ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Mangaluru

ADVERTISEMENT

ಮಂಗಳೂರು: ಭೂವಿಜ್ಞಾನಿ ಕೃಷ್ಣವೇಣಿ ಮನೆಗೆ ಲೋಕಾಯುಕ್ತ ದಾಳಿ; ನಗದು-ಚಿನ್ನ ಪತ್ತೆ

ಇಲ್ಲಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಕೃಷ್ಣವೇಣಿ ಅವರು ವೆಲೆನ್ಸಿಯಾದ ‘ಫ್ರೆಡ್ರೋಸ್‌ ಎನ್‌ಕ್ಲೇವ್’ ವಸತಿ ಸಮುಚ್ಚಯದಲ್ಲಿ ಹೊಂದಿರುವ ಮನೆ ಹಾಗೂ ನಗರದ ಮಲ್ಲಿಕಟ್ಟೆಯ ಜುಗುಲ್ ಟವರ್ಸ್‌ ಕಟ್ಟಡದಲ್ಲಿರುವ ಅವರ ಕಚೇರಿಗೆ ಲೋಕಾಯುಕ್ತ ಪೊಲೀಸರು ಗುರುವಾರ ದಾಳಿ ನಡೆಸಿದ್ದಾರೆ.
Last Updated 21 ನವೆಂಬರ್ 2024, 8:19 IST
ಮಂಗಳೂರು: ಭೂವಿಜ್ಞಾನಿ ಕೃಷ್ಣವೇಣಿ ಮನೆಗೆ ಲೋಕಾಯುಕ್ತ ದಾಳಿ; ನಗದು-ಚಿನ್ನ ಪತ್ತೆ

ಮಂಗಳೂರು: ‘ರೋಟರಿ ಚಿಣ್ಣರ ಉತ್ಸವ’ 24ರಂದು

ಮಂಗಳೂರು: ರೋಟರಿ ಕ್ಲಬ್‌ನ ಮಂಗಳೂರು ಸೆಂಟ್ರಲ್ ಘಟಕವು ಇದೇ 24ರಂದು ‘ರೋಟರಿ ಚಿಣ್ಣರ ಉತ್ಸವ’ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧಾ ಕೂಟವನ್ನು ಉರ್ವದ ಕೆನರಾ ಪ್ರೌಢಶಾಲೆಯ ಆವರಣದಲ್ಲಿ ಏರ್ಪಡಿಸಿದೆ.
Last Updated 21 ನವೆಂಬರ್ 2024, 4:08 IST
ಮಂಗಳೂರು: ‘ರೋಟರಿ ಚಿಣ್ಣರ ಉತ್ಸವ’ 24ರಂದು

ಮಂಗಳೂರು | ಕಾರು ಡಿಕ್ಕಿ: ಮಹಿಳೆ ಸಾವು

ನಗರದ ಪದವಿನಂಗಡಿ ಜಂಕ್ಷನ್‌ನಲ್ಲಿ ಕಾರು ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಮಂಗಳವಾರ ಮೃತಪಟ್ಟಿದ್ದಾರೆ.
Last Updated 21 ನವೆಂಬರ್ 2024, 4:06 IST
ಮಂಗಳೂರು | ಕಾರು ಡಿಕ್ಕಿ: ಮಹಿಳೆ ಸಾವು

ಮಂಗಳೂರು: ಎನ್‌ಐಟಿಕೆ ಘಟಿಕೋತ್ಸವ 23ರಂದು

ಮಂಗಳೂರು: ಸುರತ್ಕಲ್‌ನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿ ಕರ್ನಾಟಕದ (ಎನ್‌ಐಟಿಕೆ) 22ನೇ ಘಟಿಕೋತ್ಸವವು ಇದೇ 23ರಂದು ಸಂಸ್ಥೆಯ ಸಿಲ್ವರ್ ಜುಬಿಲಿ ಸಭಾಂಗಣದಲ್ಲಿ ನಡೆಯಲಿದೆ.
Last Updated 21 ನವೆಂಬರ್ 2024, 4:01 IST
ಮಂಗಳೂರು: ಎನ್‌ಐಟಿಕೆ ಘಟಿಕೋತ್ಸವ 23ರಂದು

ಮಿನಿ ಒಲಿಂಪಿಕ್ಸ್‌: ಇಯಾನ್, ಗೌರಿಗೆ ಪ್ರಶಸ್ತಿ

ಸಮರ್ಥ್ ಗೌಡ, ನೈಶಾ, ಶರಣ್‌ ಈಜು ಚಾಂಪಿಯನ್ಸ್
Last Updated 20 ನವೆಂಬರ್ 2024, 22:01 IST
ಮಿನಿ ಒಲಿಂಪಿಕ್ಸ್‌: ಇಯಾನ್, ಗೌರಿಗೆ ಪ್ರಶಸ್ತಿ

