವಿಫಲವಾದ ಕಾರಣ ಮೂತ್ರದ ಮಾದರಿ ನೀಡಲು ನಾನು ನಿರಾಕರಿಸಿದ್ದೆ- ಬಜರಂಗ್ ಪೂನಿಯಾ.
Last Updated 10 ಮೇ 2024, 14:35 IST
ಮಾದರಿ ನೀಡಲು ನಿರಾಕರಿಸಿಲ್ಲ: ಬಜರಂಗ್ ಪೂನಿಯಾ ಸ್ಪಷ್ಟನೆ

ಸೂಪರ್‌ಬಿಟ್‌ ರ‍್ಯಾಪಿಡ್‌, ಬ್ಲಿಟ್ಜ್‌ ಟೂರ್ನಿ: ಉತ್ತಮ ಪ್ರದರ್ಶನ ನೀಡಿದ ಗುಕೇಶ್

ವಿಶ್ವ ಚಾಂಪಿಯನ್‌ಷಿಪ್‌ ಚಾಲೆಂಜರ್ ಡಿ.ಗುಕೇಶ್ ಅವರು ಸೂಪರ್‌ಬಿಟ್‌ ರ‍್ಯಾಪಿಡ್‌ ಮತ್ತು ಬ್ಲಿಟ್ಜ್‌ ಟೂರ್ನಿಯಲ್ಲಿ ಸಪ್ಪೆ ಆರಂಭದ ನಂತರ ಶುಕ್ರವಾರ ಉತ್ತಮ ಪ್ರದರ್ಶನ ನೀಡಿದರು.
Last Updated 10 ಮೇ 2024, 13:07 IST
ಸೂಪರ್‌ಬಿಟ್‌ ರ‍್ಯಾಪಿಡ್‌, ಬ್ಲಿಟ್ಜ್‌ ಟೂರ್ನಿ: ಉತ್ತಮ ಪ್ರದರ್ಶನ ನೀಡಿದ ಗುಕೇಶ್
ADVERTISEMENT

ನೀರಜ್‌ಗೆ 90 ಮೀ. ಗಡಿ ದಾಟುವ ವಿಶ್ವಾಸ

ಶುಕ್ರವಾರ ಇಲ್ಲಿ ನಡೆಯುವ ದೋಹಾ ಡೈಮಂಡ್‌ ಲೀಗ್‌ನಲ್ಲಿ ಜಾವೆಲಿನ್‌ ಅನ್ನು 90 ಮೀ.ದೂರಕ್ಕೆಸೆಯುವ ವಿಶ್ವಾಸ ಹೊಂದಿರುವುದಾಗಿ ಒಲಿಂಪಿಕ್ ಚಾಂಪಿಯನ್ ನೀರಜ್‌ ಚೋಪ್ರಾ ಗುರುವಾರ ಇಲ್ಲಿ ಹೇಳಿದರು.
Last Updated 10 ಮೇ 2024, 0:27 IST
ನೀರಜ್‌ಗೆ 90 ಮೀ. ಗಡಿ ದಾಟುವ ವಿಶ್ವಾಸ

ದೇಹದಾರ್ಢ್ಯ ಸ್ಪರ್ಧೆ: ತರಕಾರಿ ಮಾರುವ ಧನರಾಜ್ ಬೆಳ್ಳಿ ಸಾಧನೆ

ಸಿಂಗಪುರದ ಅಂತರರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಎರಡು ಪದಕ
Last Updated 10 ಮೇ 2024, 0:19 IST
ದೇಹದಾರ್ಢ್ಯ ಸ್ಪರ್ಧೆ: ತರಕಾರಿ ಮಾರುವ ಧನರಾಜ್ ಬೆಳ್ಳಿ ಸಾಧನೆ

ವಿಶ್ವ ಒಲಿಂಪಿಕ್ಸ್‌ ಗೇಮ್ಸ್‌ ಅರ್ಹತಾ ಕೂಟ: ಗ್ರೀಕೊ ರೋಮನ್ ಪೈಲ್ವಾನರು ವಿಫಲ

ಭಾರತದ ಗ್ರೀಕೊ ರೋಮನ್ ಕುಸ್ತಿಪಟುಗಳು, ಗುರುವಾರ ಆರಂಭವಾದ ವಿಶ್ವ ಒಲಿಂಪಿಕ್‌ ಗೇಮ್ಸ್‌ ಅರ್ಹತಾ ಕೂಟದ ಮೊದಲ ದಿನ ಗಮನಸೆಳೆಯಲಿಲ್ಲ.
Last Updated 9 ಮೇ 2024, 16:29 IST
ವಿಶ್ವ ಒಲಿಂಪಿಕ್ಸ್‌ ಗೇಮ್ಸ್‌ ಅರ್ಹತಾ ಕೂಟ: ಗ್ರೀಕೊ ರೋಮನ್ ಪೈಲ್ವಾನರು ವಿಫಲ
ADVERTISEMENT