ಮಿನಿ ಒಲಿಂಪಿಕ್ ಕ್ರೀಡಾಕೂಟದ ಅಥ್ಲೆಟಿಕ್ಸ್ನಲ್ಲಿ ಉತ್ತಮ ಅಥ್ಲೀಟ್ ಗೌರವಕ್ಕೆ ಪಾತ್ರರಾದ ಗೌರಿ ಪೂಜಾರಿ ಮತ್ತು ಇಯಾನ್ ಅಮನ್ನ ಅವರಿಗೆ ಸಚಿವ ಜಿ. ಪರಮೇಶ್ವರ್ ಟ್ರೋಫಿ ನೀಡಿದರು. ಸಚಿವ ಎಂ.ಸಿ. ಸುಧಾಕರ್ ಕೆ. ಗೋವಿಂದರಾಜ್ ಇದ್ದಾರೆ –ಪ್ರಜಾವಾಣಿ ಚಿತ್ರ
ಈಜು ಸ್ಪರ್ಧೆಗಳಲ್ಲಿ ಗೆದ್ದ ಪದಕಗಳೊಂದಿಗೆ (ಎಡಬದಿ) ಸಮರ್ಥ ಗೌಡ (7ಚಿನ್ನ 1ಬೆಳ್ಳಿ) ನೈಶಾ (4 ಚಿನ್ನ 3ಬೆಳ್ಳಿ ಮತ್ತು 1 ಕಂಚು) ಮತ್ತು ಎಸ್. ಶರಣ್ (4 ಚಿನ್ನ 4 ಬೆಳ್ಳಿ) –ಪ್ರಜಾವಾಣಿ ಚಿತ್ರ