ಪ್ರಭಾವಿಗಳು ಕಬಳಿಸಿದ ವಕ್ಫ್‌ ಆಸ್ತಿ ವಶಪಡಿಸಿಕೊಳ್ಳಿ: ಅನ್ವರ್ ಮಾಣಿಪ್ಪಾಡಿ

ಆರ್ಯಸಮಾಜದಲ್ಲಿ ಬುಧವಾರ, ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್ ಜೊತೆ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
Last Updated 20 ನವೆಂಬರ್ 2024, 11:00 IST
ಪ್ರಭಾವಿಗಳು ಕಬಳಿಸಿದ ವಕ್ಫ್‌ ಆಸ್ತಿ ವಶಪಡಿಸಿಕೊಳ್ಳಿ: ಅನ್ವರ್ ಮಾಣಿಪ್ಪಾಡಿ

ಪತ್ರಕರ್ತ, ಚಿಂತಕ ರಾಜಶೇಖರ್ ವಿ.ಟಿ ಇನ್ನಿಲ್ಲ: ಮರೆಯಾದ ‘ದಲಿತ್ ವಾಯ್ಸ್’

ಮಾನವ ಹಕ್ಕುಗಳ ಮೇಲೆ ಕಣ್ಗಾವಲಿಡುವ ‘ದಲಿತ್ ವಾಯ್ಸ್‌’ ನಿಯತಕಾಲಿಕೆಯ ಸಂಸ್ಥಾಪಕ ಸಂಪಾದಕ, ಪತ್ರಕರ್ತ ಚಿಂತಕ, ಲೇಖಕ ಓಂತಿಬೆಟ್ಟು ತಿಮ್ಮಪ್ಪ ರಾಜಶೇಖರ ಶೆಟ್ಟಿ (ವಿ.ಟಿ.ರಾಜಶೇಖರ್‌) (92 ವರ್ಷ) ಅವರು ಇಲ್ಲಿ ಬುಧವಾರ ನಿಧನರಾದರು.
Last Updated 20 ನವೆಂಬರ್ 2024, 9:43 IST
ಪತ್ರಕರ್ತ, ಚಿಂತಕ ರಾಜಶೇಖರ್ ವಿ.ಟಿ  ಇನ್ನಿಲ್ಲ: ಮರೆಯಾದ ‘ದಲಿತ್ ವಾಯ್ಸ್’
ADVERTISEMENT

ಉಳ್ಳಾಲ: ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೈಸೂರಿನ ಮೂವರು ಯುವತಿಯರ ಸಾವು

ರೆಸಾರ್ಟ್‌ವೊಂದರ ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಮೃತಪಟ್ಟಿರುವುದಾಗಿ ಉಳ್ಳಾಲ ಪೊಲೀಸರು ತಿಳಿಸಿದ್ದಾರೆ.
Last Updated 17 ನವೆಂಬರ್ 2024, 7:33 IST
ಉಳ್ಳಾಲ: ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೈಸೂರಿನ ಮೂವರು ಯುವತಿಯರ ಸಾವು

ಮಂಗಳೂರು | ಬೊಂಡಕ್ಕೆ ಭಾರಿ ಬೇಡಿಕೆ: ತಗ್ಗಿದ ಪೂರೈಕೆ

ಕರಾವಳಿಯಲ್ಲಿ ನವೆಂಬರ್‌ ತಿಂಗಳಲ್ಲೇ ಬಿರು ಬೇಸಿಗೆ ತಾಪ, ಸೆಕೆಯ ಧಗೆ ಅನುಭವವಾಗುತ್ತಿದೆ. ದಾಹ ತಣಿಸಿಕೊಳ್ಳಲು ಜನರು ಬೊಂಡಕ್ಕೆ ಮೊರೆ ಹೋಗುತ್ತಿದ್ದಾರೆ.
Last Updated 14 ನವೆಂಬರ್ 2024, 7:04 IST
ಮಂಗಳೂರು | ಬೊಂಡಕ್ಕೆ ಭಾರಿ ಬೇಡಿಕೆ: ತಗ್ಗಿದ ಪೂರೈಕೆ

ಉಪ್ಪಿನಂಗಡಿ | ನಿಯಂತ್ರಣಕ್ಕೆ ಬಾರದ ಎಲೆಚುಕ್ಕಿ ರೋಗ: ಬೆಳೆಗಾರ ಕಂಗಾಲು

ಅಡಿಕೆ ಮರಗಳನ್ನು ಬಾಧಿಸುತ್ತಿರುವ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಬಾರದೆ ಬೆಳೆಗಾರರು ಕಂಗಾಲಾಗಿದ್ದಾರೆ. ರೋಗ ಬಾಧೆಯಿಂದ ಇಳುವರಿ ಕಡಿಮೆಯಾಗಿದ್ದು, ರೈತರು ಆತಂಕಗೊಂಡಿದ್ದಾರೆ. ಸರ್ಕಾರದ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ.
Last Updated 14 ನವೆಂಬರ್ 2024, 6:49 IST
ಉಪ್ಪಿನಂಗಡಿ | ನಿಯಂತ್ರಣಕ್ಕೆ ಬಾರದ ಎಲೆಚುಕ್ಕಿ ರೋಗ: ಬೆಳೆಗಾರ ಕಂಗಾಲು
ADVERTISEMENT
ADVERTISEMENT
ADVERTISEMENT