ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಎ.ಎಸ್.ಜಗನ್ನಾಥ್

ಸಂಪರ್ಕ:
ADVERTISEMENT

ಗೌರಿಬಿದನೂರು | ಬಯಲು, ಗೋದಾಮಿನಲ್ಲೇ ಮಕ್ಕಳಿಗೆ ಪಾಠ!

ಗೌರಿಬಿದನೂರು ತಾಲ್ಲೂಕಿನ ದಾರಿನಾಯಕನ ಪಾಳ್ಯದಲ್ಲಿನ (ಡಿ. ಪಾಳ್ಯ) ಕರ್ನಾಟಕ ಪಬ್ಲಿಕ್ ಶಾಲೆಗಾಗಿ ನೂತನ ಕಟ್ಟಡ ನಿರ್ಮಿಸಲಾಗಿದ್ದರೂ, ಜನಪ್ರತಿನಿಧಿಗಳಿಂದ ಉದ್ಘಾಟನೆಯಾಗಾದ ಕಾರಣ, ಶಾಲೆಯ ಮಕ್ಕಳು ಬಯಲು, ಗೋದಾಮು, ರಂಗಮಂದಿರಗಳಲ್ಲಿ ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ.
Last Updated 4 ಡಿಸೆಂಬರ್ 2023, 8:01 IST
ಗೌರಿಬಿದನೂರು | ಬಯಲು, ಗೋದಾಮಿನಲ್ಲೇ ಮಕ್ಕಳಿಗೆ ಪಾಠ!

ಗೌರಿಬಿದನೂರು: ಸಾಂಕ್ರಾಮಿಕ ರೋಗ ಭೀತಿಯಲ್ಲಿ ಸೊನಗಾನಹಳ್ಳಿ

ಗೌರಿಬಿದನೂರು ತಾಲ್ಲೂಕು ಹೊಸೂರು ‌ಹೋಬಳಿ ಸೊನಗಾನಹಳ್ಳಿಯಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು ಚರಂಡಿಗಳಲ್ಲಿನ ತ್ಯಾಜ್ಯ ಮತ್ತು ಕೊಳಚೆ ನೀರಿನ ಸಂಗ್ರಹದಿಂದ ಸ್ಥಳೀಯರು ಮೂಗು ಮುಚ್ಚಿಕೊಂಡು ಓಡಾಡುವ ಜತೆಗೆ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಬದುಕುವಂತಾಗಿದೆ.
Last Updated 26 ನವೆಂಬರ್ 2023, 8:10 IST
ಗೌರಿಬಿದನೂರು: ಸಾಂಕ್ರಾಮಿಕ ರೋಗ ಭೀತಿಯಲ್ಲಿ ಸೊನಗಾನಹಳ್ಳಿ

ಗೌರಿಬಿದನೂರು: ಎಂ.ಜಿ ರಸ್ತೆ ವಿಸ್ತರಣೆ ಕಗ್ಗಂಟು

ಗೌರಿಬಿದನೂರು ನಗರದ ಎಂ.ಜಿ. ರಸ್ತೆ ವಿಸ್ತರಣೆ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದ್ದು ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿ ಕಾಮಗಾರಿ ಯಾವ ಮಾರ್ಗವಾಗಿ ಸಾಗಲಿದೆ ಮತ್ತು ಎಷ್ಟು ಅಡಿಗಳ ಅಂತರ ವಿಸ್ತರಣೆ ಆಗಲಿದೆ ಎಂಬ ಗೊಂದಲ ವರ್ತಕರು, ಕಟ್ಟಡ ಮಾಲೀಕರು ‌ಮತ್ತು ನಾಗರಿಕರಲ್ಲಿ ಮನೆ ಮಾಡಿದೆ.
Last Updated 20 ನವೆಂಬರ್ 2023, 7:16 IST
ಗೌರಿಬಿದನೂರು: ಎಂ.ಜಿ ರಸ್ತೆ ವಿಸ್ತರಣೆ ಕಗ್ಗಂಟು

ಗೌರಿಬಿದನೂರು | ಕೃಷಿಯಲ್ಲಿ ಬದುಕು ಬಂಗಾರವಾಗಿಸಿಕೊಂಡ ಹಂಪಸಂದ್ರ ಪುಟ್ಟಣ್ಣ

ಇರುವ ಅತ್ಯಲ್ಪ ಭೂಮಿಯಲ್ಲೇ ಆಧುನಿಕ ವಿಧಾನದಲ್ಲಿ ಕೃಷಿ ಮಾಡುವ ಜತೆಗೆ ಹೈನುಗಾರಿಕೆ ಅಳವಡಿಸಿಕೊಂಡು ನೆಮ್ಮದಿಯ ಬದುಕು ರೂಪಿಸಿ ಇತರರಿಗೆ ಮಾದರಿಯಾಗಿ ಬದುಕುತ್ತಿದ್ದಾರೆ ಹಂಪಸಂದ್ರದ ಪ್ರಗತಿಪರ ರೈತ ಪುಟ್ಟಣ್ಣ.
Last Updated 19 ನವೆಂಬರ್ 2023, 6:35 IST
ಗೌರಿಬಿದನೂರು | ಕೃಷಿಯಲ್ಲಿ ಬದುಕು ಬಂಗಾರವಾಗಿಸಿಕೊಂಡ ಹಂಪಸಂದ್ರ ಪುಟ್ಟಣ್ಣ

ಪ್ರಯಾಣಿಕರಿಗೆ ಕಂಟಕ ಅವೈಜ್ಞಾನಿಕ ಫುಟ್‌ಪಾತ್ ಕಾಮಗಾರಿ

ಗೌರಿಬಿದನೂರು ನಗರ ವ್ಯಾಪ್ತಿಯಲ್ಲಿನ ಮುಖ್ಯ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆಗೆ ಎರಡೂ ಬದಿಯಲ್ಲಿ ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆಯ ಅನುದಾನದಡಿ ನಿರ್ಮಾಣವಾಗಿರುವ ಫುಟ್‌ಪಾತ್ ಕಾಮಗಾರಿಗಳು ಪ್ರಯಾಣಿಕರಿಗೆ ಕಂಟಕವಾಗಿವೆ.
Last Updated 3 ನವೆಂಬರ್ 2023, 5:00 IST
ಪ್ರಯಾಣಿಕರಿಗೆ ಕಂಟಕ ಅವೈಜ್ಞಾನಿಕ ಫುಟ್‌ಪಾತ್ ಕಾಮಗಾರಿ

ಗೌರಿಬಿದನೂರು: ಅಲಕಾಪುರದಲ್ಲಿ ಜನರ ನೆಮ್ಮದಿಗೆ ಕಂಟಕವಾದ ಕಸದ ರಾಶಿ!

ರಸ್ತೆ ಬದಿಯಲ್ಲೇ ಕೊಳೆಯುತ್ತಿರುವ ಕಸದ ರಾಶಿ, ದುರ್ನಾತ ಬೀರುವ ಚರಂಡಿ ತ್ಯಾಜ್ಯ, ರಸ್ತೆಯಲ್ಲಿಯೇ ಹರಿಯುವ ಚರಂಡಿ ನೀರು. ಇವೆಲ್ಲವೂ ಜನರ ನೆಮ್ಮದಿಗೆ ಕಂಟಕವಾಗಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
Last Updated 27 ಅಕ್ಟೋಬರ್ 2023, 7:38 IST
ಗೌರಿಬಿದನೂರು: ಅಲಕಾಪುರದಲ್ಲಿ ಜನರ ನೆಮ್ಮದಿಗೆ ಕಂಟಕವಾದ ಕಸದ ರಾಶಿ!

ಗೌರಿಬಿದನೂರು | ಬಾಡಿಗೆ ಕಟ್ಟಡದಲ್ಲಿವೆ 55 ಅಂಗನವಾಡಿ ಕೇಂದ್ರ

ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಅವರ ಆರೋಗ್ಯಕ್ಕೆ ಪೂರಕವಾಗಿರುವ ಸ್ಥಳೀಯ ಅಂಗನವಾಡಿ‌ ಕೇಂದ್ರಗಳಿಗೆ ಮೂಲ ಸೌಕರ್ಯಗಳ ಕೊರತೆ ಜತೆಗೆ ಸ್ವಂತ ಕಟ್ಟಡಗಳಿಲ್ಲದೆ ಬಾಡಿಗೆ ಕಟ್ಟಡಗಳಲ್ಲಿ ನಡೆಸುವ ಸ್ಥಿತಿ ಇದೆ.
Last Updated 25 ಅಕ್ಟೋಬರ್ 2023, 5:57 IST
ಗೌರಿಬಿದನೂರು | ಬಾಡಿಗೆ ಕಟ್ಟಡದಲ್ಲಿವೆ 55 ಅಂಗನವಾಡಿ ಕೇಂದ್ರ
ADVERTISEMENT
ADVERTISEMENT
ADVERTISEMENT
ADVERTISEMENT